Health Tips: ಅತಿಯಾದ ಒತ್ತಡ ಅಂದ್ರೆ, ಸ್ಟ್ರೆಸ್. ನಿಮ್ಮ ದೇಹದಲ್ಲಿ ಕೆಲಸ ಮಾಡುವ ಚೈತನ್ಯವೇ ಇಲ್ಲ. ದೇಹದಲ್ಲಿ ಶಕ್ತಿಯೇ ಇಲ್ಲ ಎನ್ನಿಸಿದಾಗ. ಅದನ್ನು ಅತೀಯಾದ ಒತ್ತಡ ಎಂದು ಹೇಳಲಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾದಾಗ, ಮಾನಸಿಕ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಇದೆಲ್ಲ ಸಮಸ್ಯೆಗೆ ಕಾರಣವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಹೇಳಿದ್ದಾರೆ.
https://youtu.be/-mIRnks6OSg
ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದಾಗ, ಮತ್ತು...
Health Tips: ದೇಹಕ್ಕೆ ಎಣ್ಣೆ ಮಸಾಜ್ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾಗಿ ಹಿಂದೂಗಳು ವರ್ಷಕ್ಕೊಮ್ಮೆ ದೀಪಾವಳಿ ಎಣ್ಣೆ ಸ್ನಾನವೆಂಬ ನೆಪದಲ್ಲಿ, ಅಭ್ಯಂಗ ಸ್ನಾನ ಮಾಡುತ್ತಾರೆ. ಹಾಗಾದ್ರೆ ಪಾದಕ್ಕೆ ಎಣ್ಣೆ ಹಚ್ಚುವುದು ಉತ್ತಮ ಹೌದೋ, ಅಲ್ಲವೋ ಎಂಬ ಬಗ್ಗೆ ತಿಳಿಯೋಣ ಬನ್ನಿ..
https://youtu.be/L6rguQrdvAg
ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದು ಉತ್ತಮ ಅಂತಾರೆ ಪಾರಂಪರಿಕ ವೈದ್ಯೆಯಾದ ಡಾಾ.ಪವಿತ್ರಾ ಅವರು. ವೈದ್ಯರು...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸೋಯಾ ಚಂಕ್ಸ್, ಬಾಸ್ಮತಿ ಅಕ್ಕಿ, 2 ಈರುಳ್ಳಿ, 2 ಕ್ಯಾರೆಟ್, ಅರ್ಧ ಕಪ್ ಬಟಾಣಿ, ಅರ್ಧ ಕಪ್ ಬೀನ್ಸ್, ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಮೊಸರು, ಖಾರದ ಪುಡಿ, ಅರಿಶಿನ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್...
Health Tips: ಮುಟ್ಟು ಅನ್ನೋದು ತುಂಬಾ ಕಾಮನ್ ವಿಷಯ. ಪ್ರತೀ ಹೆಣ್ಣು ಮಕ್ಕಳು ಅನುಭವಿಸಲೇಬೇಕಾದ ನೋವು. ಆದರೆ ನೀವಂದುಕೊಂಡಷ್ಟು ಕಾಮನ್ ಆಗಿರುವುದಿಲ್ಲ ಈ ಹಿಂಸೆ. ಆ ಹಿಂಸೆ ಹೇಗಿರತ್ತೆ ಎಂದು ಅದನ್ನು ಅನುಭವಿಸಿದ ಹೆಣ್ಣು ಮಕ್ಕಳಿಗಷ್ಟೇ ಗೊತ್ತಿರುತ್ತದೆ. ಮುಟ್ಟಿನ ಸಮಯದಲ್ಲಿ ಆಗುವ ತೊಂದರೆಗಳ ಬಗ್ಗೆ ಪಾರಂಪರಿಕ ವೈದ್ಯ ಡಾ.ಪವಿತ್ರಾ ಮಾತನಾಡಿದ್ದಾರೆ.
https://youtu.be/AelbBi7ijAM
ಮುಟ್ಟಾದ ಸಂದರ್ಭದಲ್ಲಿ ಹೊಟ್ಟೆ ನೋವು,...
Health Tips: ಹಿಂದಿನ ಕಾಲದಲ್ಲಿ ವಯಸ್ಸು 70 ದಾಟಿದ್ರೂ, ಹಿರಿಯರು ಕನ್ನಡಕವಿಲ್ಲದೆಯೂ ಅಕ್ಷರ ಓದುವಷ್ಟು ಸ್ಪಷ್ಟವಾದ ಕಣ್ಣಿನ ಆರೋಗ್ಯ ಹೊಂದಿದ್ದರು. ಆದರೆ ಇಂದಿನ ಕಾಲದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಕನ್ನಡಕ ಬರುತ್ತಿದೆ. ಬೋರ್ಡ್ ಮೇಲೆ ಟೀಚರ್ ಬರೆಯುವ ಅಕ್ಷರ ಕಾಣಿಸೋದಿಲ್ಲಾ ಅಮ್ಮಾ ಅಂತಾ ಹೇಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸಣ್ಣ ವಯಸ್ಸಿಗೆ ಮಕ್ಕಳಿಗೆ...
Health Tips: ಆಯುರ್ವೇದ ಅನ್ನೋದು ಪುರಾತನ ಕಾಲದಿಂದಲೂ, ಭಾರತದಲ್ಲಿ ಬಳಕೆಯಲ್ಲಿರುವ ಒಂದು ವೈದ್ಯಕೀಯ ವಿಧಾನ. ಆದರೆ ತಕ್ಷಣ ರಿಲೀಫ್ ಕೊಡುವ ಇಂಗ್ಲೀಷ್ ಮೆಡಿಸಿನ್ ಜನರಿಗೆ ತುಂಬಾ ಇಷ್ಟವಾಗಿದೆ. ಆದರೆ ಆಯುರ್ವೇದ ಚಿಕಿತ್ಸೆ ಲೇಟಾಗಿ ಫಲಿತಾಂಶ ಕೊಟ್ಟರೂ, ಅದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದೇ ರೀತಿಯ ಆಯುರ್ವೇದ ಚಿಕಿತ್ಸಾಲಯವೊಂದು ಬೆಂಗಳೂರಿನಲ್ಲಿಂದು, ಸಾವಿನ ದವಡೆಯಲ್ಲಿದ್ದವರಿಗೆ ಪಾರು ಮಾಡಿರುವ...
Beauty Tips: ಹದಿಹರೆಯದ ವಯಸ್ಸಿಗೆ ಬಂದ ಬಳಿಕ ಮುಖದಲ್ಲಿ ಮೊಡವೆಯಾಗುವುದು ಕಾಮನ್. ಆದರೆ ಮೊಡವೆ ಯಾಕಾಗಿದೆ ಎಂಬ ಕಾರಣ ತಿಳಿದುಕೊಳ್ಳದೇ, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಪ್ರಾಡಕ್ಟ್ಗಳನ್ನು ಬಳಸಿ, ಮೇಕಪ್ ಮಾಡಿಕೊಂಡು ಆ ಮೊಡವೆಯನ್ನು ಮುಚ್ಚಿಕೊಳ್ಳಲಾಗುತ್ತದೆ. ಆದರೆ ನಾವು ಮೊಡವೆ ಆಗಿರುವುದಕ್ಕೆ ಕಾರಣವೇನೆಂದು ತಿಳಿದುಕೊಂಡರೆ, ಮೇಕಪ್ ಮಾಡಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಈ ಬಗ್ಗೆ ಪಾರಂಪರಿಕ ವೈದ್ಯೆ...
