Friday, October 9, 2026

ರಾಷ್ಟ್ರೀಯ

Badlapur Minor Sexual Assault: ‘ಮಹಾ’ ಪೊಲೀಸರ ಕರ್ತವ್ಯಲೋಪ ಪ್ರಶ್ನಿಸಿ ಬಾಂಬೆ ಹೈಕೋರ್ಟ್​ ತರಾಟೆ

ಮುಂಬೈ: ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರಲ್ಲಿ 4 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ 2ನೇ ಸಂತ್ರಸ್ತೆಯ ಹೇಳಿಕೆಯನ್ನು ಯಾಕೆ ದಾಖಲಿಸಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಪೊಲೀಸರನ್ನು ಪ್ರಶ್ನಿಸಿದೆ. ನ್ಯಾಯಮೂರ್ತಿ ರೇವತಿ ಮೋಹಿತೆ ದೇರೆ ಮತ್ತು...

Kolkata Doctor Rape-Murder Case: ಮರಣೋತ್ತರ ಪರೀಕ್ಷೆಯ ಟೈಮ್​ಲೈನ್​ ಬಗ್ಗೆ ಬಂಗಾಳ ಪೊಲೀಸರನ್ನು ಪ್ರಶ್ನಿಸಿದ ಸುಪ್ರೀಂ

ನವದೆಹಲಿ: ಕೋಲ್ಕತ್ತಾದ ಆರ್.ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣ ಸದ್ಯ ದೇಶಾದ್ಯಂತ ಭಾರಿ ಸಂಚಲನವನ್ನೇ ಸೃಷ್ಟಿಸಿದೆ.. ಇದೀಗ ಸ್ವತಃ ಮಾನ್ಯ ಸರ್ವೋಚ್ಛ ನ್ಯಾಯಾಲಯ (Supreme Court)ವೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವೊಂದಿಷ್ಟು ಪ್ರಶ್ನೆಗಳನ್ನ ಎತ್ತಿದೆ.. ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ...

Kolkata doctor rape-murder case: ಕೋಲ್ಕತ್ತಾ ‘ಹತ್ಯಾ’ಚಾರಿಯ ವಿಕೃತ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ತನಿಖಾಧಿಕಾರಿಗಳು

ಕೋಲ್ಕತ್ತಾ: ದೇಶವ್ಯಾಪಿ ಭಾರಿ ಸಂಚಲನ ಮೂಡಿಸಿರೋ ಆರ್.ಜಿ ಕಾರ್ ಆಸ್ಪತ್ರೆ (RG Kar Medical College)ಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ತರಬೇತಿ ನಿರತ ವೈದ್ಯೆ ಮೇಲೆ ಕ್ರೌರ್ಯ ಎಸಗಿರೋ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂಬ ಆಗ್ರಹಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ಕಾಮುಕ ಸಂಜಯ್...

MODI RETIREMENT: 75 ವರ್ಷಕ್ಕೆ ಮೋದಿ ನಿವೃತ್ತಿಯಾಗ್ಬೇಕು.. ಇಲ್ಲದಿದ್ರೆ ಕುರ್ಚಿ ಕಳೆದುಕೊಳ್ತಾರೆ: ಸುಬ್ರಹ್ಮಣಿಯನ್ ಸ್ವಾಮಿ ಖಡಕ್ ವಾರ್ನಿಂಗ್

ನವದೆಹಲಿ: ಶಿಸ್ತಿನ ಪಕ್ಷ ಅಂತಾನೇ ಕರೆಸಿಕೊಳ್ಳುವ ಭಾರತೀಯ ಜನತಾ ಪಕ್ಷ (BJP)ದಲ್ಲಿ ಯಾವುದೇ ನಾಯಕನಾಗಲಿ 75 ವರ್ಷ ತುಂಬಿದ ಕೂಡಲೇ ನಿವೃತ್ತಿ ಘೋಷಿಸಬೇಕು. ಇದು ಆರ್‌ಎಸ್‌ಎಸ್‌ (RSS)ನ ನಿಯಮ ಕೂಡ ಹೌದು. ಸಂಘದ ಈ ನಿಯಮದ ಅನುಸಾರವೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು (BS YEDEYURAPPA) 75 ವರ್ಷ ಪೂರ್ಣಗೊಂಡ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ...

ಇನ್​​ಸ್ಟಾಗ್ರಾಂನಲ್ಲಿ ದೇಶದ ಟಾಪ್ 5 ಸೆಲೆಬ್ರಿಟೀಸ್- ಮೋದಿಯನ್ನೂ ಮೀರಿಸಿದ ಕ್ರಿಕೆಟರ್!

5ಜಿ ಯುಗ ಆರಂಭ ಆದ್ಮೇಲೆ ಫೇಸ್​ಬುಕ್, ಇನ್​​ಸ್ಟಾ ಗ್ರಾಂ, ಯೂಟ್ಯೂಬ್​​ನದ್ದೇ ಹವಾ. ಅದರಲ್ಲೂ ಇನ್ಸ್​​ಟಾಗ್ರಾಂ ನೋಡುವವರ ಸಂಖ್ಯೆ ಮಾತ್ರ ಕೋಟಿಗಟ್ಟಲೆ ಇದೆ. ಇಡೀ ಭಾರತವೇ ಇನ್​​ಸ್ಟಾಗ್ರಾಂಗೆ ಅಡಿಕ್ಟ್ ಆಗಿದೆ. ವೀವ್ಸ್ ಹಾಗೇ ಫಾಲೋವರ್ಸ್ ಹೆಚ್ಚಿಸಿಕೊಳ್ಳೋಕೆ ಹಲವರು ಮಾಡೋ ಸರ್ಕಸ್ ಒಂದೆರಡಲ್ಲ.. ಇಂಥಾ ಇನ್​​ಸ್ಟಾಗ್ರಾಂನಲ್ಲಿ ಲಕ್ಷಗಟ್ಟಲೆ ವೀವ್ಸ್, ಫಾಲೋವರ್ಸ್ ಹೆಚ್ಚಿಸಿಕೊಂಡು ಸ್ಟಾರ್​​​ ಅನ್ನಿಸಿಕೊಳ್ಳೋಕೆ ಎಷ್ಟೋ ಜನ...

Kolkata rape-murder horror: ಆಘಾತಕಾರಿ ಅಂಶ ಬಿಚ್ಚಿಟ್ಟ ಟ್ರೈನಿ ವೈದ್ಯೆಯ ಪೋಸ್ಟ್ ಮಾರ್ಟಂ ರಿಪೋರ್ಟ್: ಇಷ್ಟಕ್ಕೂ ‘ಆ’ ವರದಿಯಲ್ಲಿ ಏನಿದೆ..?

ಕೋಲ್ಕತ್ತಾ: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ 31 ವರ್ಷದ ತರಬೇತಿ ನಿರತ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಗೆದಷ್ಟು ಬೆಚ್ಚಿಬೀಳಿಸುವ ಅಂಶಗಳು ಬಯಲಾಗ್ತಿದ್ದು, ಇದೀಗ ಮರಣೋತ್ತರ ಪರೀಕ್ಷೆಯ ವರದಿ ಟ್ರೈನಿ ವೈದ್ಯೆ ಮೇಲೆ ನಡೆದ ಕ್ರೌರ್ಯವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಮೃತ ಟ್ರೈನಿ ವೈದ್ಯೆಯ ದೇಹದ ಮೇಲೆ 25...

mpox virus outbreak: ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿದ ‘ಮಂಕಿಫಾಕ್ಸ್’: ಭಾರತದ ಏರ್‌ಪೋರ್ಟ್ ಗಳಲ್ಲಿ ಹೈಅಲರ್ಟ್

ಕೋವಿಡ್-೧೯ (COVID-19) ಸಾಂಕ್ರಾಮಿಕದ ಪ್ರಭಾವ ಇನ್ನೂ ಮರೆಯಾಗಿಲ್ಲ. ಈ ನಡುವೆಯೇ ಇದೀಗ ಮತ್ತೊಂದು ಡೆಡ್ಲಿ ವೈರಸ್ ಇಡೀ ವಿಶ್ವದ ನಿದ್ದೆ ಕೆಡಿಸಿದೆ. ಆಫ್ರಿಕಾಗೆ ಮಾತ್ರ ಸೀಮಿತವಾಗಿದ್ದ ಎಂಪಾಕ್ಸ್ (mpox virus) ಅಥವಾ ಮಂಕಿಪಾಕ್ಸ್ ಸೋಂಕು ಇದೀಗ ಏಷ್ಯಾ ಖಂಡಕ್ಕೂ ಕಾಲಿಟ್ಟಿದೆ. ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿರುವುದು ಸದ್ಯ ಭಾರತ (INDIA)ಕ್ಕೆ ಆತಂಕವನ್ನು...

Modi On Poland; ಪ್ರಧಾನಿ ಮೋದಿ ಪೋಲೆಂಡ್, ಉಕ್ರೇನ್ ಪ್ರವಾಸ: ‘ಐತಿಹಾಸಿಕ’ ಭೇಟಿ ಹಿಂದಿರುವ ಕಾರಣಗಳೇನು..?

ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದಿನಿಂದ ಪೋಲೆಂಡ್ (Poland) ಹಾಗೂ ಯುದ್ಧಪೀಡಿತ ಉಕ್ರೇನ್‌ (Ukraine)ಗೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಪೋಲೆಂಡ್‌ಗೆ ಆಗಮಿಸಿರುವ ಪ್ರಧಾನಿ ಮೋದಿ ಆಗಸ್ಟ್ 23ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. 30 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಬರೋಬ್ಬರಿ 4 ದಶಕಗಳ ಬಳಿಕ ಭಾರತದ...

ನಿಮ್ಮ ಮೊಬೈಲ್ ಸ್ಪೀಕರ್ ಹಾಳಾಗಿದ್ದರೆ, ಅದನ್ನು ನೀವೇ ಈ ರೀತಿ ಸರಿ ಮಾಡಿಕೊಳ್ಳಿ

Technical News: ನಿಮ್ಮ ಮೊಬೈಲ್‌ನಲ್ಲಿ ಏನೋ ಸಮಸ್ಯೆ ಉಂಟಾಗಿ, ಅಥವಾ ನೀರು ಕುಡಿಯುವಾಗ, ಆ ನೀರು ಮೊಬೈಲ್ ಮೇಲೆ ಚೆಲ್ಲಿ, ನಿಮ್ಮ ಮೊಬೈಲ್ ಸ್ಪೀಕರ್‌ ಹಾಳಾಗಬಹುದು. ಈ ವೇಳೆ ಕೆಲವರು ಅಂಗಡಿಗೆ ಹೋಗಿ, ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರುತ್ತಾರೆ. ಅದಕ್ಕಾಗಿ ದುಡ್ಡು ಕೊಡುತ್ತಾರೆ. ಆದರೆ, ಈ ರೀತಿ ಬರೀ ಸ್ಪೀಕರ್‌ ಹಾಳಾದಾಗ, ನೀವು ಅಂಗಡಿಗೆ...

ಸೊಸೆಯನ್ನೇ ಮದುವೆಯಾದ ಅತ್ತೆ: ಇದು ಮೂರು ವರ್ಷದ ಲವ್ ಎಂದ ಜೋಡಿ

Bihar: ಪ್ರೀತಿ ಅನ್ನೋದು ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ಅರ್ಥ ಪಡೆದುಕೊಳ್ಳುತ್ತಿದೆ ಅಂದರೆ, ಚಿತ್ರ-ವಿಚಿತ್ರ ಲವ್ ಸ್ಟೋರಿಗಳನ್ನು ನಾವು ಕೇಳುತ್ತಿದ್ದೇವೆ. 80ರ ವೃದ್ಧನನ್ನು 16ರ ಯುವತಿ ವಿವಾಹವಾಗುವುದು. 40ರ ಮಹಿಳೆಯ ಮೇಲೆ 20ರ ಯುವಕನಿಗೆ ಪ್ರೇಮವಾಗುವುದು. ಹೀಗೆ ವಯಸ್ಸಿನ ಹಂಗೇ ಇಲ್ಲದೇ, ಪ್ರೇಮಾಂಕುರವಾಗುತ್ತದೆ. ಆದ್ರೆ ಭಾರತದಲ್ಲಿ ಸಲಿಂಗ ಕಾಮಕ್ಕೆ ಅವಕಾಶ ಸಿಕ್ಕ ಬಳಿಕ, ಈ ರೀತಿಯ...
- Advertisement -spot_img

Latest News

Koppala News: ಕುಷ್ಟಗಿಯಲ್ಲಿ ರಸ್ತೆ ತಡೆದು ಭೀಕರ ಬರಗಾಲ ಪರಿಹಾರಕ್ಕೆ ಬೃಹತ್ ರೈತ ಪ್ರತಿಭಟನೆ!

Koppala News: ​ಕುಷ್ಟಗಿ ತಾಲೂಕಿನಲ್ಲಿ ಭೀಕರ ಬರಗಾಲದ ಆಹಾಕಾರ ಮುಗಿಲು ಮುಟ್ಟಿದೆ! ಮಳೆಯಿಲ್ಲದೆ ಕಂಗೆಟ್ಟಿರುವ ರೈತರು , ಈಗ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟಕ್ಕೆ ಧುಮುಕಿದ್ದಾರೆ. ​ಇಂದು...
- Advertisement -spot_img