Political News: ಪಂಜಾಬ್ ಸಿಎಂ ಭಗವಂತ್ ಮಾನ್ ತಮ್ಮ 50ನೇ ವಯಸ್ಸಿಗೆ ಹೆಣ್ಣು ಮಮಗುವಿಗೆ ತಂದೆಯಾಗಿದ್ದಾರೆ. ಭಗವಂತ್ ಮಾನ್ ಮತ್ತು ಅವರ ಎರಡನೇಯ ಪತ್ನಿ, ಗುರುಪ್ರೀತ್ ಕೌರ್ ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ.
2015ರಲ್ಲಿ ಭಗವಂತ್ ಮಾನ್ ತಮ್ಮ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ನಿಂದ ವಿಚ್ಛೇದನ ಪಡೆದರು. ಬಳಿಕ ರಾಜಕೀಯಕ್ಕೆ ಸೇರಿ ಜನರಿಗಾಗಿ ಜೀವನ...
Political News: ಮೈಕ್ರೋಸಾಫ್ಟ್ ಮಾಜಿ ಚೇರ್ಮನ್ ಬಿಲ್ಗೇಟ್ಸ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದ ಬಿಲ್ಗೇಟ್ಸ್ ಮೋದಿಯೊಂದಿಗೆ ಕೆಲ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಮತ್ತು ಬಿಲ್ಗೇಟ್ಸ್ ತಂತ್ರಜ್ಞಾನ, ಕೋವಿಡ್ ಸಮಸ್ಯೆ ಸೇರಿ ಹಲವು ವಿಷಯಗಳ ಬಗ್ಗೆ...
Political News: ಅಸ್ಸಾನ ರಾಜಕಾರಣಿ ಬೆಂಜಮಿನ್ ಬಾಸುಮತರಿ ಎಂಬುವವರು ಮೈಮೇಲೆ 500 ರೂಪಾಯಿ ನೋಟು ಇಟ್ಟು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಚುನಾವಣೆ ಸಮಯದಲ್ಲಿ ವೈರಲ್ ಆಗಿದ್ದು, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವ ಹಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಬೆಂಜಮಿನ್ ಬಾಸುಮತರಿ, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಪಕ್ಷದ ಅಮಾನತುಗೊಂಡ...
National News: ಸದ್ಗುರು ಜಗ್ಗಿ ವಾಸುದೇವ್ ಗುರೂಜಿ ಅವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆಯಾಗಿದ್ದು. ರಕ್ತಸ್ರಾವ ಮತ್ತು ಮೆದುಳು ಊದಿದ್ದ ಕಾರಣ, ಗುರೂಜಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಡಾ.ವಿನೀತ್ ಸೂರಿ, ಡಾ.ಪ್ರಣವ್ ಕುಮಾರ್, ಡಾ.ಸುಧೀರ್ ತ್ಯಾಗಿ, ಡಾ.ಎಸ್.ಚಟರ್ಜಿ ಎಂಬುವವರು ಸದ್ಗುರು ಜಗ್ಗಿ ವಾಸುದೇವ್ ಗುರೂಜಿಗೆ ಚಿಕಿತ್ಸೆ ನೀಡುತ್ತಿದ್ದರು. ಪ್ರಧಾನಿ ಮೋದಿ,...
Movie News: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇರುವ ಕಾರಣಕ್ಕೆ ನಟ ಮೆಗಾಸ್ಟಾರ್ ಚಿರಂಜೀವಿ ಈ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಕೆಲ ಪರಿಹಾರಗಳನ್ನು ತಿಳಿಸಿದ್ದಾರೆ. ಅವರು ಮಾಡಿರುವ ಟ್ವೀಟ್ ಹೀಗಿದೆ.
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ... ಬಹಳ ಮುಖ್ಯ. ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು...
International News: ಪ್ರಧಾನಿ ಮೋದಿ ಭೂತಾನ್ ಪ್ರವಾಸದಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹಲವು ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಅಲ್ಲದೇ, ಭೂತಾನ್ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ.
ಇದೀಗ ಭೂತಾನ್ ರಾಜ, ಪ್ರಧಾನಿ ಮೋದಿಯವರನ್ನು ತಮ್ಮ ಅರಮನೆಗೆ ಕರೆದು, ಖಾಸಗಿ ಔತಣ ಕೂಡ ಏರ್ಪಡಿಸಿದ್ದರು. ಈ ವೇಳೆ ಔತಣಕೂಟದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ರಾಣಿಯನ್ನು ಭೇಟಿಯಾಗಿದ್ದು,...