Health Tips: ನೀವು ವೆರಿಕೋಸ್ ವೇನ್ಸ್ ಎನ್ನುವ ಖಾಯಿಲೆ ಬಗ್ಗೆ ಕೇಳಿರುತ್ತೀರಿ. ಇದನ್ನೇ ದೇಹದ ನರಗಳು ಉಬ್ಬಿಕೊಳ್ಳುವುದು ಅಂತಾ ಹೇಳುತ್ತಾರೆ. ಹಾಗಾದ್ರೆ ದೇಹದ ನರಗಳು ಉಬ್ಬಿಕೊಳ್ಳುವುದು ಎಂದರೇನು..? ಇದಕ್ಕೆ ಕಾರಣಗಳೇನು ಅಂತಾ ತಿಳಿಯೋಣ ಬನ್ನಿ..
https://youtu.be/2UPRF_FyO1U
ದೇಹದಲ್ಲಿ ಸರಿಯಾಗಿ ರಕ್ತಸಂಚಾರವಾಗದೇ, ಕೆಟ್ಟ ರಕ್ತ ಕಣಗಳು ದೇಹದಲ್ಲಿ ಒಂದೆಡೆ ಸೇರಿದಾಗ, ನರಗಳು ಉಬ್ಬಿಕೊಳ್ಳುತ್ತದೆ. ರಕ್ತಕಣಗಳಿಂದ ತಯಾರಾದ ನರಗಳಂತೆ ಕಾಣುತ್ತದೆ....
Health Tips: ಮೊದಲೆಲ್ಲಾ ಹಿರಿಯರು ರಾತ್ರಿ 10ಗಂಟೆಯೊಳಗೆ ಮಲಗಿ, ಬೆಳಗ್ಗಿನ ಜಾವ 5 ಗಂಟೆಗೆಲ್ಲ ಏಳುತ್ತಿದ್ದರು. ಹಾಗಾಗಿ ಅವರ ಆರೋಗ್ಯ ಕೂಡ ಅತ್ಯುತ್ತಮವಾಗಿತ್ತು. ಆಯುಷ್ಯ ಕೂಡ ಹೆಚ್ಚಾಗಿತ್ತು. ಆದರೆ ಈಗಿನ ಕಾಲದಲ್ಲಿ ಮಲಗಲು 12 ಗಂಟೆ ದಾಟಲೇಬೇಕು. ಏಕೆಂದರೆ, ಕೈಯಲ್ಲಿ ಮೊಬೈಲ್ ಹಿಡಿದರೆ, ಸಮಯ ಹೋಗಿದ್ದೂ ಗೊತ್ತಾಗುವುದಿಲ್ಲ. ಅಕ್ಕಪಕ್ಕದಲ್ಲಿ ಏನಾಗುತ್ತಿರಬಹುದು ಎಂಬುದರ ಅರಿವೇ ಇರುವುದಿಲ್ಲ....
Health Tips: ತಲೆಗೂದಲು ಚೆನ್ನಾಗಿ ಬೆಳೆದಾಗಲೇ, ಯುವತಿಯಾಗಲಿ, ಯುವಕರಾಗಲಿ ನೋಡೋಕ್ಕೆ ಚೆಂದಗಾಣೋದು. ಅದರಲ್ಲೂ ಮಹಿಳೆಯರಿಗೆ, ಯುವತಿಯರಿಗೆ ದಪ್ಪವಾದ, ಉದ್ದವಾದ ಕೂದಲು ಇದ್ದಾಗ ಮಾತ್ರ, ಅಂದ ಇನ್ನೂ ಹೆಚ್ಚಾಗೋದು. ಹಾಗಾದ್ರೆ ಅತಿಯಾದ ಹೊಟ್ಟಿನಿಂದ ನಿಮಗೆ ಮುಜುಗರವಾಗುತ್ತಿದ್ದರೆ, ಕೂದಲು ಉದುರುವಿಕೆ ಹೆಚ್ಚಾಗಿದ್ದರೆ, ಆ ಬಗ್ಗೆ ಪಾರಂಪರಿಕ ವೈದ್ಯರಾದ ಪವಿತ್ರ ಅವರು ವಿವರಿಸಿದ್ದಾರೆ.
https://youtu.be/FWxxAf3cTMs
ನಮ್ಮ ದೇಹ ಒಣಗುತ್ತಿದೆ ಎಂದಾದಲ್ಲಿ ತಲೆಯಲ್ಲಿ...