Sunday, September 8, 2024

Latest Posts

ನೇರಳೆ ಹಣ್ಣಿನ ಬೀಜದ ಪುಡಿಯ ಸೇವನೆಯಿಂದಾಗಲಿದೆ ಉತ್ತಮ ಲಾಭ..

- Advertisement -

ನೇರಳೆ ಹಣ್ಣು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕರ. ಅದೇ ರೀತಿ ಅದರ ಬೀಜವೂ ಕೂಡ ಆರೋಗ್ಯಕರ. ನೇರಳೆ ಬೀಜದ ಪುಡಿಯನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದರಿಂದ ನಾವು ಹಲವು ಆರೋಗ್ಯಕರ ಪ್ರಯೋಜನವನ್ನು ಪಡಿಯಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..

ನೇರಳೆ ಹಣ್ಣಿನ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ, ಅದರ ಪುಡಿ ಮಾಡಿ ಬಳಸಿ, ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು. ಶುಗರ್ ಇದ್ದವರಿಗೆ ಇದು ರಾಮ ಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚಗಿನ ನೀರಿನೊಂದಿಗೆ, ಒಂದು ಚಮಚ ನೇರಳೆ ಹಣ್ಣಿನ ಬೀಜದ ಪುಡಿಯನ್ನು ತೆಗೆದುಕೊಳ್ಳುವುದರಿಂದ, ನಿಮ್ಮ ದೇಹದಲ್ಲಿ ಶುಗರ ಲೇವಲ್ ಹೆಚ್ಚುವುದು ನಿಲ್ಲುತ್ತದೆ.

ಇನ್ನು ನಿಮ್ಮ ಶುಗರ್ ಲೆವಲ್ ಸದ್ಯ ಕಂಟ್ರೋಲಿನಲ್ಲಿದ್ದು, ಅದು ಹೆಚ್ಚಬಾರದು ಅೞತಿದ್ರೂ ಕೂಡ ನೀವು ನೇರಳೆ ಪುಡಿಯನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಬಳಸಬಹುದು. ಮಧುಮೇಹಿಗಳಿಗೆ ಇದು ತುಂಬಾ ಲಾಭಕಾರಿಯಾಗಿದೆ.

ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?

- Advertisement -

Latest Posts

Don't Miss