Friday, February 27, 2026

ಬ್ಯೂಟಿ ಟಿಪ್ಸ್

ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿದ್ದಲ್ಲಿ ಆರೋಗ್ಯಕ್ಕೆ ಎಷ್ಟೆಲ್ಲ ನಷ್ಟವಾಗಬಹುದು ಯೋಚಿಸಿದ್ದೀರಾ..?

Health Tips: ಮೊದಲೆಲ್ಲಾ ಹಿರಿಯರು ರಾತ್ರಿ 10ಗಂಟೆಯೊಳಗೆ ಮಲಗಿ, ಬೆಳಗ್ಗಿನ ಜಾವ 5 ಗಂಟೆಗೆಲ್ಲ ಏಳುತ್ತಿದ್ದರು. ಹಾಗಾಗಿ ಅವರ ಆರೋಗ್ಯ ಕೂಡ ಅತ್ಯುತ್ತಮವಾಗಿತ್ತು. ಆಯುಷ್ಯ ಕೂಡ ಹೆಚ್ಚಾಗಿತ್ತು. ಆದರೆ ಈಗಿನ ಕಾಲದಲ್ಲಿ ಮಲಗಲು 12 ಗಂಟೆ ದಾಟಲೇಬೇಕು. ಏಕೆಂದರೆ, ಕೈಯಲ್ಲಿ ಮೊಬೈಲ್ ಹಿಡಿದರೆ, ಸಮಯ ಹೋಗಿದ್ದೂ ಗೊತ್ತಾಗುವುದಿಲ್ಲ. ಅಕ್ಕಪಕ್ಕದಲ್ಲಿ ಏನಾಗುತ್ತಿರಬಹುದು ಎಂಬುದರ ಅರಿವೇ ಇರುವುದಿಲ್ಲ....

ಅತಿಯಾದ ತಲೆಹೊಟ್ಟಿನಿಂದ ಮುಜುಗರವಾಗ್ತಿದ್ಯಾ? ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

Health Tips: ತಲೆಗೂದಲು ಚೆನ್ನಾಗಿ ಬೆಳೆದಾಗಲೇ, ಯುವತಿಯಾಗಲಿ, ಯುವಕರಾಗಲಿ ನೋಡೋಕ್ಕೆ ಚೆಂದಗಾಣೋದು. ಅದರಲ್ಲೂ ಮಹಿಳೆಯರಿಗೆ, ಯುವತಿಯರಿಗೆ ದಪ್ಪವಾದ, ಉದ್ದವಾದ ಕೂದಲು ಇದ್ದಾಗ ಮಾತ್ರ, ಅಂದ ಇನ್ನೂ ಹೆಚ್ಚಾಗೋದು. ಹಾಗಾದ್ರೆ ಅತಿಯಾದ ಹೊಟ್ಟಿನಿಂದ ನಿಮಗೆ ಮುಜುಗರವಾಗುತ್ತಿದ್ದರೆ, ಕೂದಲು ಉದುರುವಿಕೆ ಹೆಚ್ಚಾಗಿದ್ದರೆ, ಆ ಬಗ್ಗೆ ಪಾರಂಪರಿಕ ವೈದ್ಯರಾದ ಪವಿತ್ರ ಅವರು ವಿವರಿಸಿದ್ದಾರೆ. https://youtu.be/FWxxAf3cTMs ನಮ್ಮ ದೇಹ ಒಣಗುತ್ತಿದೆ ಎಂದಾದಲ್ಲಿ ತಲೆಯಲ್ಲಿ...

ಪುರುಷರೇ ಎಚ್ಚರ.. ಈ ಖಾಯಿಲೆ ನಿಮ್ಮ ಜೀವಕ್ಕೆ ಹಾನಿ ಮಾಡಬಹುದು

Health Tips: ಜಾಯಿಂಡೀಸ್ ಅಥವಾ ಕಾಮಾಲೆ ರೋಗ ಅನ್ನೋದು ಕಾಮನ್. ಆದರೆ, ಇದು ಜೀವಕ್ಕೆ ಯಾವ ಮಟ್ಟಿಗೆ ಹಾನಿ ಮಾಡುತ್ತದೆ ಎಂದರೆ, ಕೆಲವೊಮ್ಮೆ ಜೀವವೇ ಹೋಗಿಬಿಡಬಹುದು. ಎಚ್ಚರಿಕೆ ತೆಗೆದುಕೊಳ್ಳದೇ, ನಿರ್ಲಕ್ಷಿಸಿ, ಎಷ್ಟೋ ಜನ ಕಾಮಾಲೆಗೆ ಬಲಿಯಾಗಿರುವ ಕೇಸ್‌ಗಳಿದೆ. ಹಾಗಾಗಿ ಕಾಮಾಲೆ ರೋಗ ಬಂದಾಗ, ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. https://youtu.be/5wtKlwaSNDg ಇನ್ನು ಕಾಮಾಲೆ ರೋಗ ಯಾಕೆ ಬರತ್ತೆ...

