Friday, October 9, 2026

ರಾಷ್ಟ್ರೀಯ

ಬಿಹಾರದ ಪ್ರಸಿದ್ಧ ಮಂದಿರದಲ್ಲಿ ಕಾಲ್ತುಳಿತ, 7 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

National News: ಬಿಹಾರದ ಸಿದ್ಧೇಶ್ವರನಾಥ ಮಂದಿರದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 7 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ. https://youtu.be/TqkRxXEJDdc ಸಿದ್ಧೇಶ್ವರನೆಂದರೆ ಶಿವನ ದೇವಸ್ಥಾನವಾಗಿದ್ದು, ಶ್ರಾವಣ ಮಾಸದಲ್ಲಿ ಶಿವನಿಗೆ ನೀರೆರೆದರೆ, ಸಕಲ ಪಾಪಗಳು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಅದೇ ಕಾರಣಕ್ಕೆ ಬಿಹಾರದ ಭಕ್ತರು ಕೂಡ, ಶ್ರಾವಣದಲ್ಲಿ ಸಿದ್ಧೇಶ್ವರನಿಗೆ ನೀರೆರೆಯಲು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ತುಂಬಾ ಜನ...

ಭಯಾನಕ ವೀಡಿಯೋ ವೈರಲ್: ತಾನಾಗೇ ಓಪನ್ ಆದ ಆಫೀಸು ಬಾಗಿಲು, ಸಿಬ್ಬಂದಿಯನ್ನು ಮಾತನಾಡಿಸಿದ ಆತ್ಮ

National News: ನೀವು ಒಂದು ಆಫೀಸಿನಲ್ಲಿ ನೈಟ್ ಶಿಫ್ಟ್ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆ ಆಫೀಸಿಗೆ 3 ಗಂಟೆ ಸಮಯದಲ್ಲಿ ಓರ್ವ ವ್ಯಕ್ತಿ ಬಂದು ನಿಮ್ಮೊಟ್ಟಿಗೆ ಮಾತನಾಡಿ, ನಿಮ್ಮ ಆಫೀಸಿನ ಒಳಗೆ ಬಂದು ಕೂತರೂ, ನಿಮಗೆ ಅದು ವ್ಯಕ್ತಿಯಲ್ಲ ಆತ್ಮ ಅಂತ ಗೊತ್ತಾಗುವುದಿಲ್ಲ. ಆದರೆ ಮರುದಿನ ನೀವು ಆ ಆಫೀಸಿನೊಳಗಿನ ಸಿಸಿಟಿವಿ ಕ್ಯಾಮೆರಾ ನೋಡಿದಾಗ, ನೀವೂ...

MC Donald: ಶ್ರಾವಣ ಮಾಸದ ಸ್ಪೆಶಲ್ ಬರ್ಗರ್ ಪರಿಚಯಿಸಿದ ಮೆಕ್‌ಡೋನಾಲ್ಡ್

News: ಹಿಂದೂಗಳು ತಿಂಡಿ, ಊಟ, ಪ್ರಯಾಣ, ಕೆಲಸ ಎಲ್ಲವನ್ನೂ ಎಷ್ಟು ಇಷ್ಟಪಡುತ್ತಾರೋ, ಅದೇ ರೀತಿ ಹಿಂದೂ ಧರ್ಮದ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಎಲ್ಲರೂ ಅಲ್ಲದಿದ್ದರೂ, ಕೆಲವರಾದರೂ, ಹಿಂದೂ ಧರ್ಮದ ಕೆಲವು ಪದ್ಧತಿಯನ್ನು ಅನುಸರಿಸುತ್ತಾರೆ. ಅದರಲ್ಲಿ ಒಂದು ಶ್ರಾವಣ ಮಾಸದ ಪದ್ಧತಿ ಆಚರಣೆ. ಶ್ರಾವಣ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಇನ್ನು ಕೆಲವರು ಬೆಳ್ಳುಳ್ಳಿ- ಈರುಳ್ಳಿಯನ್ನೇ...

ವಯನಾಡು ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

Kerala News: ಧಾರಾಕಾರ ಮಳೆಯ ಕಾರಣ, ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾಗಿ, 400ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ವಯನಾಡು ಇದೀಗ, ನರಕ ಸದೃಶವಾಗಿದೆ. https://youtu.be/BM5XLdMUgoE ಇಂದು ಪ್ರಧಾನಿ ಮೋದಿ, ಭೂಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಕಲ್ಪಟ್ಟಾ ರಸ್ತೆ ಮಾರ್ಗವಾಗಿ ಚುರಲ್‌ಮಲ್ಗೆ ತಲುಪಿದ ಪ್ರಧಾನಿ ಮೋದಿ, ಅಲ್ಲಿನ ಸಂತ್ರಸ್ತರನ್ನು ಭೇಟಿಯಾಗಿ,...

ಸ್ತನ ಕ್ಯಾನ್ಸರ್: ತಲೆ ಬೋಳಿಸಿಕೊಳ್ಳುವ ವೀಡಿಯೋ ಹರಿಬಿಟ್ಟ ನಟಿ

Bollywood News: ಬಾಲಿವುಡ್ ನಟಿ ಹೀನಾ ಖಾನ್‌ಗೆ ಸ್ತನ ಕ್ಯಾನ್ಸರ್ ಇದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಇದ್ದಾಗ, ಚಿಕಿತ್ಸೆ ಪಡೆಯುತ್ತಿದ್ದರೆ, ಕೂದಲು ಕತ್ತರಿಸಬೇಕು. ಇಲ್ಲವಾದಲ್ಲಿ ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ, ಸರಿಯಾಗಿ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಹೀನಾ ಖಾನ್ ತಾನೇ ಕ್ಯಾಮೆರಾ ಎದುರು ತಲೆ ಬೋಳಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ...

ವಯನಾಡು ಸಂತ್ರಸ್ತರ ಮನೆಗೆ ಭೇಟಿ ನೀಡಿ, ಪರಿಹಾರ ನೀಡಿದ ಸಚಿವ ಚಲುವರಾಯಸ್ವಾಮಿ

Political News: ವಯನಾಡಿನ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತ ಪಟ್ಟಿದ್ದ ಕೆಆರ್‌ಪೇಟೆಯ ಕತ್ತರಘಟ್ಟ ಮೂಲದ ಅಜ್ಜಿ-ಮೊಮ್ಮಗ ನಿಹಾಲ್ ಹಾಗೂ ಲೀಲಾವತಿ ಅವರ ಮನೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ‌ಸಚಿವ ಎನ್ ಚಲುವರಾಯಸ್ವಾಮಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. https://youtu.be/2W664ytuxsU ಇದೇ ಕುಟುಂಬದ ಮೂರು ಜನರು ವಯನಾಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲು...

ಸಂಸತ್ತಿಗೆ ಬರುವ ಮುನ್ನ ರಾಹುಲ್ ಗಾಂಧಿಗೆ ಈ ಪರೀಕ್ಷೆ ಮಾಡಿಸಿ ಎಂದ ನಟಿ, ಸಂಸದೆ ಕಂಗನಾ ರಾಣಾವತ್

Movie News: ರಾಹುಲ್ ಗಾಂಧಿ ಸಂಸತ್ತಿಗೆ ಬರುವಾಗ, ಕುಡಿದವರ ಥರ ಕಾಣಿಸುತ್ತಾರೆ, ಡ್ರಗ್ಸ್ ತೆಗೆದುಕೊಂಡವರ ಥರ ಕಾಣಿಸುತ್ತಾರೆ. ಅವರು ಮದ್ಯ ಸೇವಿಸಿದ್ದಾರೋ ಇಲ್ಲವೋ ಅನ್ನೋದನ್ನ ಮೊದಲು ಪರೀಕ್ಷೆ ಮಾಡಿಸಿ, ಬಳಿಕ, ಅವರನ್ನು ಸಂಸತ್ತಿನೊಳಗೆ ಬಿಡಬೇಕು ಎಂದು ಕಂಗನಾ ರಾಣಾವತ್ ಹೇಳಿದ್ದಾರೆ. ಸಂಸತ್ ಅಧಿವೇಶನ ಶುರುವಾದಾಗಿನಿಂದ ರಾಹುಲ್ ಗಾಂಧಿ ಪ್ರತಿದಿನ ಒಂದಲ್ಲ ಒಂದು ವಿಷಯವಾಗಿ ಸುದ್ದಿಯಾಗುತ್ತಿದ್ದಾರೆ. ತಮಗೆ...

ಫುಡ್‌ ಪಾಯ್ಸನ್‌ನಿಂದ ಹಾಸಿಗೆ ಹಿಡಿದ ನಟಿ, ಭಾವಿ ಅತ್ತೆಯಿಂದ ಆರೈಕೆ.

