Saturday, October 10, 2026

ಸಿನಿಮಾ

ಟೀಕಿಸಿದವರನ್ನು ನಾಯಿ ಎಂದು, ತಮ್ಮನ್ನು ಆನೆ ಎಂದು, ಕೊಟ್ಟ ಹೇಳಿಕೆ ಸಮರ್ಥಿಸಿಕೊಂಡ ಜಗ್ಗೇಶ್

Sandalwood News: ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ನಿರ್ದೇಶಕ ಗುರುಪ್ರಸಾದ್ ಬಗ್ಗೆ ನವರಸ ನಾಯಕ ಜಗ್ಗೇಶ್ ಕೆಲವೊಂದು ವಿಷಯಗಳನ್ನು ಹೇಳಿದ್ದರು. ಗುರುಪ್ರಸಾದ್ ಮಾಡಿಕೊಂಡ ಸಾಲದ ಬಗ್ಗೆ, ಅವರಿಗಿದದ್ದ ಚಟದ ಬಗ್ಗೆ, ಬ್ರಾಹ್ಮಣ್ಯ ಪಾಲಿಸದ ಬಗ್ಗೆ, ತಾಯಿಗೆ ಬೈಯ್ಯುವ ಬಗ್ಗೆ, ಪತ್ನಿಯೊಂದಿಗೆ ಸರಿಯಾಗಿ ಸಂಸಾರ ನಡೆಸದ ಬಗ್ಗೆ, ಅವರಿಗಿದ್ದ ರೋಗದ ಬಗ್ಗೆ, ಗುರುಪ್ರಸಾದ್ ತಮಗೆ ಮಾಡಿದ...

ಹೌದು.. ನಾವು ದೂರವಾಗಿದ್ದೇವೆ: ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಜಯಶ್ರೀ

Sandalwood News: ಬಿಗ್‌ಬಾಸ್ ಸ್ಪರ್ಧಿ, ನಟಿ ಮಾರಿಮುತ್ತು ಮೊಮ್ಮಗಳು ಜಯಶ್ರೀ ತಮ್ಮ ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜಯಶ್ರೀ ಮತ್ತು ಆಕೆಯ ಬಾಯ್‌ಫ್ರೆಂಡ್ ಸ್ಟೀವನ್ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದರು. ಆದರೆ ಇದೀಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸ್ಟೀವನ್ ಮತ್ತು ಜಯಶ್ರೀ ಹಲವು ವರ್ಷಗಳಿಂದ ಲಿವ್ ಇನ್...

ರಾಧಾ ಕೃಷ್ಣ ಸಿರಿಯಲ್‌ನ ಕೃಷ್ಣ ಪಾತ್ರಧಾರಿ ಸುಮೇಧ್‌ ಮೂಗಿಗೆ ಪೆಟ್ಟು

Movie News: ರಾಧಾ ಕೃಷ್ಣ ಧಾರಾವಾಹಿಯಲ್ಲಿ ಕೃಷ್ಣ ಪಾತ್ರಧಾರಿಯಾಗಿದ್ದ ಸುಮೇಧ್ ಮೂಗಿಗೆ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆಯಾಗಿದೆ. ಶೂಟಿಂಗ್ ವೇಳೆಯೇ ಈ ಅವಘಡ ಸಂಭವಿಸಿದ್ದು, ಆ್ಯಕ್ಷನ್ ದೃಶ್ಯ ಶೂಟ್ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. https://youtu.be/BablVeB3IKI ಈ ಬಗ್ಗೆ ಸ್ವತಃ ಸುಮೇಧ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ನಾನೀಗ ಆರೋಗ್ಯವಾಗಿದ್ದೇನೆ. ಒಂದು ಸಣ್ಣ ಅಪಘಾತವಾಗಿದ್ದು, ಮೂಗಿಗೆ...

ಯಶ್ ಸಿನಿಮಾ ನೋಡಲು ವೇಟ್ ಮಾಡುತ್ತಿದ್ದಾರಂತೆ ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್

Sandalwood News: ಒಂದು ಕಾಲದಲ್ಲಿ ಹಿಂದಿ ಸಿನಿಮಾ ಅಂದ್ರೆ ಟಾಪ್ ಲೆವಲ್ ಸಿನಿಮಾ ಇಂಡಸ್ಟ್ರಿ ಅನ್ನೋ ಹೆಸರಿತ್ತು. ಅಲ್ಲದೇ, ಕನ್ನಡ ಸಿನಿಮಾಗೆ ಭಾರತದಲ್ಲಿ ಹೆಚ್ಚು ಬೆಲೆ ಇರಲಿಲ್ಲ. ಆದರೆ ಇದೀಗ, ಕನ್ನಡ ಸಿನಿಮಾಗಳು ಯಾವ ರೀತಿ ಇದೆ ಅಂದ್ರೆ, ದೇಶ ವಿದೇಶದ ನಟ ನಟಿಯರೆಲ್ಲ, ನಮ್ಮ ಸಿನಿಮಾ ರಿಲೀಸ್ ಯಾವಾಗ ಅಂತ ಕಾಯ್ತಾ ಇರ್ತಾರೆ....

