- Advertisement -
ಬೆಂಗಳೂರು: ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಇಲ್ಲಿದೆ. ದಚ್ಚು ಅಭಿನಯದ ಬಹುನಿರೀಕ್ಷಿತ ‘ಒಡೆಯ’ ಚಿತ್ರದ ಇನ್ನೇನು ಕೆಲ ತಿಂಗಳಲ್ಲೇ ರಿಲೀಸ್ ಆಗಲಿದೆ.
ಶ್ರೀಧರ್ ನಿರ್ದೇಶನದಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿರೋ ‘ಒಡೆಯ’ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇನ್ನು ಚಿತ್ರದ ಡಬ್ಬಿಂಗ್ ಕೂಡ ಬರದಿಂದ ಸಾಗ್ತಿದೆ. ಡಿ ಬಾಸ್ ಅಭಿನಯದ ಈ ಮತ್ತೊಂದು ಚಿತ್ರ ‘ಕುರುಕ್ಷೇತ್ರ’ ಆಗಸ್ಟ್ ನಲ್ಲಿ ರಿಲೀಸ್ ಆದ ಬಳಿಕ ‘ಒಡೆಯ’ ಕೂಡ ರಿಲೀಸ್ ಆಗಲಿದೆ. ಅಂದ್ರೆ ನವೆಂಬರ್ ತಿಂಗಳೊಳಗೆ ಒಡೆಯ ತೆರೆಗಪ್ಪಳಿಸಲಿದ್ದು ಅಭಿಮಾನಿಗಳಲ್ಲಿ ಈಗಿನಿಂದಲೇ ತವಕ ಮೂಡಿಸಿದೆ.
ಚಾಲೆಂಜಿಂಗ್ ಸ್ಟಾರ್ ಮುಂದಿನ ಸಿನಿಮಾಗಳ ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ. ತಪ್ಪದೇ ನೋಡಿ
- Advertisement -