ತಮಿಳು ನಟ ಜಯಂ ರವಿ ಇದೀಗ ತಮ್ಮ ವೈಯಕ್ತಿಕ ಜೀವನದ ಸಂಕಷ್ಟಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ, ಅವರ ಹೇಳಿಕೆ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿ ಆರತಿ ರವಿ ಜೊತೆ ನಡೆಯುತ್ತಿರುವ ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೆ ತಮ್ಮ ಯಾವುದೇ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯಂ ರವಿ, ʼನನ್ನ ಮಕ್ಕಳನ್ನು ನೋಡಲು...
ದಕ್ಷಿಣ ಚಿತ್ರರಂಗದಲ್ಲಿ ನಟಿಯರ ಕರಿಯರ್ಗೆ ವಯಸ್ಸು ಅಡ್ಡಿಯಾಗುತ್ತದೆ ಎನ್ನುವ ಮಾತನ್ನ ನಟಿ ತ್ರಿಶಾ ಕೃಷ್ಣನ್ ಮತ್ತೆ ತಪ್ಪು ಎಂದು ಸಾಬೀತುಪಡಿಸಿದ್ದಾರೆ. 42ನೇ ವಯಸ್ಸಿನಲ್ಲಿಯೂ ತ್ರಿಷಾ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದು, ಇದೀಗ ಮತ್ತೊಮ್ಮೆ ಭಾರೀ ಸಂಭಾವನೆ ಮೂಲಕ ಸುದ್ದಿಯಲ್ಲಿದ್ದಾರೆ.
ಕಾಲಿವುಡ್ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ರಜನಿಕಾಂತ್ ಮತ್ತು ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಮಲ್ಟಿಸ್ಟಾರರ್...
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿಯ ಅಡಚಣೆಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಉಂಟಾಗಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬಳಿಕ ಈಗ CNG ದರವೂ ಏರಿಕೆಯಾಗಿದೆ. ಹೊಸ ಪರಿಷ್ಕರಣೆಯಂತೆ CNG ದರವನ್ನು ಕೆಜಿಗೆ ರೂ.2ರಷ್ಟು ಹೆಚ್ಚಿಸಲಾಗಿದೆ. ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಪ್ರತಿ ಲೀಟರ್ಗೆ ಸುಮಾರು ರೂ.3ಕ್ಕೂ...
ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡ ರಣ್ವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಇದೀಗ ಒಟಿಟಿಗೆ ಕಾಲಿಟ್ಟಿದೆ. ಆದರೆ ಸಿನಿಮಾ ಈಗಲೇ ಭಾರತೀಯ ಪ್ರೇಕ್ಷಕರಿಗೆ ಲಭ್ಯವಿಲ್ಲ ಎಂಬುದು ವಿಶೇಷ. ವಿದೇಶಗಳಲ್ಲಿ ಮಾತ್ರ ಪ್ರಸ್ತುತ ಸ್ಟ್ರೀಮಿಂಗ್ ಆರಂಭವಾಗಿದ್ದು, ಭಾರತದಲ್ಲಿ ಬಿಡುಗಡೆಗೆ ಇನ್ನೂ ಕೆಲವು ದಿನಗಳು ಕಾಯಬೇಕಾಗಿದೆ. ಮಾಹಿತಿಯ ಪ್ರಕಾರ, ಸಿನಿಮಾ ಈಗ ನೆಟ್ಫ್ಲಿಕ್ಸ್ನಲ್ಲಿ ಅಂತಾರಾಷ್ಟ್ರೀಯವಾಗಿ ಸ್ಟ್ರೀಮ್...
ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದಿದ್ದ ನಟ ದಿಲೀಪ್ ರಾಜ್ ಇನ್ನು ನೆನಪು ಮಾತ್ರ. ತೆರೆ ಮೇಲೆ ಸದಾ ನಗುತ್ತಾ ಕಾಣುತ್ತಿದ್ದ ಆ ಮುಖ, ಸರಳ ಮಾತು, ಸಹಜ ಅಭಿನಯ ಮತ್ತು ಆತ್ಮೀಯ ವ್ಯಕ್ತಿತ್ವ ಈಗ ನೆನಪು ಮಾತ್ರ. ಅವರ ಅಕಾಲಿಕ ನಿಧನದ ಸುದ್ದಿ ಹೊರಬಿದ್ದ ಕ್ಷಣದಿಂದಲೇ ಕನ್ನಡ...
Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್ ಹೇಳಿದ್ದಾರೆ.
ಸದಾ ಕಾಲ ಕಾಂಟ್ರವರ್ಸಿ ಮಾಡಿಕೊಳ್ಳುತ್ತ ಜೀವನ ಸಾಗಿಸುವ ರೇಖಾ, ಇದೀಗ ಸೌತ್ ಸಿನಿಮಾ ಮಂದಿ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿಜಯ್ ಮತ್ತು ತ್ರಿಷಾ ಪ್ರೀತಿಯಲ್ಲಿದ್ದಾರೆ ಎಂಬ ಗುಸುಗುಸು...
ಸೋಷಿಯಲ್ ಮೀಡಿಯಾದಲ್ಲಿ ಇದೀಗ ಬಿಗ್ ಬಾಸ್ ಕುರಿತ AI ಜನರೇಟೆಡ್ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಹಾಗೂ ಬಿಗ್ ಬಾಸ್ ಕನ್ನಡ ನಿರೂಪಕ ಕಿಚ್ಚ ಸುದೀಪ್ ಮಾತನಾಡುವಂತೆ ದೃಶ್ಯಗಳನ್ನು ರಚಿಸಲಾಗಿದೆ. ಆದರೆ ಇದು ಅಧಿಕೃತ ಕಾರ್ಯಕ್ರಮದ ವಿಡಿಯೋ ಅಲ್ಲ, ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ಕ್ಲಿಪ್ ಎಂದು...
ಪ್ರಶಾಂತ್ ನೀಲ್ ಸಿನಿಮಾ ಅಂದ್ರೆ ಪ್ಯಾನ್ ಇಂಡಿಯಾ ವೈಬ್ ಗ್ಯಾರಂಟಿ! ಈಗ ಜೂ.ಎನ್ಟಿಆರ್ ಜೊತೆ ಅವರು ಮಾಡ್ತಿರೋ ಬಹುನಿರೀಕ್ಷಿತ ಸಿನಿಮಾಗೆ ಮತ್ತೊಬ್ಬ ಭರ್ಜರಿ ನಟ ಸೇರ್ಪಡೆಯಾಗಿದ್ದಾರೆ. ‘ಡ್ರ್ಯಾಗನ್’ ಅಂತ ಫ್ಯಾನ್ಸ್ ಕರೀತಿರೋ ಈ ಸಿನಿಮಾದಲ್ಲಿ ಇದೀಗ ನಟ ಪ್ರಕಾಶ್ ರಾಜ್ ಎಂಟ್ರಿ ಫಿಕ್ಸ್ ಆಗಿದೆ. ಈಗಾಗಲೇ ಜೂ.ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬೋ ಸಖತ್...
ಮೆಟ್ ಗಾಲಾದಲ್ಲಿ ಅಪರೂಪದ ವಜ್ರದ ಹಾರ. ಪುರಾತನ ಕಾಲದಲ್ಲಿ ರಾಜ-ರಾಣಿಯ ಕೊರಳಲ್ಲಿ ರಾರಾಜಿಸುತ್ತಿದ್ದ ವಜ್ರಹಾರ ಈಗ ಇಂಡಿಯನ್ ಗ್ಲಾಮರ್ ವರ್ಲ್ಡ್ನಲ್ಲೂ ಮಿಂಚಲು ಶುರು ಮಾಡಿವೆ. ಈ ಬಾರಿ ಜಾಗತಿಕ ಫ್ಯಾಷನ್ ವೇದಿಕೆ ಮೆಟ್ ಗಾಲಾದಲ್ಲಿ ಎಲ್ಲರ ಗಮನ ಸೆಳೆದಿದೆ. ಹೈದರಾಬಾದ್ ಮೂಲದ ಉದ್ಯಮಿ ಮೇಘ ಕೃಷ್ಣ ರೆಡ್ಡಿ ಅವರ ಪತ್ನಿ ಸುಧಾ ರೆಡ್ಡಿ. ಅವರ...
Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿಂದು ಅದ್ಧೂರಿ ವಿವಾಹ ನೆರವೇರಿದ್ದು, ರಶ್ಮಿಕಾ ಅವರ ಜೊತೆ ಜಯಪ್ರಕಾಶ್ ಸಪ್ತಪದಿ ತುಳಿದಿದ್ದಾರೆ.
ಕಳೆದ ವರ್ಷ ಸು ಫ್ರಮ್ ಸೋ ಎಂಬ ಸಿನಿಮಾ ಸಿಂಪಲ್ ಆಗಿ ಥಿಯೇಟರ್ಗೆ...