ಸಾವಿನಲ್ಲೂ ವಿಕೃತಿ ಕಾಣುವ ವ್ಯಕ್ತಿ ಜಗ್ಗೇಶ್: ಗುರುಪ್ರಸಾದ್‌ ಸಾವಿನ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ ಜಗದೀಶ್ ಬೇಸರ

Sandalwood News: ನಿನ್ನೆಯಷ್ಟೇ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಸುದ್ದಿಯಾಗಿದ್ದು, ನಟ ಜಗ್ಗೇಶ್, ಗುರುಪ್ರಸಾದ್ ಜೊತೆ ಓಡನಾಟದ ಬಗ್ಗೆ ಹೇಳಿದ್ದಾರೆ. ಗುರುಪ್‌ರಸಾದ್‌ಗೆ ಇದ್ದ ಅಹಂ ಬಗ್ಗೆ ಜಗ್ಗೇಶ್ ಬೇಸರ ಹೊರಹಾಕಿದ್ದರು. ಗುರುಪ್ರಸಾದ್ ಓರ್ವ ಬ್ರಾಹ್ಮಣನಾಗಿದ್ದ. ಆದರೆ ಬ್ರಾಹ್ಮಣ್ಯ ಪಾಲಿಸುತ್ತಿರಲಿಲ್ಲ. ತಾಯಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದ. ದೇವರನ್ನು ನಂಬುತ್ತಿರಲಿಲ್ಲ. ಬಿಜೆಪಿ ವಿರೋಧಿಸುತ್ತಿದ್ದ. ಮರ್ಯಾದೆ ತೆಗೆಯಲು...

ಬಿಗ್‌ಬಾಸ್ ಮನೆಯಿಂದ ಮಾನಸಾ ಔಟ್: ಮೌನವಾಗಿ ಕಳುಹಿಸಿಕೊಟ್ಟ ಸ್ಪರ್ಧಿಗಳು

Bigg boss: ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ತುಕಾಲಿ ಸಂತೋಷ್ ಪತ್ನಿ ಮಾನಸಾ ಎಲಿಮಿನೇಟ್ ಆಗಿದ್ದಾರೆ. ನಿನ್ನೆ ಅನುಷಾ ಮತ್ತು ಮಾನಸಾ ಇಬ್ಬರೂ ಡೇಂಜರ್‌ ಜೋನ್‌ನಲ್ಲಿ ಇದ್ದು, ಕೊನೆಗೆ ಮಾನಸಾ ಮನೆಯಿಂದ ಹೊರಬಿದ್ದಿದ್ದಾರೆ. ಮನೆಯಿಂದ ಸ್ಪರ್ಧಿಗಳು ಹೊರಗೆ ಹೋಗುವಾಗ ಮನೆಮಂದಿ ಎಲ್ಲ ಅಪ್ಪಿ, ಬೀಳ್ಕೊಡುತ್ತಾರೆ. ಆದರೆ ಮಾನಸಾ ಹೊರಹೋಗುವಾಗ ಯಾರೂ ಮಾತನಾಡುವಂತಿಲ್ಲ. ಮೌನವಾಗಿರಬೇಕು ಎಂದು ಸುದೀಪ್...

Breaking News: ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಸಾ*ವಿಗೆ ಶರಣು..?

Sandalwood News: ಸ್ಯಾಂಡಲ್‌ವುಡ್ ನಿರ್ದೇಶ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 52 ವರ್ಷ ವಯಸ್ಸಿನ ಗುರುಪ್ರಸಾದ್, ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಕಾರಣ ಏನೆಂದು ಸ್ಪಷ್ಟವಾಗಿ ತಿಳಿದು ಬರದಿದ್ದರೂ, ಗುರುಪ್ರಸಾದ್ ಸಾಲಗಾರರಿಗೆ ಹೆದರಿ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಇತ್ತೀಚೆಗೆ ಡೈರೆಕ್ಟ್ ಮಾಡಿದ್ದ ರಂಗನಾಯಕ ಸಿನಿಮಾ ಫ್ಲಾಪ್ ಆಗಿತ್ತು. ಹಾಕಿದ್ದ ಬಂಡವಾಳಕ್ಕೆ ತಕ್ಕಂತೆ, ಲಾಭ...

ಜಾಕ್ವೆಲಿನ್ ಫ್ಯಾನ್ಸ್‌ಗೆ 25 ಕಾರ್, 200 ಐಫೋನ್ ಉಡುಗೊರೆಯಾಗಿ ನೀಡಲಿದ್ದಾನಂತೆ ಸುಖೇಶ್

Bollywood News: ಜೈಲಿನಲ್ಲಿರುವ ನಟಿ ಜ್ಯಾಕ್ವಲಿನ್ ಫರ್ನಾಂಡೀಸ್ ಪ್ರಿಯಕರ ಸುಖೇಶ್ ಚಂದ್ರಶೇಖರ್ ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾನೆ. ಆತ ಜಾಕ್ವೇಲಿನ್‌ನ್ನು ಅದೆಷ್ಟರ ಮಟ್ಟಿಗೆ ಪ್ರೀತಿಸುತ್ತಾನೆ ಎಂದರೆ, ಆಕೆ ಈತನನ್ನನು ಬಿಟ್ಟರೂ, ಈತ ಮಾತ್ರ ಆಕೆಯನ್ನು ಬಿಡಲು ತಯಾರಿಲ್ಲ. ಸುಖೇಶ್ ಸಲುವಾಗಿ, ಜಾಕ್ವೆಲಿನ್ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ಅನುಭವಿಸಬೇಕಾಯಿತು. ಹಾಗಾಗಿ ಸುಖೇಶ್ ಸಂಗ ಬಿಟ್ಟುಬಿಡಬೇಕು ಅಂತಲೇ...

ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ನಟಿ ರಶ್ಮಿಕಾ ಮಂದಣ್ಣ

Movie News: ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಕೂಡ ಈ ಬಾರಿ ದೀಪಾವಳಿಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಆದರೆ ವಿಶೇಷ ಅಂದ್ರೆ ರಶ್ಮಿಕಾಾ ದೀಪಾವಳಿ ಆಚರಿಸಿದ್ದು, ನಟ ವಿಜಯ್ ದೇವರಕೊಂಡ ಮನೆಯಲ್ಲಿ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಕುಚ್ ಕುಚ್ ಹೈ ಅಂತಾ ಜನ ಮಾತನಾಡಿಕೊಳ್ಳುತ್ತಿರಬೇಕಾದ್ರೆ,...

ನಟಿ ಮೋಕ್ಷಿತಾಗೆ ಬಿಗ್‌ಬಾಸ್ ಬಂಪರ್ ಗಿಫ್ಟ್: ಮನೆಯಿಂದ ವೀಡಿಯೋ ಕಾಲ್

Bigg Boss Kannada: ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿದ್ದು, ಇದು ಟಾಸ್ಕ್ ವಿಚಾರಕ್ಕಿಂತ, ಜಗಳ, ರಂಪಾಟದ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದೆ. ಇನ್ನು ಸ್ಪರ್ಧಿಗಳು ಮನೆಗೆ ಬಂದು ಹಲವು ದಿನಗಳು ಕಳೆದಿದ್ದು, ಮನೆಯವರನ್ನೆಲ್ಲ ತುಂಬ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಕೆಲ ಟಾಸ್ಕ್ ಕೊಟ್ಟು, ಗೆದ್ದವರಿಗೆ ಮನೆಯವರ ಪತ್ರ ಪಡೆಯುವ, ಮನೆಯವರೊಂದಿಗೆ...
- Advertisement -spot_img

Latest News

Vidur Neeti: ಜೀವನದಲ್ಲಿ ನೆಮ್ಮದಿ, ಸುಖ-ಶಾಂತಿ ಇರಬೇಕು ಅಂದ್ರೆ ಹೀಗಿರಬೇಕು ಅಂತಾರೆ ವಿದುರರು..!

Vidur Neeti: ನಿಮ್ಮ ಬಳಿ ಹಣವಿದೆ, ಹೆಸರಿದೆ, ಆಸ್ತಿ ಅಂತಸ್ತಿದೆ. ಅಂದ ಚೆಂದವಿದೆ. ಎಲ್ಲವೂ ಇದೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಏನೂ ಇಲ್ಲದಿದ್ದಲ್ಲಿ ನಿಮ್ಮ...
- Advertisement -spot_img