Bollywood: ಬಾಲಿವುಡ್ ನಟಿ ರವೀನಾ ಟಂಡನ್ ತಾಯಿಯ 25 ಲಕ್ಷ ರೂ. ಬೆಲೆಬಾಳುವ ಚಿನ್ನ, ವಜ್ರಾಭರಣ ಮತ್ತು ವಾಚ್ ಕಳ್ಳತನವಾಗಿದೆ. ಈ ಬಗ್ಗೆ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ದೂರು ನೀಡಿದ್ದು, ಪೋಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಈ ಸಂಬಂಧ ರವೀನಾ ಮುಂಬೈನ ಜುಹು ಪೋಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಜುಹು ಪೋಲೀಸರು ತನಿಖೆ ನಡೆಸಿ,...
Sandalwood: ನಟ ಜಗ್ಗೇಶ್ ಮೊಮ್ಮಗ ಅರ್ಜುನ್ ಜನ್ಮದಿನದ ಸಂಭ್ರಮದಲ್ಲಿದ್ದು, ಜಗ್ಗೇಶ್ ಅರ್ಜುನ್‌ಗೆ ಸ್ಪೆಶಲ್ ಗಿಫ್ಟ್ ನೀಡಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಜಗ್ಗೇಶ್ ಅರ್ಜುನ್‌ಗೆ ಹಾರೈಸಿದ್ದಾರೆ. ಮೊಮ್ಮಗ ಅರ್ಜುನ್ ಹುಟ್ಟುಹಬ್ಬಕ್ಕೆ ತಾತ ಪ್ರೀತಿಯ ಕಾಣಿಕೆ ನೀಡಿದಾಗ ಅವನ ಸಂತೋಷ ಕಂಡು
ಹಾಗು ನನ್ನ ತಾತ 50ವರ್ಷದ ಹಿಂದೆ ನನ್ನ ಹುಟ್ಟುಹಬ್ಬಕ್ಕೆ ನೀಡುತ್ತಿದ್ದ 5ಪೈಸೆ ನೆನೆದು...
Sandalwood: ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಾದ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಅವರಿಗೆ 1 ವರ್ಷದ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿಗಾಗಿ ದಂಪತಿ ಉಡುಪಿ ಕೃಷ್ಣನಲ್ಲಿ ಹರಕೆ ಹೊತ್ತಿದ್ದು, ಇಂದು ಆ ಹರಕೆ ಪೂರ್ಣಗೊಳಿಸಿದ್ದಾರೆ.
ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಿದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಗನ ಜೊತೆ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣನ ದರ್ಶನ ಮಾಡಿದ್ದು, ವಿಶೇಷ...
ಕನ್ನಡದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ‘ಸು ಫ್ರಮ್ ಸೋ’ ಈಗ ಮರಾಠಿಗೆ ಎಂಟ್ರಿ ಕೊಟ್ಟಿದೆ! ಅದೂ ಸಿಂಪಲ್ ರಿಮೇಕ್ ಅಲ್ಲ ಟೈಟಲ್‌ನಿಂದಲೇ ಹೈಪ್ ಕ್ರಿಯೇಟ್ ಮಾಡಿದೆ ಸಿನಿಮಾ ಟೀಂ.
‘ಸುಲೋಚನ ಫ್ರಮ್ ಸೋಮೇಶ್ವರ’ ಅka ‘ಸು ಫ್ರಮ್ ಸೋ’ ಕೇವಲ 5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಸೆನ್ಸೇಷನ್...
ಬಹು ದೊಡ್ಡ ನಿರೀಕ್ಷೆಯ ಬಿಗ್ ಪ್ರೋಜೆಕ್ಟ್ ಬಹುಭಾಷಾ ಪ್ಯಾನ್ ಇಂಡಿಯಾ ಸಿನಿಮಾ ‘ರಾಮಾಯಣ: ಪಾರ್ಟ್ 1’ ಈಗ ಅಂದುಕೊಂಡಿದ್ದಕ್ಕಿಂತ ಮೊದಲೇ ಥಿಯೇಟರ್‌ಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ. ರಾಮಾಯಣ: ಪಾರ್ಟ್ 1 ಅಕ್ಟೋಬರ್ 30, 2026ರ ವೇಳೆಗೆ ರಿಲೀಸ್ ಮಾಡುವಂತೆ ಹೊಸ ಪ್ಲಾನ್ ರೂಪುಗೊಂಡಿದ್ದು, ಚಿತ್ರರಂಗದಲ್ಲಿ ಈಗಲೇ ಹೈಪ್ ಹೈ ವೋಲ್ಟೇಜ್ ಆಗಿದೆ.
