Wednesday, April 2, 2025

Latest Posts

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

- Advertisement -

ಈಗಂತೂ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಫೇಸ್‌ವಾಶ್ ಕ್ರೀಮ್, ಜೆಲ್, ಫೇಸ್‌ಪ್ಯಾಕ್‌ ಮಿಕ್ಸ್, ಸೇರಮ್ ಎಲ್ಲವೂ ಬಂದಿದೆ. ಆದ್ರೆ ಆ ಕೆಮಿಕಲ್ ಯುಕ್ತವಾದ ಪ್ರಾಡಕ್ಟ್‌ಗಳನ್ನ ಬಳಸಿ ಕೆಲ ದಿನಗಳಲ್ಲೇ ನಿಮ್ಮ ನಿಜವಾದ ಸೌಂದರ್ಯ ಹಾಳಾಗತ್ತೆ. ಹಾಗಾಗಿ ನೀವು ಆದಷ್ಟು ಮನೆಮದ್ದನ್ನೇ ಹೆಚ್ಚು ಬಳಸಿ. ಇಂದು ನಾವು ಮುಖದ ಕಾಂತಿ ಹೆಚ್ಚಿಸೋಕ್ಕೆ ಯಾವ ರೀತಿಯ ಎಣ್ಣೆ ಬಳಸಬೇಕು ಅಂತಾ ಹೇಳಲಿದ್ದೇವೆ.

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

5 ಡ್ರಾಪ್ಸ್ ಲ್ಯಾವೆಂಡರ್ ಎಣ್ಣೆ, 10 ಡ್ರಾಪ್ಸ್ ಸುಗಂಧದೆಣ್ಣೆ, 1 ಸ್ಪೂನ್ ಗುಲಾಬಿ ಬೀಜದ ಎಣ್ಣೆ, 1 ಸ್ಪೂನ್ ಬಾದಾಮ್ ಎಣ್ಣೆ, ಇವೆಲ್ಲವನ್ನೂ ಸೇರಿಸಿ, ಗಾಜಿನ ಬಾಟಲಿಯಲ್ಲಿ ತುಂಬಿಸಿಡಿ. ಪ್ರತಿದಿನ ಕೆಲ ಡ್ರಾಪ್ಸ್ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿ. ಆದ್ರೆ ಫೇಸ್‌ ಮಸಾಜ್ ಮಾಡುವುದಕ್ಕಿಂತ ಮುನ್ನ, ಮುಖವನ್ನು ಕ್ಲೀನ್ ಮಾಡಿಕೊಳ್ಳಿ. ನಂತರ ಮಸಾಜ್ ಮಾಡಿ.

ಟೇಸ್ಟಿಯಾದ ಗೋಧಿ ದೋಸೆ ಮಾಡೋದು ಹೇಗೆ ಗೊತ್ತಾ..?

ಇನ್ನು ಬೆಳಿಗ್ಗೆ 9 ಗಂಟೆಯೊಳಗೆ ಬರುವ ಬಿಸಿಲಿಗೆ ಮೈಯೊಡ್ಡಿ ನಿಲ್ಲಿ. ಇದರಿಂದ ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗತ್ತೆ. ವಿಟಾಮಿನ್ ಡಿ ದೇಹಕ್ಕೆ ಸಿಕ್ಕಷ್ಟು, ನಿಮ್ಮ ದೇಹ ಮತ್ತು ಮುಖದಲ್ಲಿ ನ್ಯಾಚುರಲ್ ಗ್ಲೋ ಬರುತ್ತದೆ.

- Advertisement -

Latest Posts

Don't Miss