International Sports News: ಟಿ20 ವರ್ಲ್ಡ್ ಕಪ್ಗಾಗಿ ಪಾಕ್ ಕ್ರಿಕೇಟಿಗರು, ತಮ್ಮ ಆರ್ಮಿಯಿಂದ ತರಬೇತಿ ಪಡೆಯುತ್ತಿದ್ದಾರೆ. ಆರ್ಮಿಯಲ್ಲಿ ಯಾವ ರೀತಿಯಾಗಿ ತರಬೇತಿ ನೀಡುತ್ತಾರೋ, ಕ್ರಿಕೇಟಿಗರಿಗೂ ಕೂಡ ಅದೇ ರೀತಿ ಟ್ರೇನಿಂಗ್ ನೀಡಲಾಗುತ್ತಿದೆ.
ಪಾಕಿಸ್ತಾನದ ಕಾಕುಲ್ ಎಂಬ ಫಿಸಿಕಲ್ ಇನ್ಸ್ಟಿಟ್ಯೂಶನ್ನಲ್ಲಿ ಈ ತರಬೇತಿ ನೀಡಲಾಗುತ್ತಿದ್ದು, ಒಟ್ಟು 29 ಆಟಗಾರರು, ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಪಾಕ್ ಕ್ರಿಕೇಟಿಗರನ್ನು ಎರಡು ಗುಂಪುಗಳಾಗಿ...
Sports News: ಒಲಂಪಿಕ್ಸ್ ಪದಕ ವಿಜೇತರಾದ ವಿಜಯೇಂದರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಕಳೆದ ಬಾರಿ ಅವರಿಗೆ ಕಾಂಗ್ರೆಸ್ನಿಂದ ಲೋಕಸಭೆ ಚುನಾವಣೆಗೆ ಟಿಕೇಟ್ ನೀಡಲಾಗಿತ್ತು. ಆದರೆ ಅವರು ಬಿಜೆಪಿ ಎದುರು ಎಲೆಕ್ಷನ್ನಲ್ಲಿ ಸೋತಿದ್ದರು. ಈಗ ವಿಜಯೇಂದರ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದು, ನಟಿ ಹೇಮಾಮಾಲೀನಿ ಬದಲು ವಿಜಯೇಂದರ್ಗೆ ಟಿಕೇಟ್ ಸಿಗುವ ಎಲ್ಲಾ ಸಾಧ್ಯತೆಗಳಿದೆ.
ಇನ್ನು ವಿಜಯೇಂದರ್...
Sports News: ಭಾರತದ ಕ್ರಿಕೇಟ್ ಟೀಂನಲ್ಲಿರುವ ಕ್ಯೂಟ್ ಕಪಲ್ಗಳಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಧೋನಿ ಕೂಡ ಒಬ್ಬರು. ಸಾಕ್ಷಿ ಧೋನಿ, ಧೋನಿ ಐಪಿಎಲ್ನಲ್ಲಿ ಆಡುವಾಗ, ಹಲವು ಬಾರಿ ಮೈದಾನಕ್ಕೆ ಬಂದು ಚೀಯರ್ಸ್ ಮಾಡಿದ್ದಾರೆ. ಧೋನಿಯನ್ನು ಪ್ರೋತ್ಸಾಹಿಸಿದ್ದಾರೆ.
ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೈನ್ನೈ ಸೋಲನ್ನಪ್ಪಿಕೊಂಡಿದೆ. ವೈಜಾಗ್ ಅಂದ್ರೆ...
Sports News: ಐಪಿಎಲ್ ಮ್ಯಾಚ್ನಲ್ಲಿ ಮುಂಬೈ ಇಂಡಿಯನ್ಸ್ಗೆ 5 ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಾಗೆ ನಾಯಕತ್ವ ನೀಡಲಾಗಿದೆ.
ಈ ಮಧ್ಯೆ ಪಾಂಡ್ಯಾ, ಶರ್ಮಾಗೆ ಆ ಕಡೆ ಹೋಗಿ ನಿಂತುಕೋ ಅನ್ನೋ ರೀತಿ, ಹೇಳಿದ್ದು, ರೋಹಿತ್ ಕೊಂಚ ಬೇಸರದ ಮುಖ ಮಾಡಿಕೊಂಡೇ, ಫೀಲ್ಡಿಂಗ್ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ...
Sports News: ಕ್ರಿಕೇಟಿಗ ದಿನೇಶ್ ಕಾರ್ತಿಕ್ ನಿವೃತ್ತಿ ತೆಗೆದುಕೊಳ್ಳುತ್ತಾರೆಂದು ಸುದ್ದಿಯಾಗಿತ್ತು. ಇದೀಗ ಅವರೇ ನಿವೃತ್ತಿ ಖಚಿತ ಪಡಿಸಿದ್ದು, ಈ ಐಪಿಎಲ್ ಪಂದ್ಯ ಅವರ ಕೊನೆಯ ಪಂದ್ಯವೆಂದು ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದಿದ್ದ ಆರ್ಸಿಬಿ ಮತ್ತು ಸಿಎಸ್ಕೆ ಮ್ಯಾಚ್ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್ಗೆ, ಇದು ಚೆಪಾಕ್ನಲ್ಲಿ ನಿಮ್ಮ ಕೊನೆಯ ಆಟವೇ ಎಂದು ಕೇಳಲಾಗಿತ್ತು. ಈ ವೇಳೆ ಉತ್ತರಿಸಿದ್ದ...