ರಣಬೀರ್ ಕಪೂರ್, ರಾಕಿಂಗ್...
ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಸಿನಿಮಾ ಸುತ್ತ ಮತ್ತೊಂದು ರೋಚಕ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಚಿತ್ರದ ಪ್ರಮುಖ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ನಡುವೆ ʼಕ್ಯಾಟ್‌ಫೈಟ್ʼ ನಡೆದಿದೆ ಎಂಬ ಊಹಾಪೋಹಗಳು ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಚರ್ಚೆಯ ವಿಷಯವಾಗಿದೆ.
ಚಿತ್ರದ ಪ್ರಚಾರ ಕಾರ್ಯಕ್ರಮಗಳು ಹಾಗೂ ಇತ್ತೀಚಿನ ಈವೆಂಟ್‌ಗಳಲ್ಲಿ ಇಬ್ಬರೂ ನಟಿಯರ ವರ್ತನೆ...
ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಅವರ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ʼಕಂಗನಾ ರಹಸ್ಯವಾಗಿ ಮದುವೆಯಾಗಿದ್ದಾರಾ?ʼ ಎಂಬ ಚರ್ಚೆಗೆ ಕಾರಣವಾಗಿದೆ.
ವೈರಲ್ ಕ್ಲಿಪ್‌ನಲ್ಲಿ ಕಂಗನಾ ಮಂಗಲಸೂತ್ರ ಹಾಗೂ ಹಸಿರು ಬಳೆ ಧರಿಸಿಕೊಂಡು ಕಾಣಿಸಿಕೊಂಡಿದ್ದು, ಇದು ಸಾಮಾನ್ಯವಾಗಿ ಮದುವೆಯ ನಂತರ ಧರಿಸುವ ಸಾಂಪ್ರದಾಯಿಕ ಲುಕ್ ಆಗಿರುವುದರಿಂದ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಕೆಲವರು ಇದು...
Movie News: ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಮತ್ತು ಐಪಿಎಲ್‌ನ ಸನ್ ರೈಸಸ್ ಹೈದರಾಬಾದ್ ಮುಖ್ಯಸ್ಥೆ ಕಾವ್ಯಾ ಮಾರನ್ ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ. ಕೊಲವೆರಿ ಡಿ ಹಾಡಿನ ಖ್ಯಾತಿಯ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್ ಜೊತೆ ಕಾವ್ಯಾ ವಿವಾಹವಾಗಲಿದ್ದಾರೆ.
ತಮಿಳು ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ ಮತ್ತು ಕಾವ್ಯಾ 1 ವರ್ಷದಿಂದ ಪ್ರೀತಿ...
Bantwala News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೆಂಜನಪದವು ಎಂಬಲ್ಲಿ ನಡೆದ ಭೂತಕೋಲದಲ್ಲಿ ನಟಿ ರಚಿತಾ ರಾಮ್ ಭಾಗವಹಿಸಿ, ಆಶೀರ್ವಾದ ಪಡೆದಿದ್ದಾರೆ.
ಕೊರಗಜ್ಜನ ಕೋಲದಲ್ಲಿ ಭಾಗಿಯಾದ ರಚಿತಾ ರಾಮ್, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಶೇರ್ ಮಾಡಿ, ಕಾಪುಲೆ ಕೊರಗಜ್ಜನ ಎಂದು ಬರೆದಿದ್ದಾರೆ. ಕೊರಗಜ್ಜನ ಪವಾಡ ಎಂಥದ್ದು ಎಂದು ಬರೀ ದಕ್ಷಿಣ ಕನ್ನಡದ ಜನಕ್ಕೆ...
ಬಾಲಿವುಡ್‌ನ ಬಹು ನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಇದೀಗ ಪಾಕಿಸ್ತಾನದಲ್ಲೂ ಭಾರೀ ಸದ್ದು ಮಾಡುತ್ತಿದೆ. ಮೇ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಮಾ ಪಾಕಿಸ್ತಾನದಲ್ಲಿ ನಂಬರ್ 1 ಟ್ರೆಂಡಿಂಗ್ ಸ್ಥಾನಕ್ಕೇರಿದ್ದು, ಪ್ರೇಕ್ಷಕರು ಮಧ್ಯರಾತ್ರಿವರೆಗೂ ಕಾದು ಸಿನಿಮಾ ವೀಕ್ಷಿಸಿದ್ದಾರೆ.
ವಿಶೇಷವೆಂದರೆ, ಚಿತ್ರದ ಕಥಾಹಂದರವೇ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಸಾಗಿದ್ದರೂ ಅಲ್ಲಿನ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ....