Sandalwood News: ಟಾಕ್ಸಿಕ್ ಸಿನಿಮಾ ಶೂಟಿಂಗ್ಗಾಗಿ ನೂರಾರು ಮರಗಿಡ ಕಡಿದ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಎಚ್ಎಂಟಿ ಅರಣ್ಯ ಪ್ರದೇಶದಲ್ಲಿ ಟಾಕ್ಸಿಕ್ ತಂಡ ಚಿತ್ರೀಕರಣಕ್ಕೆ ಬೃಹತ್ ಸೆಟ್ ಹಾಕಿತ್ತು. ಸೆಟ್ ಹಾಕಬೇಕೆಂಬ ಕಾರಣಕ್ಕೆ, ಅಲ್ಲಿದ್ದ ನೂರಾರು ಮರಗಿಡಗಳನ್ನು ಕಡಿದು ಹಾಕಲಾಗಿದೆ ಎಂದು ಚಿತ್ರತಂಡದ ವಿರುದ್ಧ ಆರೋಪ ಬಂದಿದೆ.
https://youtu.be/kfCaVZFf7pE
ಸ್ಯಾಟ್ಲೈಟ್ ಫೋಟೋದಲ್ಲಿ ನೋಡಿದಾಗ, ಶೂಟಿಂಗ್ಗೆ ಸೆಟ್ ರೆಡಿಯಾಗುವ...
Political News: ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದ್ದು, ಈ ಬಗ್ಗೆ ಹಲವು ಗೊಂದಲಗಳು ಉಂಟಾಗಿದೆ. ಅಲ್ಲದೇ, ಈ ಬಗ್ಗೆ ಹಲವರು ಆಕ್ರೋಶ ಹೊರಹಾಕಿರುವ ಕಾರಣಕ್ಕೆ, ಸಿಎಂ ಸಿದ್ದರಾಮಯ್ಯ ಇಂದು ಸ್ಪಷ್ಟನೆ ನೀಡಿದ್ದಾರೆ.
https://youtu.be/TEK9Ch_ajR0
ಮಾಧ್ಯಮದ ಜೊತೆ ಮಾತನಾಡಿರುವ ಸಿಎಂ, ಯಾವ ರೈತರನ್ನೂ ತಮ್ಮ ಜಮೀನುಗಳಿಂದ ಒಕ್ಕಲೆಬ್ಬಿಸುವುದಿಲ್ಲ ಹಾಗೂ ವಿಜಯಪುರ, ಯಾದಗಿರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವಕ್ಫ್...
Hubli News: ಹುಬ್ಬಳ್ಳಿ: ರಾಜ್ಯದ್ಯಂತ ವಕ್ಫ ಗೊಂದಲ ವಿಚಾರದಲ್ಲಿ ರಾಜ್ಯ ಸರ್ಕಾರದ ಮಿಸ್ ಮ್ಯಾನೇಜ್ಮೆಂಟ್ ಆಗಿದೆ ಸರ್ಕಾರದ ಅವ್ಯವಸ್ಥೆಗೆ ಇದು ಸ್ಪಷ್ಟ ಉದಾಹರಣೆಯಾಗಿದೆ. ವಕ್ಪ್ ಆಸ್ತಿ ಬಗ್ಗೆ ನೋಟಿಸ್ ಕೊಟ್ಟಿದ್ದು ರಾಜ್ಯ ಸರ್ಕಾರ ಆಡಳಿತ ವೈಫಲ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
https://youtu.be/kfCaVZFf7pE
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೋರ್ಡ್ ಗೆ ಆಸ್ತಿ ನೀಡುವ...
Political News: ಬಿಬಿಎಂಪಿ ವ್ಯಾಪ್ತಿಯ ಪ್ರತೀ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿ ಹಣ ಬಿಡುಗಡೆ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆದೇಶ ನೀಡಿದ್ದು, ಜಯನಗರ ಹೊರತುಪಡಿಸಿ, ಬೆಂಗಳೂರು ರಸ್ತೆ ಅಭಿವುೃದ್ಧಿಗೆ 10 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದಿದ್ದಾರೆ. ಈ ಆದೇಶ ಈಗ ವಿವಾದ ಹುಟ್ಟು ಹಾಕಿದೆ.
https://youtu.be/TEK9Ch_ajR0
ಜಯನಗರ...
Bollywood News: ಸಲ್ಮಾನ್ ಖಾನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ಬಿಷ್ಣೋಯ್ ಗ್ಯಾಂಗ್, ಸಲ್ಮಾನ್ ಖಾನ್ಗೆ ಯಾರ್ಯಾರು ಸಪೋರ್ಟ್ ಮಾಡುತ್ತಿದ್ದಾರೋ, ಅವರ ವಿರುದ್ಧವೂ ಹಗೆ ಸಾಧಿಸುತ್ತಿದ್ದಾರೆ. ಆ ಕಾರಣಕ್ಕೆಯೇ ಬಾಬಾ ಸಿದ್ಧಕಿಯ ಹತ್ಯೆ ಮಾಡಿದ್ದಾರೆ ಬಿಷ್ಣೋಯ್ ಗ್ಯಾಂಗ್. ಇದೀಗ ಬಿಹಾರ ಸಂಸದ ಪಪ್ಪು ಯಾದವ್ ಸಲ್ಮಾನ್ ಖಾನ್ ಬೆಂಬಲಕ್ಕೆ ನಿಂತಿದ್ದು, ನಿಮ್ಮ ಜೀವ ಉಳಿಯಬೇಕು ಎಂದರೆ,...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೆಲ ತಿಂಗಳ ಹಿಂದೆ ಲವ್ ಜಿಹಾದ್ಗೆ ಬಲಿಯಾದ ಅಂಜಲಿ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಚೆಕ್ ಹಸ್ತಾಂತರ ಮಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 5 ಲಕ್ಷದ ಚೆಕ್ ವಿತರಣೆ ಮಾಡಿದ್ದಾರೆ.
https://youtu.be/jFmIeJJgQTU
ಬಳಿಕ ಮಾತನಾಡಿದ ಸಿಎಂ, ಉಪಚುನಾವಣೆ ಬಹಳ ತಯಾರಿ ಮಾಡಿದ್ದೆವೆ. ಮೂರು ಕ್ಷೇತ್ರದಲ್ಲಿ ಗೆಲ್ತೆವೆ. ಜನ ಆಶೀರ್ವಾದ ಮಾಡ್ತಾರೆ ಎಂದು ಸಿಎಂ...
Political News: ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ಶಿಗ್ಗಾವಿಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಖಾದ್ರಿ ನಡೆಗೆ ಕೈ ಪಡೆ ಕಂಗಾಲಾಗಿದೆ.
https://youtu.be/SWswcHTbrlM
ಖಾದ್ರಿ ಮನವೋಲೈಸಲು ಹುಲಗೂರು ಗ್ರಾಮದ ಖಾದ್ರಿ ಮನೆಗೆ ಸಚಿವ ಜಮೀರ್ ಅಹ್ಮದ್ ಹೋಗಿದ್ದರು. ಆದರೆ ಅಲ್ಲಿ ಜಮೀರ್ ಅವರನ್ನು, ಖಾದ್ರಿ ಬೆಂಬಲಿಗರು ಲಾಕ್ ಮಾಡಿದ್ದಾರೆ. ಜಮೀರ್ ಅಹಮ್ಮದ್ ಜೊತೆ ಈ ಬಗ್ಗೆ ಚರ್ಚೆ...
Haveri News: ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಿಗ್ ಶಾಕ್ ನೀಡಿದ್ದು, ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
https://youtu.be/HKrsp4nBejQ
ಈ ಬಾರಿ ಕಾಂಗ್ರೆಸ್ನಿಂದ ಅಜ್ಜಂಪೀರ್ ಅವರಿಗೆ ಟಿಕೇಟ್ ನೀಡುತ್ತಾರೆಂದು ಹೇಳಲಾಗಿತ್ತು. ಆದರೆ ಅಜ್ಜಂಪೀರ್ಗೆ ಟಿಕೇಟ್ ಕೈ ತಪ್ಪಿದ್ದು, ಯಾಸಿರ್ ಅಹಮದ್ ಖಾನ್ ಪಠಾಣ್ಗೆ ಟಿಕೇಟ್ ನೀಡಲಾಯಿತು. ಹೀಗಾಗಿ ಜಮೀರ್ ಅಹಮದ್, ಅಜ್ಜಂಪೀರ್ ಅವರ ಮನವೊಲಿಸಿದ್ದರು.
ಆದರೂ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದು, ರಾಜ್ಯದಲ್ಲಿ ಮೂರೂ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದಿದ್ದಾರೆ.
https://youtu.be/2mLwMVjoIfk
ಚೆನ್ನಪಟ್ಟಣದಲ್ಲೂ ಸಹ ವಾತಾವರಣ ಚೆನ್ನಾಗಿದೆ. ಅಲ್ಲಿಯೂ ಸಹ ಗೆಲ್ಲುವ ವಿಶ್ವಾಸವಿದೆ. ಪಕ್ಷದ್ರೋಹ ಮಾಡಿದವರ ವಿರುದ್ಧ ಆಕ್ರೋಶ ಇದೆ. ಚೆನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ವಿಶ್ವಾಸವಿದೆ. ಬಸವರಾಜ ಬೊಮ್ಮಾಯಿಯವರು ಅವರ ಮಗನಿಗೆ ಟಿಕೆಟ್ ಬೇಡ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ, ಕಾಂಗ್ರೆಸ್ ಎಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದಿದ್ದಾರೆ.
https://youtu.be/2mLwMVjoIfk
ಶಿಗ್ಗಾವಿ ಕ್ಷೇತ್ರದಲ್ಲಿ ಒಳ ಒಪ್ಪಂದದ ಪ್ರಶ್ನೆಯೇ ಇಲ್ಲ. ಶಿಗ್ಗಾವಿ ಕ್ಷೇತ್ರದಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅಖಾಡಕ್ಕಿಸಲು ತೀರ್ಮಾನವಾಗಿದೆ. ಈ ಹಿನ್ನಲೆಯಲ್ಲಿ ಕೆಲವರಿಗೆ ಒಂದಷ್ಟು ಅಸಮಾಧಾನವಿದೆ. ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಸೀನಿಯರ್ ಲೀಡರ್. ಅವರ...
Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...