Thursday, May 1, 2025

Latest Posts

Health Tips: ನಮ್ಮ ಮಗು ಆರೋಗ್ಯವಾಗಿರೋದು ಯಾಕೆ ಗೊತ್ತಾ..? ಎಲ್ಲದಕ್ಕೂ ಕಾರಣ ಜೀನಿ ಸರಿಹಿಟ್ಟು!

- Advertisement -

Health Tips: ಜೀನಿ ಸರಿಹಿಟ್ಟು ಮಕ್ಕಳ ಆರೋಗ್ಯದ ಮೇಲೆ ಎಂಥ ಅತ್ಯುತ್ತಮ ಪರಿಣಾಮ ಬೀರುತ್ತದೆ ಎಂದು ಇದನ್ನು ಉಪಯೋಗಿಸಿದ ಎಲ್ಲರಿಗೂ ಗೊತ್ತು. ಅದೇ ರೀತಿ ನರಸಮ್ಮ ಎಂಬುವವರೊಬ್ಬರು ತಮ್ಮ ಮೊಮ್ಮಗನಿಗೆ ಜೀನಿ ಸೇವಿಸಿದ ಬಳಿಕ ಯಾವ ರೀತಿಯ ಆರೋಗ್ಯಕರ ಲಾಭವಾಗಿದೆ ಎಂದು ವಿವರಿಸಿದ್ದಾರೆ.

ಇವರ ಮೊಮ್ಮಗ ಆಹಾರ ಸೇವಿಸಲು ಶುರು ಮಾಡಿದಾಗಿನಿಂದಲೇ ಇವರು ಜೀನಿ ಸರಿಹಿಟ್ಟು ತಿನ್ನಿಸಲು ಶುರು ಮಾಡಿದ್ದು, ಮಗು ಆರೋಗ್ಯವಾಗಿ, ಚುರುಕಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಮೊದಲೆಲ್ಲ ದಿನಕ್ಕೆ ಒಂದು ಬಾರಿ ಮಾತ್ರ ಜೀನಿ ಸೇವಿಸಲು ಕೊಡಲಾಗುತ್ತಿತ್ತು. ಆದರೆ ಇದೀಗ ದಿನಕ್ಕೆ ಎರಡು ಬಾಾರಿ ಜೀನಿ ಸೇವಿಸಲು ಕೊಡಲಾಗುತ್ತದೆ ಎಂದು ನರಸಮ್ಮ ಹೇಳಿದ್ದಾರೆ.

ಇದರಲ್ಲಿ ಸಿರಿಧಾನ್ಯವನ್ನು ಬಳಸಲಾಗಿದ್ದು, ಇದು ಸೇವಿಸಲು ರುಚಿಕರವಾಗಿದ್ದು, ಆರೋಗ್ಯಕರವೂ ಆಗಿದೆ. ಅಲ್ಲದೇ, ಮಗು ಕೂಡ ಈ ಆಹರವನ್ನು ಇಷ್ಟಪಟ್ಟು ತಿನ್ನುತ್ತದೆ ಎಂದು ನರಸಮ್ಮ ಹೇಳಿದ್ದಾರೆ. ಜೀನಿ ಬಳಸಿದ್ದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss