Thursday, February 20, 2025

Latest Posts

Health Tips: ಪುರುಷರ ಬಂಜೆತನ, ವೀರ್ಯಾಣುವಿನಲ್ಲಿರೋ ಕೊರತೆ ಏನು?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಸಂತಾನ ಹೀನತೆ ಸಮಸ್ಯೆ ಹೆಚ್ಚಾಗುತ್ತ ಹೋಗುತ್ತಿದೆ. ಕೆಲವರು ಮದುವೆನೂ ಬೇಡ, ಮಕ್ಕಳೂ ಬೇಡ ಅಂತಿದ್ದಾರೆ. ಮತ್ತೆ ಕೆಲವರು ಮದುವೆ ಸಾಕು ಮಕ್ಕಳು ಬೇಡ ಅಂತಿದ್ದಾರೆ. ಇನ್ನು ಕೆಲವರು ಮದುವೆಯಾಗಿ, ಮಕ್ಕಳು ಬೇಕು ಅಂತಿದ್ದರೂ ಕೂಡ, ಕಾರಣಾಂತರಗಳಿಂದ ಅವರಿಗೆ ಮಕ್ಕಳಾಗುತ್ತಿಲ್ಲ. ಇದಕ್ಕೆಲ್ಲ ಇಂದಿನ ಲೈಫ್‌ಸ್ಟೈಲ್ ಕಾರಣವಾಗಿದೆ. ಡಾ.ಆಂಜಿನಪ್ಪ ಅವರು ಪುರುಷರಲ್ಲಿ ಬಂಜೆತನಕ್ಕೆ ಕಾರಣಗಳೇನು ಅಂತಾ ವಿವರಿಸಿದ್ದಾರೆ.

ದೇಹದಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿದ್ದಲ್ಲಿ ಬಂಜೆತನ ಉಂಟಾಗುತ್ತದೆ. ಅಲ್ಲದೇ ಪುರುಷರಲ್ಲಿ ಕೂಡ ಬಂಜೆತನ ಉಂಟಾಗುತ್ತದೆ. ಈ ಬಗ್ಗೆ ಪುರುಷರು ಪರೀಕ್ಷೆ ಮಾಡಿಕೊಂಡು, ಸ್ಪರ್ಮ್ ಹೆಚ್ಚಿಸಿಕೊಳ್ಳುವ ಮಾತ್ರೆ ತೆಗೆದುಕೊಳ್ಳುವುದು ಉತ್ತಮ. ಹಲವರು ಇಲ್ಲ ಸಲ್ಲದ ಔಷಧಿಗಳನ್ನು ಕೊಟ್ಟು, ಪುರುಷತನ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ. ಆದರೆ ವೈದ್ಯರು ಹೇಳುವುದೇನೆಂದರೆ, ಇಂಥ ನಕಲಿ ವೈದ್ಯರ ಸಲಹೆ ತೆಗೆದುಕೊಳ್ಳದೇ, ಆಸ್ಪತ್ರೆಗೆ ಹೋಗಿ, ವೈದ್ಯರ ಸಲಹೆ ಪಡೆಯುವುದು ಉತ್ತಮ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss