ಕರ್ನಾಟಕ ಟಿವಿ : ನೂತನ ಸಚಿವರಿಗೆ ಕೊನೆಗೂ ಸಿಎಂ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ.
ಯಾರಿಗೆ ಯಾವ ಖಾತೆ..?
ಆರ್.ಅಶೋಕ್ - ಕಂದಾಯ ಖಾತೆ
ವಿ.ಸೋಮಣ್ಣ - ವಸತಿ ಖಾತೆ
ಬಸವರಾಜ್ ಬೊಮ್ಮಾಯಿ - ಗೃಹ ಖಾತೆ
ಕೆ.ಎಸ್.ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರ್ ರಾಜ್ ಇಲಾಖೆ
ಜಗದೀಶ್ ಶೆಟ್ಟರ್ - ಬೃಹತ್ & ಮಧ್ಯಮ ಕೈಗಾರಿಕೆ
ಲಕ್ಷ್ಮಣ ಸವದಿ - ಸಾರಿಗೆ ಇಲಾಖೆ
ಗೋವಿಂದ...
ಕರ್ನಾಟಕ ಟಿವಿ : ಹೈಕಮಾಂಡ್ ಮುಂದೆ ಮಂಡಿಯೂರಿದ ಯಡಿಯೂರಪ್ಪ ಮೂವರಿಗೆ ಡಿಸಿಎಂ ಸ್ಥಾನ ನೀಡಿದ್ದಾರೆ. ಡಿಸಿಎಂ ಸ್ಥಾನ ಯಾವುದೇ ಕಾರಣಕ್ಕೂ ನೀಡಲ್ಲ ಅಂತಿದ್ದ ಯಡಿಯೂರಪ್ಪ ಹೈಕಮಾಂಡ್ ಕಠಿಣ ನಿಲುವಿಗೆ ತಲೆಬಾಗಿ ಒಪ್ಪಿಗೆ ಸೂಚಿಸಿದ್ದಾರೆ
ಮೂರು ಜಾತಿಗೆ ಡಿಸಿಎಂ ಪಟ್ಟ.!
ಇನ್ನು ಮೂವರನ್ನ ಡಿಸಿಎಂ ಆಗಿ ನೇಮಕ ಮಾಡಿರುವ ಬಿಜೆಪಿ ಹೈಕಮಾಂಡ್ ಶಾಸಕರಾಗಿ ಗೆಲ್ಲದಿದ್ದರೂ ಸಚಿವರಾಗಿದ್ದ ಲಕ್ಷ್ಮಣ ಸವದಿಗೆ...
ಕರ್ನಾಟಕ ಟಿವಿ : ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವಿನ ಹಗ್ಗಜಗ್ಗಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಯಾಕಂದ್ರೆ, ಉಮೇಶ್ ಕತ್ತಿ ಸೇರಿದಂತೆ ಇಬ್ಬರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದ ಯಡಿಯೂರಪ್ಪಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಬುಧವಾರ ಸಂಪುಟ ವಿಸ್ತರಣೆಗೆ ಮುಂದಾಗಿದ್ದ ಯಡಿಯೂರಪ್ಪ ಉಮೇಶ್ ಕತ್ತಿಗೆ ರೆಡಿಯಾಗುವಂತೆ ಹೇಳಿದ್ರು. ಆದ್ರೆ ತಾನು ಹೇಳಿದ ಮೂವರಿಗೆ ಡಿಸಿಎಂ ಸ್ಥಾನ...
ಕರ್ನಾಟಕ ಟಿವಿ : ಸಂಪುಟ ವಿಸ್ತರಣೆ ಮಾಡಿದ್ರೂ ಯಡಿಯೂರಪ್ಪಗೆ ಖಾತೆ ಕಿರಿಕ್ ತಪ್ಪಿಲ್ಲ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ನಾಲ್ವರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ಉಳಿಸಿಕೊಳ್ಳೋಣ ಅಂತ ಸಲಹೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಅನರ್ಹರಿಗೆ ಮೋಸ ಮಾಡಬಾರದು
ಇನ್ನು ಕೆಲಸ ಸಚಿವರ ಸಲಹೆಗೆ...
ಸಂಪುಟದಲ್ಲಿ
ಸ್ಥಾನ ಸಿಗದೆ ಉಗ್ರರೂಪ ತಾಳಿರುವ ಉಮೇಶ್ ಕತ್ತಿ ಸಂಫುಟಕ್ಕೆ ಸೇರಿಸಿಕೊಳ್ಳಲು ಹೋಗಿ ಸಿಎಂ ಯಡಿಯೂರಪ್ಪ
ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉಮೇಶ್ ಕತ್ತಿ ನೇಮಕ ಮಾಡಿಕೊಳ್ಳಲು ಅವಕಾಶ ಕೊಡುವಂತೆ ಅಮಿತ್
ಶಾ ಬಳಿ ಅನುಮತಿಗಾಗಿ ಬಿಎಸ್ ವೈ ತೆರಳಿದ್ರು. ಉಮೇಶ್ ಕತ್ತಿ ಸಂಫುಟ ಸೇರ್ಪಡೆ ಜೊತೆ ನಾವು ಸೂಚಿಸಿದವರಿಗೆ
ಡಿಸಿಎಂ ಪಟ್ಟ ನೀಡುವಂತೆ ಅಮಿತ್ ಶಾ ಆಜ್ಞೆ ಮಾಡಿದ್ದಾರೆ..
ಕತ್ತಿ...
ಕರ್ನಾಟಕ : ಕಳೆದೊಂದು ತಿಂಗಳ ಹಿಂದೆ 17 ಶಾಸಕರಿಗೆ ಭಾರೀ ಡಿಮ್ಯಾಂಡ್.. ಬೆಂಗಳೂರಿನಿಂದ ಮುಂಬೈ ಗೆ ಪ್ರೈವೇಟ್ ಜೆಟ್ ವಿಮಾನದ ವ್ಯವಸ್ಥೆ, ಬಿಜೆಪಿ ಘಟಾನುಘಟಿ ನಾಯಕರೇ ಅನರ್ಹ ಶಾಸಕರಿಗೆ ಬಾಡಿ ಗಾರ್ಡ್.. ಕುಮಾರಸ್ವಾಮಿ, ಡಿ.ಕೆ ಶಿವ ಕುಮಾರ್ ಬನ್ರಪ್ಪ ವಾಪಸ್ ಬನ್ನಿ ನಿವೇ ಮಿನಿಸ್ಟರ್ ಆಗಿ. ಆ ಬಿಜೆಪಿಯವರ ಮಾತು ಕೇಳಿ ಹಾಳಾಗ್ಬೇಡಿ ಅಂತ...
ಸಂಘ ಪ್ರಚಾರಕ ಹುದ್ದೆಯಿಂದ ರಾಜ್ಯಾಧ್ಯಕ್ಷ ಪಟ್ಟದವರೆಗೆ..!
ಕರ್ನಾಟಕ ಟಿವಿ : ಅಚ್ಚರಿಯ ಬೆಳವಣೆಗೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬಿಎಸ್ ವೈ ಅರವಿಂದ ಲಿಂಬಾವಳಿಯನ್ನ ನೇಮಕ ಮಾಡಲು ಉತ್ಸುಕರಾಗಿದ್ರು. ಆದ್ರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಳಗ್ಗೆಯಷ್ಟೆ ಸಂಪುಟ ವಿಸ್ತರಣೆಯಲ್ಲಿ ಬಿಎಸ್ ವೈಗೆ ಶಾಕ್ ಕೊಟ್ಟಿದ್ರು ಸಂಜೆ...
ಕರ್ನಾಟಕ ಟಿವಿ
: ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್ ರನ್ನ ಬಿಜೆಪಿ ನೂತನ ರಾಜ್ಯಾಧ್ಯಕ್ಷರನ್ನಾಗಿ
ಅಮಿತ್ ಶಾ ನೇಮಕ ಮಾಡಿದ್ದಾರೆ.. ಈ ಕ್ಷಣದಿಂದಲೇ ಜಾರಿಗೆ ಬರುವಂತೆ ನಳೀನ್ ಕುಮಾರ್ ಕಟೀಲ್ ರಾಜ್ಯಧ್ಯಕ್ಷರನ್ನಾಗಿ
ಅಮಿತ್ ಶಾ ನೇಮಕ ಮಾಡಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆ
ಹೊರಡಿಸಿದ್ದಾರೆ..
BSY ಆಪ್ತ
ಅರವಿಂದ್ ಲಿಂಬಾವಳಿಗೆ ನಿರಾಸೆಯ ಹುಳಿ..!
ಬಿಎಸ್...
ಕರ್ನಾಟಕ ಟಿವಿ
: ಆಗಸ್ಟ್ 1, 2018ರಿಂದ ಕುಮಾರಸ್ವಾಮಿ ಸರ್ಕಾರದ ಕಡೇ ದಿನದ ವರೆಗೂ ಟ್ಯಾಪ್ ಮಾಡಲಾಗಿರುವ ಬಗ್ಗೆ
ಸಿಬಿಐ ತನಿಖೆ ಮಾಡುವಂತೆ ಅಧಿಕೃತ ಆದೇಶ ಮಾಡಲಾಗಿದೆ.. ಸಂಬಂಧಪಟ್ಟಅಧಿಕಾರಿಗಳು ಪ್ರಕರಣಕ್ಕೆ ಸಂಬಂಧ
ಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನ ಸಿಬಿಐಗೆ ವಹಿಸಲು ಆದೇಶ ಮಾಡಲಾಗಿದೆ. ಗೃಹ ಇಲಾಖೆಯಿಂದ ರಾಜ್ಯ ಪೊಲೀಸ್
ಮಹಾನಿರ್ದೇಶಕರಿಗೆ ಒಂದು ವರ್ಷದ ಅವಧಿಯಲ್ಲಿ ಆದ ಕದ್ದಾಲಿಕೆಯ ಸಂಪೂರ್ಣ ಮಾಹಿತಿ ನೀಡುವಂತೆ...
ನವದೆಹಲಿ : ಪ್ರಧಾನಿ ನರೇಂದ್ರಮೋದಿಗಿಂತ ಅಮಿತ್ ಶಾ ಫುಲ್ ಬ್ಯುಸಿ ಆಗ್ತಿದ್ದಾರೆ. ನಿನ್ನೆ ಭೇಟಿಗೆ ತೆರಳಿದ್ದ ಯಡಿಯೂರಪ್ಪಗೆ ಅಮಿತ್ ಶಾ ಭೇಟಿ ಅನುಮತಿ ಸಿಕ್ಕಿರಲಿಲ್ಲ.. ಹೀಗಾಗಿ ನಿನ್ನೆ ಪ್ರಧಾನಿ ಭೇಟಿಯಾಗಿದ್ದ ಯಡಿಯೂರಪ್ಪ ನಂತರ ಸಂತೋಷ್ ಜೀ ಭೇಟಿಯಾಗಿ ಮಾತುಕತೆ ನಡೆಸಿದ್ರು. ಅಮಿತ್ ಶಾ ಭೇಟಿಯಾಗೋ ವರೆಗೂ ಸಂಪುಟ ವಿಸ್ತರಣೆ ಗ್ಯಾರಂಟಿ ಇರಲಿಲ್ಲ.. ಹೀಗಾಗಿ ನಿನ್ನೆ...