Friday, September 20, 2024

Latest Posts

ಸೋಪ್- ಬಾಡಿ ವಾಶ್ ಬಳಸದೇ, ನೀವು ನಿಮ್ಮ ಬಾಡಿ ವೈಟ್ನಿಂಗ್ ಮಾಡಬಹುದು ಗೊತ್ತಾ..?

- Advertisement -

ಈಗೆಲ್ಲಾ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಬಾಡಿ ವಾಶ್ ಮತ್ತು ಸೋಪ್ಸ್ ಬರುತ್ತಿದೆ. ನೀವು ಪ್ರತೀ ದಿನ ಒಂದೊಂದು ಪ್ರಾಡಕ್ಟ್‌ ಬಳಸಿದ್ರೂನೂ, ಅದರಿಂದ ನಿಮಗೇನೂ ಪ್ರಯೋಜನವಾಗುವುದಿಲ್ಲ. ಯಾಕಂದ್ರೆ  ಅದರಲ್ಲಿ ಕೆಮಿಕಲ್, ಪ್ರಿಸರ್ವೇಟಿವ್ಸ್ ಬಳಸಿರೋದ್ರಿಂದ ಅದು ನಮ್ಮ ತ್ವಚೆಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಮಾಡುತ್ತದೆ. ಹಾಗಾಗಿ ನಾವಿಂದು ಮನೆಯಲ್ಲೇ ಬಾಡಿ ವೈಟ್ನಿಂಗ್ ಹೇಗೆ ಮಾಡಿಕೊಳ್ಳೋದು, ಅದಕ್ಕೆ ಏನೇನು ಸಾಮಗ್ರಿ ಬೇಕೆಂದು ತಿಳಿಯೋಣ ಬನ್ನಿ..

ಅಮೇಜಾನ್ ಪ್ರೈಮ್ನಲ್ಲಿ ಮಮ್ಮುಟ್ಟಿ ಅಭಿನಯದ ಕನ್ನಡದ ‘ಶೈಲಾಕ್’..

2 ಸ್ಪೂನ್ ಗೋಧಿ ಹಿಟ್ಟು, ಚಿಟಿಕೆ ಅರಿಶಿನ, 4 ಸ್ಪೂನ್ ಹಾಲು, 2 ಸ್ಪೂನ್ ನಿಂಬೆರಸ. ಇವಿಷ್ಟನ್ನೂ ಹಾಕಿ ಮಿಕ್ಸ್ ಮಾಡಿ, ಆದ್ರೆ ಅರಿಶಿನ ಚಿಟಿಕೆಯೇ ಹಾಕಬೇಕು ಹೊರತು ಹೆಚ್ಚು ಹಾಕಬೇಡಿ. ಇಲ್ಲದಿದ್ದಲ್ಲಿ, ಈ ಮಿಶ್ರಣ ಹಳದಿಮಯವಾಗುತ್ತದೆ. ಆಮೇಲೆ ಇದನ್ನು ಬಳಸಿದ್ರೆ, ನಿಮ್ಮ ಬಾಡಿ ವೈಟ್ ಆಗುವ ಬದಲು ಹಳದಿಯಾಗುತ್ತದೆ. ಹಾಗಾಗಿ ಅರಿಶಿನ ಕೊಂಚವೇ ಬಳಸಿ.

ನಿಮ್ಮ ಗೆಳೆಯ/ಗೆಳತಿ ಒಳ್ಳೆಯವರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..?

ಈ ಸಾಮಗ್ರಿಯನ್ನ ಚೆನ್ನಾಗಿ ಮಿಕ್ಸ್ ಮಾಡಿ, ನಿಮ್ಮ ಮೈಗೆ ಹಚ್ಚಿ, 5 ನಿಮಿಷ ಬಿಟ್ಟು ಸ್ನಾನ ಮಾಡಿ. ನಿಮಗೆ ಈ ಸಾಮಗ್ರಿ ಸಾಕಾಗದಿದ್ದಲ್ಲಿ, ಹೆಚ್ಚು ಗೋಧಿ ಹಿಟ್ಟು, ಹಾಲು ಬಳಸಿ. ಈ ಮಿಶ್ರಣವನ್ನು ನೀವು ದೇಹಕ್ಕೆ ಹಚ್ಚಿ ಸ್ನಾನ ಮಾಡುವಾಗ ಬೇರೆ ಯಾವುದೇ ಸೋಪ್, ಬಾಡಿ ವಾಶ್ ಜೆಲ್ ಬಳಸಬೇಡಿ. ಇನ್ನು ನಿಮಗೆ ಇಲ್ಲಿ ಹೇಳಿರುವ ಯಾವುದೇ ವಸ್ತು ಬಳಸಿದರೆ, ಅಲರ್ಜಿ ಆಗುತ್ತದೆ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸುವುದು ಉತ್ತಮ.

- Advertisement -

Latest Posts

Don't Miss