ಲಕ್ಷ್ಮೀ ಒಲಿಯಬೇಕು ಅಂದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇರಿಸಿ

Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು. ಬಯಸಿದ್ದನ್ನು ಕೊಂಡುಕೊಳ್ಳಬೇಕು. ಐಷಾರಾಮಿ ಜೀವನ ತಮ್ಮದಾಗಬೇಕು ಅನ್ನೋ ಮನಸ್ಸಿರುವುದಿಲ್ಲ ಹೇಳಿ..? ಎಲ್ಲರೂ ಶ್ರೀಮಂತಿಕೆಯನ್ನು ಬಯಸುವವರೇ. ಹಾಗಾಗಿಯೇ ನಾವಿಂದು ಲಕ್ಷ್ಮೀ ಒಲಿಯಬೇಕು. ನಿಮ್ಮ ಪರ್ಸ್‌ನಲ್ಲಿ ಸದಾ ದುಡ್ಡು ತುಂಬಿರಬೇಕು ಅಂದ್ರೆ, ಏನು ಮಾಡಬೇಕು ಅಂತಾ ಹೇಳಲಿದ್ದೇವೆ.

ಅಕ್ಕಿ ಕಾಳು: ಪರ್ಸ್‌ನಲ್ಲಿ ಸದಾ ಅಕ್ಕಿಕಾಳು ಇರಿಸಿಕೊಳ್ಳಿ. ಇದರಿಂದ ಹಣ ಅಟ್ರ್ಯಾಕ್ಟ್ ಆಗುತ್ತದೆ. ಆದರೆ ಈ ಪರ್ಸ್ ನೀವು ಬಿಟ್ಟು ಬೇರೆ ಯಾರೂ ಮುಟ್ಟಬಾರದು. ಅದರಲ್ಲೂ ನೀವು ಮುಟ್ಟಾದ ಹೆಣ್ಣು ಮಕ್ಕಳನ್ನು ಮುಟ್ಟಿ ಮುಟ್ಟಿದರೆ ಅಥವಾ ಸೂತಕದ ವೇಳೆ ಮುಟ್ಟಿದರೆ, ಇದರಲ್ಲಿರುವ ಅಕ್ಕಿ ಕಾಳನ್ನು ತೆಗೆದು ಬೇರೆ ಅಕ್ಕಿ ಕಾಳನ್ನು ಹಾಕಬೇಕು. ವಾರಕ್ಕೊಮ್ಮೆ ಅಕ್ಕಿ ಕಾಳು ಬದಲಾಯಿಸಬೇಕು. ಪರ್ಸ್‌ನಲ್ಲಿ ಇರಿಸಿಕೊಂಡಿದ್ದ ಅಕ್ಕಿ ಕಾಳನ್ನು ಪಕ್ಷಿಗಳಿಗೆ ಹಾಕಿ. ಬೇರೆ ಅಕ್ಕಿ ಕಾಳನ್ನು ಪರ್ಸ್‌ಗೆ ಹಾಕಬೇಕು.

ಚಕ್ಕೆ: ಇನ್ನೊಂದು ವಸ್ತು ಅಂದ್ರೆ ಚಕ್ಕೆ. ಚಕ್ಕೆ ಬರೀ ಮಸಾಲೆ ತಯಾರಿಸಲು ಅಥವಾ ಯಾವುದೇ ಆಹಾರ ಪದಾರ್ಥ ತಯಾರಿಸಲಷ್ಟೇ ಬಳಸುವುದಿಲ್ಲ. ಚಕ್ಕೆಯನ್ನು ಪರ್ಸ್‌ನಲ್ಲಿ ಇರಿಸಿದರೆ, ಧನಲಾಭವಾಗುತ್ತದೆ. ಏಕೆಂದರೆ, ಚಕ್ಕೆ ಕೂಡ ದುಡ್ಡನ್ನು ಸೆಳೆಯುವ, ಲಕ್ ಕುದುರಿಸುವ ಗುಣ ಹೊಂದಿದೆ. ಆಕೆ ಇದಕ್ಕೂ ನೀವು ಈ ಮೊದಲೇ ಹೇಳಿದ ನಿಯಮ ಅನುಸರಿಸಬೇಕು. ನೀವು ಮುಟ್ಟಾದ ಹೆಣ್ಣು ಮಕ್ಕಳನ್ನು ಮುಟ್ಟಿ ಮುಟ್ಟಿದರೆ ಅಥವಾ ಸೂತಕದ ವೇಳೆ ಮುಟ್ಟಿದರೆ, ಇದರಲ್ಲಿರುವ ಚಕ್ಕೆ ತೆಗೆದು, ಬೇರೆ ಚಕ್ಕೆ ಬಳಸಿ. ಈ ಚಕ್ಕೆ ತುಂಡನ್ನು ತಿಂಗಳಿಗೊಮ್ಮೆ ಚೇಂಜ್ ಮಾಡಿದರೂ ಸಾಕು.

ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನರ್ಥ ಗೊತ್ತಾ..?

ನಾವು ಈ ಕೆಲಸ ಮಾಡುವಾಗ ಮೌನ ವಹಿಸಲೇಬೇಕು ಅನ್ನುತ್ತೆ ಹಿಂದೂ ಧರ್ಮ

ಉಪವಾಸವಿದ್ದಾಗ ಏನನ್ನು ಸೇವಿಸಬಾರದು..?

About The Author