Sports News: ಸೌತ್ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್ ಕೊನೆಗೂ ಭಾರತಕ್ಕೆ ಬಂದು, ಅಯೋಧ್ಯೆಗೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ.
ಜನವರಿ 22ರಂದು ಭಾರತದ ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಪ್ರಾಣ ಪ್ರತಿಷ್ಠೆ ಮಾಡುತ್ತಾರೆಂಬ ವಿಷಯ ಕೇಳಿ ಬರೀ ಭಾರತದಲ್ಲಿರುವ ಹಿಂದೂಗಳಷ್ಟೇ ಅಲ್ಲದೇ, ಬೇರೆ ಬೇರೆ ದೇಶದ ಪ್ರಜೆಗಳಲ್ಲಿ ಕೆಲವರು ಸಂತಸ ವ್ಯಕ್ತಪಡಿಸಿದ್ದರು. ಅಂಥವರಲ್ಲಿ ಸೌತ್ ಆಫ್ರಿಕಾ...
Sports News: ಐಪಿಎಲ್ ಪಂದ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಷ್ಟು ವರ್ಷದಿಂದ ಕ್ಯಾಪ್ಟನ್ ಆಗಿದ್ದ ಕ್ಯಾಪ್ಟನ್ ಕೂಲ್ ಧೋನಿ, ಈ ಬಾರಿ ನಾಯಕತ್ವದಿಂದ ದೂರ ಸರಿದಿದ್ದಾರೆ. ನೂತನ ನಾಯಕನಾಗಿ ಋತುರಾಜ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದೇ ಧೋನಿ. ಯಾಕಂದ್ರೆ ಆ ತಂಡವನ್ನು ಧೋನಿಯೇ ಮುನ್ನಡೆಸಿಕೊಂಡು ಹೋಗುತ್ತಿದ್ದರು....
Sports News: ಬೆಂಗಳೂರಿನಲ್ಲಿ ನಡೆದ ಅನ್ಬಾಕ್ಸಿಂಗ್ ಆರ್ಸಿಬಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರಿಕೇಟಿಗ ವಿರಾಟ್ ಕೊಹ್ಲಿಯನ್ನು ವೇದಿಕೆ ಮೇಲೆ ಕರೆದಾಗ, ಅವರು ನನ್ನನ್ನು ದಯವಿಟ್ಟು ಹಾಗೆ ಕರಿಯಬೇಡಿ. ನನಗೆ ಮುಜುಗರವಾಗತ್ತೆ ಎಂದಿದ್ದಾರೆ.
ವಿರಾಟ್ ಈ ರೀತಿ ಯಾಕೆ ಹೇಳಿದರು ಅಂದ್ರೆ, ನಿರೂಪಕರು ಕಿಂಗ್ ಕೊಹ್ಲಿ ಎಂದು ವಿರಾಟ್ರನ್ನು ಕರೆದಿದ್ದಕ್ಕೆ, ವಿರಾಟ್ ಈ ರೀತಿ ಹೇಳಿದ್ದಾರೆ. ನಮಗೆ ಇಂದು...
Cricket News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್ಬಾಕ್ಸಿಂಗ್ ಆರ್ಸಿಬಿ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲ ಆರ್ಸಿಬಿ ಆಟಗಾರರು ಹೊಸ ಜರ್ಸಿಯಲ್ಲಿ ಮಿಂಚಿದ್ದಾರೆ. ಕೆಂಪು, ನೀಲಿ ಬಣ್ಣದ ಜೆರ್ಸಿಯಲ್ಲಿ ಚಿನ್ನದ ಬಣ್ಣದ ಸಿಂಹವಿದೆ.
ಇಷ್ಟೇ ಅಲ್ಲದೇ, ಆರ್ಸಿಬಿಯ ಹೊಸ ಲೋಗೋ ಬಿಡುಗಡೆಯಾಗಿದ್ದು, ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ಈಗ ರಾಯಲ್ ಚಾಾಲೆಂಜರ್ಸ್ ಬೆಂಗಳೂರು ಆಗಿದೆ. ಇದನ್ನೇ ಸ್ಯಾಂಡಲ್ವುಡ್ ಸ್ಟಾರ್ಸ್ ಅರ್ಥಾ...
Sports News: ಎರಡನೇಯ ಆವೃತ್ತಿಯಲ್ಲೇ ಐಪಿಎಲ್ ಟ್ರೋಫಿ ಗೆದ್ದು ಹೆಣ್ಮಕ್ಳೇ ಸ್ಟ್ರಾಂಗು ಗುರು ಅನ್ನೋ ಮಾತನ್ನು ಆರ್ಸಿಬಿ ಮಹಿಳಾ ಮಣಿಗಳು ಪ್ರೂವ್ ಮಾಡಿ ಆಯ್ತು. ಇನ್ನು ಪುರುಷ ಆಟಗಾರರ ಸಮಯ.
ಈ ಸಲ ಕಪ್ ನಮ್ದೇ ಅಂತಾ ಆರ್ಸಿಬಿ ಪುರುಷ ಆಟಗಾರರಿಗೆ ಸಪೋರ್ಟ್ ಮಾಡುತ್ತ, ಕನ್ನಡಿಗರು ಐಪಿಎಲ್ಗೆ ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲೇ ಅಪ್ಪ ಆಗುವ ಖುಷಿಯಲ್ಲಿದ್ದ...