ಅತೀಯಾದ ಬೆವರಿನಿಂದ ಮುಜುಗರವಾಗ್ತಿದೆಯಾ..? ಮೈ ಬೇವರೋದು ಯಾಕೆ..?

Health Tips: ಬೇಸಿಗೆಗಾಲದಲ್ಲಿ ಬೆವರುವುದು ಸಾಮಾನ್ಯ. ಆದರೆ ಬೇಸಿಗೆಗಾಲ ಬಿಟ್ಟು ಚಳಿಗಾಲ ಮತ್ತು ಮಳೆಗಾಲದಲ್ಲಿಯೂ ಅತಿಯಾಗಿ ಬೆವರಿದರೆ, ಅದು ಆರೋಗ್ಯಕರವಾಗಿರುವ ಸೂಚನೆ ಅಲ್ಲ. ಹಾಗಾದ್ರೆ ಅತೀಯಾಗಿ ಬೆವರಿದರೆ ಅದಕ್ಕೆ ಏನರ್ಥ..? ಯಾಕೆ ಆ ತೊಂದರೆಯಾಗುತ್ತಿದೆ..? ಇದೆಲ್ಲದರ ಬಗ್ಗೆ ಪಾರಂಪರಿಕ ವೈದ್ಯೆ ಪವಿತ್ರಾ ಅವರು ವಿವರಣೆ ನೀಡಿದ್ದಾರೆ. https://youtu.be/1eoipdwzlU4 ಬೆವರು ಅನ್ನೋದು ದೇಹದ ತ್ಯಾಜ್ಯ. ನಮ್ಮ ದೇಹದಲ್ಲಿರುವ ತ್ಯಾಜ್ಯ...

ಫ್ರಿಡ್ಜ್‌ನಲ್ಲಿ ಇಟ್ಟ ನೀರಿನ ಸೇವನೆ ಆರೋಗ್ಯಕ್ಕೆ ಅದೆಷ್ಟು ಮಾರಕ ಗೊತ್ತಾ..?

Health Tips: ಫ್ರಿಡ್ಜ್‌ನಲ್ಲಿ ಇಟ್ಟಿರುವ ನೀರು ಅಥವಾ ಪೇಯ ಕುಡಿಯುವಾಗ ತುಂಬಾ ಹಿತ ಎನ್ನಿಸುತ್ತೆ. ಅದರಲ್ಲೂ ಬೇಸಿಗೆಯಲ್ಲಿ ತಂಪು ತಂಪು ನೀರು, ಪಾನೀಯ ಸಿಕ್ಕರೆ, ಫುಲ್ ಖುಷ್ ಆಗಿ ಬಿಡ್ತೀವಿ ನಾವು. ಆದರೆ ಅತೀ ಹೆಚ್ಚು ಅಥವಾ ಪದೇ ಪದೇ, ಪ್ರತಿನಿತ್ಯ ಫ್ರಿಜ್‌ನಲ್ಲಿ ಇರಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಮಾರಕವಾಗಿದೆ. ಹಾಗಾದ್ರೆ ಇದರಿಂದಾಗುವ...

Haircare:ಕೂದಲ ಆರೈಕೆಗೆ ನೆಲ್ಲಿಕಾಯಿ ದಿ ಬೆಸ್ಟ್

ಹೇರ್ ಫಾಲ್ ಹೆಣ್ಮಕ್ಕಳಿಗೆ ಒಂದು ರೀತಿಯ ಸಂಗಾತಿ ಇದ್ದಂಗೆ. ಯಾಕಂದ್ರೆ ಎಷ್ಟೇ ಹೇರ್ ಕೇರ್ ಮಾಡಿದ್ರೂ ಕೂಡ ರಿಸಲ್ಟ್ ಮಾತ್ರ ಝೀರೋ ಆಗಿರುತ್ತೆ. ಹೇರ್ ನ ದಷ್ಟಪುಷ್ಟವಾಗಿಡಲು ನಮ್ ಹೆಣ್ಮಕ್ಕಳು ನಾನಾ ಸರ್ಕಸ್ ಮಾಡಿದ್ರೂ ಸಹ ಹೇರ್ ಫಾಲ್ ನಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಅದ್ರಲ್ಲೂ ಪ್ರಗ್ನೆನ್ಸಿ ಟೈಮ್ ಹೆಣ್ಮಕ್ಕಳಲ್ಲಿ ಕೂದಲು ಉದುರುವಿಕೆ ಸರ್ವೇಸಾಮಾನ್ಯ.ಇದಕ್ಕಾಗಿ...

ಶುಗರ್ ಇರುವವರು ಯಾಕೆ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಅಂತಾ ಹೇಳೋದು ಗೊತ್ತಾ..?

