Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೋರ್ವ ವ್ಯಕ್ತಿಗೆ ಜೀನಿ ಸೇವಿಸಿದ್ದರಿಂದ, ಕಣ್ಣಿನ ದೃಷ್ಟಿ ಕೂಡ ಮರಳಿ ಬಂದಿದೆ. ಹಾಗಾದ್ರೆ ಇವರಿಗೆ ಜೀನಿ ಸೇವಿಸಿ, ಇನ್ನೇನು ಆರೋಗ್ಯ ಲಾಭವಾಗಿದೆ ಅಂತಾ ತಿಳಿಯೋಣ ಬನ್ನಿ..
ಇಲ್ಲೋರ್ವ ವ್ಯಕ್ತಿ ಪ್ರತಿದಿನ ಜೀನಿ ಸೇವಿಸಿ, ತಮ್ಮ ಕಣ್ಣಿನ ದೃಷ್ಟಿಯನ್ನು ಮರಳಿ ಪಡೆದಿದ್ದಾರೆ. ಅಲ್ಲದೇ, ಅವರ ಹೆಣ್ಣುಮಕ್ಕಳು ಕೂಡ, ಶಕ್ತಿ ಹೀನರಾಗಿದ್ದರು. ಅವರಿಗೂ ಜೀನಿ ಕುಡಿಸಿದ ಬಳಿಕ, ಅವರೂ ಈಗ ಆರೋಗ್ಯದಲ್ಲಿ ಉತ್ತಮರಾಗಿದ್ದಾರೆ. ಇವರು ದೃಷ್ಟಿ ದೋಷ ನಿವಾರಣೆಗಾಗಿ, ಹಲವು ಆಸ್ಪತ್ರೆ ತಿರುಗಿದ್ದಾರೆ. ಸಾಕಷ್ಟು ದುಡ್ಡು ಖರ್ಚು ಮಾಡಿದ್ದಾರೆ.
ಆದರೂ ಸರಿಯಾಗದ ದೃಷ್ಟಿದೋಷ, ಜೀನಿ ಸೇವಿಸಲು ಶುರುಮಾಡಿದ ಮೇಲೆ ಕಡಿಮೆಯಾಗಿದೆ. ಅಲ್ಲದೇ, ದೇಹದಲ್ಲಿ ನಿಶ್ಶಕ್ತಿ ಇತ್ತು. ತುಂಬಾ ಸುಸ್ತಾಗುತ್ತಿತ್ತು. ನರಗಳಲ್ಲಿ ಶಕ್ತಿ ಇರಲಿಲ್ಲ. ಆದರೆ ಜೀನಿ ಕುಡಿದ ಬಳಿಕ ಎಲ್ಲ ನರಗಳಿಗೂ ಶಕ್ತಿ ಬಂದಿದೆ. ದೇಹಕ್ಕೆ ಶಕ್ತಿ ಬಂದಿದೆ. ಸುಸ್ತು ಕೂಡ ಕಡಿಮೆಯಾಗಿ, ಈಗ ಚೈತನ್ಯದಾಯಕನಾಗಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..