Thursday, December 4, 2025

Latest Posts

ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ..?

- Advertisement -

Health Tips: ಹಲವರಿಗೆ ಕ್ಯಾನ್ಸರ್ ಕೊನೆಯ ಸ್ಟೇಜ್‌ಗೆ ಬಂದಾಗಲೇ, ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತದೆ. ಅಪರೂಪಕ್ಕೆ ಕೆಲವರು ಹೆಲ್ತ್ ಚೆಕಪ್ ಮಾಡಿಸಿದಾಗ, ಕ್ಯಾನ್ಸರ್‌ನ ಮೊದಲ ಸ್ಟೇಜ್‌ ಬಗ್ಗೆ ಗೊತ್ತಾಗುತ್ತದೆ. ಹಾಗಾದ್ರೆ ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಸ್ತನದಲ್ಲಿ ಗೆಡ್ಡೆ ಇದ್ದರೆ, ಅದು ಬ್ರೀಸ್ಟ್ ಕ್ಯಾನ್ಸರ್ ಆಗಿರುತ್ತದೆ. ಹಾಗಾದಾಗ, ಆ ಸ್ಥಳದಲ್ಲಿ ನೋವಾಗುತ್ತದೆ. ಆಗ ಅವರು ವೈದ್ಯರ ಬಳಿ ಚಿಕಿತ್ಸೆಗೆ ಬರುತ್ತಾರೆ. ಆಗ ವೈದ್ಯರು ಮ್ಯಾಮೋಗ್ರಫಿ, ಅಲ್ಟ್ರಾ ಸೌಂಡ್ ಮ್ಯಾಮೋಗ್ರಫಿ ಮಾಡುತ್ತಾರೆ. ಈ ಪರೀಕ್ಷೆ ಮಾಡಿದಾಗ, ಅದು ಸಾಧಾರಣ ಗಡ್ಡೆಯೋ, ಕ್ಯಾನ್ಸರ್ ಗಡ್ಡೆಯೋ ಅನ್ನೋದು ವೈದ್ಯರಿಗೆ ಗೊತ್ತಾಗುತ್ತದೆ.

ಅಲ್ಲದೇ, ಎಕ್ಸರೇ, ಬ್ಲಡ್ ಟೆಸ್ಟ್‌ಗಳನ್ನು ಮಾಡುತ್ತಾರೆ. ಸಿಟಿ ಸ್ಕ್ಯಾನ್‌ ಕೂಡ ಮಾಡಲಾಗುತ್ತದೆ. ಇಂಥ ಪರೀಕ್ಷೆಗೆ ಒಳಪಡಿಸಿದ ಬಳಿಕ, ಆ ವ್ಯಕ್ತಿಗೆ ಕ್ಯಾನ್ಸರ್ ಇದೆಯೋ, ಇಲ್ಲವೋ ಅನ್ನೋದು ಗೊತ್ತಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss