Health Tips: ನಾಗರತ್ನಮ್ಮ ಎಂಬುವವರು ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಿದ್ದು, ಇದರಿಂದ ಅವರಿಗೆ, ಅವರ ಪತಿಗೆ ಏನೇನು ಆರೋಗ್ಯ ಲಾಭವಾಗಿದೆ ಎಂದು ವಿವರಿಸಿದ್ದಾರೆ.
ನಾಗರತ್ನಮ್ಮ ಅವರ ಪತಿ ಡ್ರೈವರ್ ಕೆಲಸ ಮಾಡುವುದರಿಂದ ಧೂಳಿನಲ್ಲಿ ಹೆಚ್ಚು ಓಡಾಡಬೇಕಾದ ಪರಿಸ್ಥಿತಿ ಇತ್ತು. ಹೀಗಾಗಿ ಆರೋಗ್ಯ ತೀರಾ ಹದಗೆಟ್ಟಿದ್ದು, ಬಿಪಿ, ಶುಗರ್ ಕೂಡ ಬಂದಿತ್ತು. ಹೀಗಾಗಿ ನಾಗರತ್ನಮ್ಮ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಲು ಶುರು ಮಾಡಿದರು. ಇದೀಗ ಜೀನಿ ಸೇವಿಸಿದ ಇವರ ಪತಿಯ ಆರೋಗ್ಯದಲ್ಲಿ ಅತ್ಯದ್ಭುತ ಬದಲಾವಣೆ ಕಂಡು ಬಂದಿದೆ.
ಬಿಪಿ, ಶುಗರ್ ಕಂಟ್ರೋಲಿಗೆ ಬಂದಿದ್ದಲ್ಲದೇ, ಮೈ ಕೈ ನೋವು ಎಲ್ಲವೂ ಮಾಯವಾಗಿದೆ. ಈಗ ನಾಗರತ್ನಮ್ಮ ಅವರ ಪತಿ ಆರೋಗ್ಯವಾಗಿದ್ದಾರೆಂದು, ಖುದ್ದು ನಾಗರತ್ನಮ್ಮ ಅವರೇ ಕರ್ನಾಟಕ ಟಿವಿಗೆ ಹೇಳಿದ್ದಾರೆ. ಅಲ್ಲದೇ ನನಗೆ ನನ್ನ ತಾಯಿಗೆ ಥೈರಾಯ್ಡ್ ಇದ್ದು, ನಾವಿಬ್ಬರೂ ಜೀನಿ ಸೇವಿಸುತ್ತಿದ್ದೇವೆ. ಥೈರಾಯ್ಡ್ ಕೂಡ ಕ್ರಮೇಣ ಕಂಟ್ರೋಲಿಗೆ ಬರುತ್ತಿದೆ ಎಂದು ನಾಗರತ್ನಮ್ಮ ಹೇಳಿದ್ದಾರೆ.
ಅಲ್ಲದೇ ಇವರ ತಂದೆಗೆ ಶುಗರ್ ಹೆಚ್ಚಾಗಿ ಕಾಲು ಕಟ್ ಮಾಡುವ ಪರಿಸ್ಥಿತಿ ಬಂದಿತ್ತು. ಅದಾದ ಬಳಿಕ, ಅವರಿಗೆ ಜೀನಿ ನೀಡಲು ಶುರು ಮಾಡಿದ್ದರು. ಆಗ ಮೆಡಿಸಿನ್ ಗಿಂತಲೂ ಹೆಚ್ಚು ಪರಿಣಾಮದಾಯಕವಾಗಿದ್ದು, ಇದೇ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಎಂದು ನಾಗರತ್ನಮ್ಮ ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.