National Political news: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪತ್ನಿಯ ದುಬಾರಿ ಕಾರು ಕಳ್ಳತನವಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಟೋಯೋಟಾ ಫಾರ್ಚೂನರ್ ಕಾರು ಕಳ್ಳತನ ಮಾಡಲಾಗಿದೆ.
ಮಾರ್ಚ್ 19ರಂದು ಈ ಘಟನೆ ನಡೆದಿದೆ. ಕಾರು ಚಾಲಕ ಜೋಗಿಂದರ್, ಕಾರನ್ನು ಸರ್ವಿಸ್ ಮಾಡಿಸಿ, ದೆಹಲಿಯ ಗೋವಿಂದಪುರಿಯಲ್ಲಿರುವ ತಮ್ಮ ಮನೆಯಲ್ಲಿ ತಂದು ನಿಲ್ಲಿಸಿದ್ದರು. ಅವರು ಊಟ ಮಾಡಿ ಬರುವಷ್ಟರಲ್ಲಿ...
National Political News: ಗೋವಾದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಲೋಕಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ. ಉದ್ಯಮಿ ಪಲ್ಲವಿ ಡೆಂಪೋಗೆ ಬಿಜೆಪಿ ಟಿಕೇಟ್ ನೀಡಿದ್ದು, ಈ ಮೂಲಕ ಈಕೆ ಗೋವಾ ರಾಜ್ಯದಿಂದ ಬಿಜೆಪಿ ಪಕ್ಷದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಮಹಿಳಾ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಪಲ್ಲವಿ ಬರೀ ಉದ್ಯಮಿ ಮಾತ್ರವಲ್ಲ, ಈಕೆ ಶಿಕ್ಷಣ ತಜ್ಞೆಯೂ...
National News: ಹೋಳಿ ಹಬ್ಬದ ಪ್ರಯುಕ್ತ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ಅರ್ಚಕರು ಸೇರಿ 13 ಮಂದಿಗೆ ಸುಟ್ಟ ಗಾಯಗಳಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರತಿದಿನ ನಡೆಯುಂತೆ ಗರ್ಭಗುಡಿಯಲ್ಲಿ ಭಸ್ಮಾರತಿ ನಡೆಸುತ್ತಿದ್ದಾಗ, ಈ ಅವಘಡ ಸಂಭವಿಸಿದೆ. ಭಸ್ಮಾರತಿ ವೇಳೆ ಗುಲಾಲ್ ಬಳಸಿದ್ದು, ದೇವಸ್ಥಾನದಲ್ಲಿ ಧೂಳಾಗಬಾರದು ಎಂದು ಗರ್ಭ ಗುಡಿಯಲ್ಲಿ...
Bollywood News: ಬಾಲಿವುಡ್ ನಿರ್ದೇಶಕರೊಬ್ಬರನ್ನು ಯಾರಾದರೂ ಭೇಟಿಯಾಗಬೇಕು ಅಂದ್ರೆ ಅವರಿಗೆ ಲಕ್ಷದಲ್ಲಿ ನೀವು ದುಡ್ಡು ಕೊಡಬೇಕು. ನಿಮಗೆ ಅಷ್ಟು ದುಡ್ಡು ಕೊಡುವ ಯೋಗ್ಯತೆ ಇದ್ದಲ್ಲಿ ಮಾತ್ರ, ಈ ನಿರ್ದೇಶಕರನ್ನು ನೀವು ಮೀಟ್ ಮಾಡಬಹುದಂತೆ. ಯಾರಪ್ಪ ಆ ನಿರ್ದೇಶಕ ಅಂತೀರಾ, ಅನುರಾಗ್ ಕಶ್ಯಪ್.
ಬಾಲಿವುಡ್ನಲ್ಲಿ ಹಲವು ಹಿಟ್ ಫಿಲ್ಮ್ಗಳನ್ನು ಕೊಟ್ಟ ಖ್ಯಾತಿ ಅನುರಾಗ್ ಕಶ್ಯಪ್ಗಿದೆ. ಇವರು ಬರೀ...