Health Tips: ಎಲ್ಲರೂ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಅಂತಾ ವೈದ್ಯರು ಹೇಳ್ತಾರೆ. ಆದರೆ ಶುಗರ್ ಇದ್ದವರಂತೂ ಸಮಯಕ್ಕೆ ಸರಿಯಾಗಿ ಊಟ ಮಾಡ್ಲೇಬೇಕು ಅಂತಾ ಸಪರೇಟ್ ಆಗಿ ಹೇಳ್ತಾರೆ. ಹಾಗಾದ್ರೆ ಯಾಕೆ ಶುಗರ್ ಇದ್ದವರು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು..? ಮಾಡದಿದ್ದರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ.. https://youtu.be/Mm-gZoxkLNc ದೇಹದಲ್ಲಿ ಶುಗರ್ ಪ್ರಮಾಣ ಹೆಚ್ಚಾದರೂ, ಕಡಿಮೆಯಾದರೂ ಆರೋಗ್ಯ...

ಇಂಥ ಆಹಾರ ತಿಂದ್ರೆ ನಿಮ್ಮ ಹೊಟ್ಟೆಯ ಆರೋಗ್ಯ ಹಾಳಾಗೋದು ಗ್ಯಾರಂಟಿ

Health Tips: ಕೆಲವೊಂದು ಆಹಾರಗಳು ನಾಲಿಗೆಗೆ ರುಚಿಸುತ್ತದೆ ಆದರೆ, ಆರೋಗ್ಯ ಹಾಳು ಮಾಡುತ್ತದೆ. ಮತ್ತೆ ಕೆಲವು ಆಹಾರಗಳು ನಾಲಿಗೆಗೆ ಒಗರು, ಕಹಿ, ಖಾರವಿದ್ದರೂ, ಅದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಇಲ್ಲಿ ಎರಡನೇಯ ಆಯ್ಕೆ ಒಪ್ಪಿಕೊಳ್ಳುವವರು ಬಹಳ ಕಡಿಮೆ ಜನ. ಎಲ್ಲರಿಗೂ ನಾಲಿಗೆಗೆ ಹಿಡಿಸುವಂಥ ರುಚಿ ರುಚಿಯಾಗಿರುವ ತಿಂಡಿಯೇ ಬೇಕು. ಆದರೆ ಇಂಥ ರುಚಿಕರ...

Health Tips: ವಿದ್ಯಾರ್ಥಿಗಳು ನೆನಪಿನ ಶಕ್ತಿ ಹೆಚ್ಚಿಸಲು ಇದನ್ನು ಸೇವಿಸಿ

Health Tips: ನೆನಪಿನ ಶಕ್ತಿ ಹೆಚ್ಚಾಗಬೇಕು. ಓದಿದ್ದು ನೆನಪಿನಲ್ಲಿ ಉಳಿಯಬೇಕು ಅಂದ್‌ರೆ ಹೆಚ್ಚಾಗಿ ಸಿಗುವ ಸಲಹೆ ಅಂದ್ರೆ, ನೆನೆಸಿದ ಬಾದಾಮಿಯನ್ನು ತಿನ್ನಬೇಕು ಅಂತಾ. ಆದ್ರೆ ಬಾದಾಮಿ ಒಂದೇ ಅಲ್ಲ. ಇನ್ನೊಂದು ಆಹಾರ ಸೇವನೆಯಿಂದಲೂ ನೀವು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದನ್ನು ಬರೀ ವಿದ್ಯಾರ್ಥಿಗಳಷ್ಟೇ ಅಲ್ಲ. ಮರೆವಿನ ಖಾಯಿಲೆ ಇರುವ ಯಾರೂ ಬೇಕಾದ್ರೂ ಸೇವಿಸಬಹುದು....

ಬೆನ್ನು ನೋವು ಸೊಂಟ ನೋವು ಕಾಡ್ತಾ ಇದ್ಯಾ? ಇಲ್ಲಿವೆ ಅವೆಲ್ಲದಕ್ಕೂ ಪರಿಹಾರಗಳು

Health Tips: ವಯಸ್ಸಾದ ಬಳಿಕ ಆರೋಗ್ಯ ಸಮಸ್ಯೆ ಬರೋದು ಸಹಜ. ಆದರೆ ಕೆಲವೊಂದು ಘಟನೆ ನಡೆದು ಆರೋಗ್ಯ ಸಮಸ್ಯೆ ಬಂದರೆ, ಅದನ್ನು ಹೋಗಲಾಡಿಸುವುದು ತುಂಬಾ ಕಷ್ಟದ ಕೆಲಸ. ಉದಾಹರಣೆಗೆ ಭಾರವಾದ ವಸ್‌ತು ಎತ್ತಲು ಹೋಗಿ, ಸೋಂಟ ನೋವಾಗುವುದು. ಎಲ್ಲೋ ಬಿದ್ದು, ಬೆನ್ನು ನೋವಾಗುವುದು. ಈ ರೀತಿ ಸಮಸ್ಯೆಗಳಿಗೆ ಪರಿಹಾರ ಬಲು ಕಷ್ಟ. ಹಾಗಾಗಿ ಅಂಥ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img