Saturday, August 22, 2026

ಆಧ್ಯಾತ್ಮ

Spiritual: ಮಕ್ಕಳಿಗೆ ಎಂದಿಗೂ ಇಂಥ ಹೆಸರನ್ನು ಇಡಬೇಡಿ

Spiritual: ಪೋಷಕರ ಜೀವನದಲ್ಲಿ ಅತ್ಯಂತ ಮಹತ್ವದ ದಿನ ಅಂದ್ರೆ, ಅವರು ಹೆತ್ತ ಮಕ್ಕಳ ನಾಮಕರಣ ದಿನ. ಗ್ರ್ಯಾಂಡ್ ಆಗಿ, ಪದ್ಧತಿ ಪ್ರಕಾರವಾಗಿ ನಾಮಕರಣ ಮಾಡಬೇಕು. ಮಗುವಿಗೆ ಚೆಂದದ ಹೆಸರನ್ನಿಡಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೇ, ಆ ಹೆಸರನ್ನು ನಾಲ್ಕು ಜನ ಹೊಗಳಬೇಕು ಅಂತಲೂ ಆಸೆ ಇರತ್ತೆ. ಆದರೆ, ಪೋಷಕರು ಗೊತ್ತಿಲ್ಲದೇ, ಕೆಲ ಹೆಸರನ್ನು ಮಕ್ಕಳಿಗೆ...

ಇವುಗಳನ್ನು ನಿಯಂತ್ರಿಸಿದರೆ, ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗೋದು ನಿಶ್ಚಿತ

Spiritual: ಚಾಣಕ್ಯ ನೀತಿ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ನಾವು ಜೀವನದಲ್ಲಿ ಯಶಸ್ವಿಯಾಗಬೇಕು. ನಮ್ಮ ಗುರಿ ನಾವು ತಲುಪಬೇಕು ಅಂದ್ರೆ, ಕೆಲ ವಿಷಯಗಳನ್ನು ನಿಯಂತ್ರಿಸಬೇಕು. ಅವು ಯಾವುದು ಅಂತಾ ತಿಳಿಯೋಣ ಬನ್ನಿ.. ನಿದ್ದೆ: ನಾವು ಯಶಸ್ವಿಯಾಗಲು ಮೊದಲು ತೊರೆಯಬೇಕಾಗಿದ್ದು, ಆಲಸ್ಯ, ನಿದ್ದೆ. ನಿದ್ದೆ ಅನ್ನೋದು ಮನುಷ್ಯನ ಗುರಿ, ಯಶಸ್ಸನ್ನು ಹಿಂದಿಕ್ಕಿ...

ನಿಮಗೆ ಗೊತ್ತಿರದ ಜಗದೋದ್ಧಾರನ ಜೀವನದ 5 ಅದ್ಭುತ ಘಟನೆಗಳು

Spiritual: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ಪ್ರಪಂಚದೆಲ್ಲೆಡೆ ಹಿಂದೂಗಳು ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸುವ ದಿನ. ಈ ದಿನದಂದು ನಾವು ನಿಮಗೆ ಗೊತ್ತಿರದ ಶ್ರೀಕೃಷ್ಣನ ಜೀವನದ 5 ಅದ್ಭುತ ಘಟನೆಗಳ ಬಗ್ಗೆ ಹೇಳಲಿದ್ದೇವೆ. ಮೊದಲ ಘಟನೆ: ಶ್ರೀಕೃಷ್ಣನನ್ನು ಬೆಣ್ಣೆ ಕಳ್ಳನೆಂದು ಪ್ರೀತಿಯಿಂದ ಕರೆಯಲಾಗುತ್ತದೆ. ಆದರೆ ಕೃಷ್ಣ ಈ ರೀತಿಯಾಗಿ ಕದ್ದ ಬೆಣ್ಣೆಯನ್ನು ಹಂಚಿ ತಿನ್ನುತ್ತಿದ್ದ. ಗೆಳೆಯರೊಂದಿಗೆ ಸೇರಿ, ಬೆಣ್ಣೆ...

ದ್ವಾರಕಾಧೀಶನಿಗೆ ಏಕೆ 56 ರೀತಿಯ ಖಾದ್ಯವನ್ನು ನೈವೇದ್ಯ ಮಾಡಲಾಗುತ್ತದೆ..?

Spiritual: ಇವತ್ತು ದೇಶದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಗುತ್ತಿದೆ. ಈ ವೇಳೆ ಬೆಣ್ಣೆಯ ನೈವೇದ್ಯವಂತೂ ಶ್ರೀಕೃಷ್ಣನಿಗೆ ಮಾಡಲಾಗುತ್ತಿದೆ. ಆದರೆ ಕೆಲವು ಕಡೆ ಶ್ರೀಕೃಷ್ಣನಿಗೆ 56 ರೀತಿಯ ಭೋಜನ ಮಾಡಿ, ನೈವೇದ್ಯ ಮಾಡಲಾಗುತ್ತದೆ. ಇದನ್ನು ಛಪ್ಪನ್ನಾರು ಭೋಜನ ಅಂತಾ ಕರಿಯಲಾಗುತ್ತದೆ. ಹಾಗಾದ್ರೆ ಈ 56 ರೀತಿಯ ಖಾದ್ಯ ತಯಾರಿಸಿ, ಶ್ರೀಕೃಷ್ಣನಿಗೆ ಏಕೆ ನೈವೇದ್ಯ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ...

ಇಂಥ ಸ್ಥಳದಿಂದ ಎಷ್ಟು ದೂರವಿರುತ್ತೀರೋ ಅಷ್ಟು ಉತ್ತಮ ಅಂತಾರೆ ಚಾಣಕ್ಯರು

Spiritual: ನಾವು ಜೀವಿಸುವ ಸ್ಥಳ, ನಮ್ಮ ಸುತ್ತಮುತ್ತಲಿನ ಜನ, ಸಂಬಂಧಿಕರು ಒಳ್ಳೆಯ ಗುಣ ಹೊಂದಿದವರಾಗಿದ್ದರೆ, ಅವರೊಂದಿಗೆ ನೆಮ್ಮದಿಯಾಗಿ ಜೀವಿಸಬಹುದು. ನಾವು ಇರುವ ಜಾಗ ಸ್ವಚ್ಛವಾಗಿ, ಸೇಫ್ ಆಗಿರುವ ಜಾಗವಾಗಿದ್ದರೆ, ಆ ಜಾಗದಲ್ಲೂ ನಾವು ನೆಮ್ಮದಿಯಾಗಿ ಇರಬಹುದು. ಅಲ್ಲದೇ, ನಾವಿರುವ ಪ್ರದೇಶದಲ್ಲಿ ಕೆಲಸ ಕಾರ್ಯಗಳಿಗೆ ಏನೂ ಕೊರತೆ ಇಲ್ಲವೆಂದಲ್ಲಿ ಕೂಡ ನಾವು ಖುಷಿಯಿಂದ ಜೀವಿಸಬಹುದು. ಆದರೆ...

ಪತಿ-ಪತ್ನಿಯ ಈ ಗುಣಗಳಿಂದ ಮನೆಯಲ್ಲಿ ಸದಾ ಜಗಳವಾಗುತ್ತದೆ ಅಂತಾರೆ ಚಾಣಕ್ಯರು

Spiritual: ಕೆಲವು ಅವಿವಾಹಿತರನ್ನು ನೀವು ಯಾಕೋ ಇನ್ನೂ ಮದುವೆಯಾಗಿಲ್ಲವೆಂದು ಕೇಳಿದಾಗ, ನೆಮ್ಮದಿಯಾಗಿದ್ದೀನಿ. ಯಾಕೆ ಇಂಥ ಪ್ರಶ್ನೆ ಕೇಳಿ ನೆಮ್ಮದಿ ಹಾಳು ಮಾಡ್ತೀರಾ ಎಂದು ಹೇಳುತ್ತಾರೆ. ಅವರ್ಯಾಕೆ ಹಾಗೆ ಹೇಳುತ್ತಾರೆ ಎಂದರೆ, ವಿವಾಹಿತರ ಗೋಳನ್ನ ಅವರು ನೋಡಿರುತ್ತಾರೆ. ಯಾಕಂದ್ರೆ ಮದುವೆಯಾದ ಜೋಡಿ ಒಂದಲ್ಲ ಒಂದು ವಿಷಯಕ್ಕೆ ಜಗಳವಾಡುತ್ತಲೇ ಇರುತ್ತಾರೆ. ಚಾಣಕ್ಯರು ಹೇಳುವ ಪ್ರಕಾರ, ಪತಿ-ಪತ್ನಿಯ ಕೆಲ...

Money Tips: ಈ ರೀತಿಯಾಗಿ ಪರ್ಸ್ ಬಳಸಿ, ಆರ್ಥಿಕ ಸಮಸ್ಯೆಯಿಂದ ಪಾರಾಗಿ

Tips: ಹಣ ಒಂದೇ ಎಲ್ಲ ಅಲ್ಲ. ಹಣಕ್ಕೂ ಮಿಗಿಲಾಗಿ ನಮ್ಮ ಗುಣ ಚೆನ್ನಾಗಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟು ನಿಜವೋ, ಹಣವಿಲ್ಲದವನು ಹೆಣಕ್ಕಿಂತ ಕಡೆ ಅನ್ನೋ ಮಾತು ಕೂಡ ಅಷ್ಟೇ ನಿಜ. ಹಣವಿಲ್ಲದಿದ್ದರೆ, ರಕ್ತ ಸಂಬಂಧಗಳೇ ದೂರವಾಗುವ ಕಾಲ ಇದು. ನೀನಿಲ್ಲದೇ ನಾನಿಲ್ಲ ಎಂಬ ಜೀವನ ಸಂಗಾತಿ, ನಿನ್ನ ಬಳಿ ಶ್ರೀಮಂತಿಕೆ...

Horoscope: ಹಣ ಉಳಿಸುವುದರಲ್ಲಿ ಈ ರಾಶಿಯವರು ತುಂಬಾ ಜಾಣರು

Horoscope: ಇಂದಿನ ಕಾಲದಲ್ಲಿ ಹಣವಿಲ್ಲವೆಂದಲ್ಲಿ ಏನೂ ಇಲ್ಲ. ಖುಷಿಯಾಗಿರಬೇಕು. ಬೇಕಾದ್ದನ್ನು ಖರೀದಿಸಬೇಕು. ಸಂಬಂಧ ಉತ್ತಮವಾಗಿರಬೇಕು. ಬಂಧು ಮಿತ್ರರು ಜೊತೆಗಿರಬೇಕು. ಹೀಗೆ ಎಲ್ಲದಕ್ಕೂ ಬೇಕಾಗಿರುವುದು ಕಾಸು. ಹಾಗಂತಲೇ ಹಿರಿಯರು ದುಡ್ಡಿಲ್ಲದವನನ್ನು ನಾಯಿನೂ ಮೂಸಲ್ಲ ಅನ್ನೋ ಮಾತು ಹೇಳಿರೋದು. ಈ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ರಾಶಿಯ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ. ವೃಷಭ ರಾಶಿ: ವೃಷಭ ರಾಶಿಯವರು...

ಇರುವ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರು ಇವರು

Horoscope: ಒಂದೊಂದು ರಾಶಿಯ ಜನರಿಗೆ ಒಂದೊಂದು ರೀತಿಯ ಸ್ವಭಾವವಿರುತ್ತದೆ. ಅದೇ ರೀತಿ ನಾವಿಂದು ಇರುವ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರ ಬಗ್ಗೆ ಹೇಳಲಿದ್ದೇವೆ. ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಯಾಗಿರುವ ಕಾರಣ, ಇವರು ತಮ್ಮವರನ್ನು ಹೆಚ್ಚು ಪ್ರೀತಿಸುತ್ತಾರೆ. ಅದು ವಸ್ತುವೇ ಆಗಲಿ, ಜನರೇ ಆಗಲಿ. ತಮ್ಮಿಷ್ಟದ ವಸ್ತುಗಳು ಕಳೆದು ಹೋದರೆ, ಅಥವಾ ಸಂಬಂಧಗಳು ದೂರವಾದರೆ,...

ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮುನ್ನ ಈ ಗುಣಗಳ ಬಗ್ಗೆ ತಿಳಿಯಿರಿ

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ನಾವು ವಿದ್ಯೆ ಕಲಿಯುವ ವಿಷಯದಿಂದ ಹಿಡಿದು ವೃದ್ದಾಪ್ಯದವರೆಗೆ ನೆಮ್ಮದಿಯಿಂದ ಜೀವಿಸಲು ಏನೇನು ಮಾಡಬೇಕು..? ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಯಾವ ರೀತಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಜೀವನ ಸಂಗಾತಿ ಆಯ್ಕೆ ಮಾಡುವ ಬಗ್ಗೆಯೂ ಚಾಣಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ...
- Advertisement -spot_img

Latest News

Haveri News: ಕೂಲಿಕಾರರ ಆರೋಗ್ಯ ಪರಿಶೀಲನೆ! ಜಿ.ಪಂ ಆಫೀಸರ್ ಸರಳತೆಗೆ ಗ್ರಾಮಸ್ಥರು ಫಿದಾ!

Haveri News: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ವಿಬಿಜಿ ರಾಮಜಿ ಯೋಜನೆಯಡಿ ನಡೆಯುತ್ತಿರುವ ನೀರಲಗಿ ದೊಡ್ಡ ಕೆರೆ ಪುನಶ್ಚೇತನ...
- Advertisement -spot_img