Bollywood News: ಕೆಲ ದಿನಗಳ ಹಿಂದಷ್ಟೇ ಸಖತ್ ಸದ್ದು ಮಾಡಿದ್ದ ಸುದ್ದಿ ಅಂದ್ರೆ, ಅಂಬಾನಿ ಮನೆ ಮದುವೆ ಸುದ್ದಿ. ಆದರೆ ಕೆಲವು ತಪ್ಪು ತಿಳುವಳಿಕೆಯಿಂದ ಓರ್ವ ನಟಿ, ಅಂಬಾನಿ ಮದುವೆಯಲ್ಲಿ ಊಟ ಮಾಡಿ, ಫುಡ್‌ ಪಾಯ್ಸನ್ ಆಗಿ, ಆಸ್ಪತ್ರೆ ಸೇರಿದ್ದಳು ಅಂತಾ ಸುದ್ದಿಯಾಗಿತ್ತು. ಆದರೆ, ನಟಿ ಅಪ್ಪ, ಆಕೆ ಅಂಬಾನಿ ಮದುವೆಯಲ್ಲಿ ಊಟ ಮಾಡಿ,...

ಪತಿ ಸೀರೆ ಕೊಡಿಸಿಲ್ಲವೆಂದು ಡಿವೋರ್ಸ್ ಕೊಡಲು ಮುಂದಾದ ಪತ್ನಿ

National News: ಪತಿ ಪತ್ನಿ ಮಧ್ಯೆ ಜಗಳ ನಡೆಯುವುದು ಕಾಮನ್. ಸಿಟ್ಟು ಬಂದಾಗ, ಬಾಯಿ ತಪ್ಪಿ ಏನನ್ನೋ ಮಾತನಾಡಿದಾಗ, ಹೇಳಿದ ಕೆಲಸ ಮಾಡದಿದ್ದಾಗ, ಜವಾಬ್ದಾರಿ ನಿಭಾಯಿಸದಿದ್ದಾಗ, ಹೀಗೆ ಹಲವು ಸಂದರ್ಭದಲ್ಲಿ ಪತಿ ಮೇಲೆ ಪತ್ನಿಗೆ ಪತ್ನಿಯ ಮೇಲೆ ಪತಿಗೆ ಕೋಪ ಬರುತ್ತದೆ. ಜಗಳವಾಗುತ್ತದೆ. ಆ ಜಗಳವನ್ನು ಸರಿಪಡಿಸಿ, ತಾಳ್ಮೆಯಿಂದ ಇದ್ದರೆ, ಜೀವನ ಸುಗಮವಾಗುತ್ತದೆ. https://youtu.be/n8VRnRxfbD4 ಆದರೆ ಪತಿ...

Wayanad News: ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ: ಕೊಚ್ಚಿ ಹೋದ ಶಾಲೆ

Kerala News: ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು, 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್ನೂರಕ್ಕೂ ಹೆಚ್ಚು ಜನ, ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. https://youtu.be/H0gMJgZNLr0 ಇನ್ನು ಗುಡ್ಡ ಕುಸಿದ ಜಾಗದಲ್ಲಿ ಶಾಲೆ ಕೊಚ್ಚಿ ಹೋಗಿದೆ. ಶಾಲೆ ಪೂರ್ತಿ ನೆಲಸಮವಾಗಿದ್ದು, ಚೂರಲ್‌ಮಲ್‌ನಲ್ಲಿ ಈ ಘಟನೆ ನಡೆದಿದೆ. ಇನ್ನು ಗುಡ್ಡ ಕುಸಿದ ಸ್ಥಳದಿಂದ ಮೃತದೇಹಗಳು ಚಾಲಿಯಾರ್ ನದಿ...
- Advertisement -spot_img

Latest News

Political News: ಅಸಹಾಯಕ ಸಿಎಂ, ಮೂಕ ಪ್ರೇಕ್ಷಕರಾದ ಜನರು!: ಡಿ.ಕೆ.ಶಿವಕುಮಾರ್ ಸ್ಟಿಂಗ್ ಹೇಳಿಕೆ ಬಗ್ಗೆ ಆರ್.ಅಶೋಕ್ ವ್ಯಂಗ್ಯ

Political News: ಸಿಎಂ ಆದ ಬಳಿಕ ನನ್ನ ವಿರುದ್ಧವೂ ಸ್ಚಿಂಗ್ ಆಪರೇಷನ್‌ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಆ ಬಗ್ಗೆ ನನಗೆ ಅನುಮಾನವಿದ್ದ ಕಾರಣ, ನಾನು...
- Advertisement -spot_img