Thursday, April 3, 2025

Latest Posts

ಯಾವ ಮಾತ್ರೆಯೂ ಸೇವಿಸದೇ ಬದುಕುತ್ತಿದ್ದೇನೆ: ಇದು Jeeni ಸೇವಿಸಿದವರ ಮಾತು

- Advertisement -

Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೋರ್ವ ಮಹಿಳೆ, ಜೀನಿ ಸೇವಿಸಿ, ಆರೋಗ್ಯವಾಗಿದ್ದು, ಯಾವ ಮಾತ್ರೆಯೂ ಸೇವಿಸದೇ, ಬದುಕುತ್ತಿದ್ದಾರೆ. ಹಾಗಾದ್ರೆ ಜೀನಿ ಸೇವಿಸಿ, ಅವರ ಆರೋಗ್ಯಕ್ಕಾದ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಈ ಮಹಿಳೆಗೆ ಶುಗರ್ ಬಂದಿತ್ತು. ಆದರೆ ಎಷ್ಟು ಮಾತ್ರೆ ತೆಗೆದುಕೊಂಡರೂ, ಅವರಿಗೆ ಆರಾಮವಾಗಲಿಲ್ಲ. ಜೀನಿ ಕುಡಿಯಲು ಶುರು ಮಾಡಿದ ಬಳಿಕ, ಶುಗರ್ ಕಂಟ್ರೋಲಿಗೆ ಬಂದಿತಂತೆ. ಅಲ್ಲದೇ, ಬಿಪಿ ಕೂಡ ಇತ್ತು. ಆವಾಗ ಸಿಕ್ಕಾಪಟ್ಟೆ ಸುಸ್ತಾಗುತ್ತಿತ್ತು. ಜೀನಿ ತೆಗೆದುಕೊಂಡ ಬಳಿಕ, ಈಗ ಬಿಪಿ ಮಾತ್ರೆಯೇ ಬಿಡುವಷ್ಟು ಆರಾಮಾಗಿದ್ದೇನೆ ಎಂದು ಇವರು ಹೇಳಿದ್ದಾರೆ.

ಅಲ್ಲದೇ, ಮೊದಲೆಲ್ಲ ಸರಿಯಾಗಿ ಹಸಿವಾಗುತ್ತಿರಲಿಲ್ಲ. ಊಟವೂ ಸೇರುತ್ತಿರಲಿಲ್ಲ. ಆದರೆ ಈಗ, ಹೊತ್ತಿಗೆ ಸರಿಯಾಗಿ ಹಸಿವಾಗುತ್ತದೆ. ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುತ್ತೇನೆ. ಮನೆಗೆಲಸವೆಲ್ಲ ನಾನೇ ಮಾಡುತ್ತೇನೆ. ಬಟ್ಟೆ ಒಗೆಯುತ್ತೇನೆ. ರೊಟ್ಟಿ ತಟ್ಟುತ್ತೇನೆ. ಮೊದಲು ಮೆಟ್ಟಿಲು ಹತ್ತಲು, ಇಳಿಯಲು ಆಗುತ್ತಿರಲಿಲ್ಲ. ಆದರೆ ಈಗ ನಾನೇ ಮೆಟ್ಟಿಲು ಹತ್ತುತ್ತೇನೆ ಎಂದು ಹೇಳಿದ್ದಾರೆ.

ಮೊದಲೆಲ್ಲ ಅಶಕ್ತಿ, ಕೈ ಕಾಲು, ಸೊಂಟ ನೋವು ಇತ್ತು. ಆದರೆ ಈಗ ಅದ್ಯಾವ ಸಮಸ್ಯೆಯೂ ಇಲ್ಲ. ಸುಸ್ತಾಗುವುದಿಲ್ಲ. ನೆಮ್ಮದಿಯಾಗಿ, ಆರಾಮವಾಗಿ ಇದ್ದೇನೆ. ನಾನು ಮೊದಲೆಲ್ಲ ಬೇರೆ ಬೇರೆ ರೀತಿಯ ಔಷಧಿಗಳನ್ನು ಬಳಸಿದ್ದೆ. ಬಳಿಕ ಟಿವಿಯಲ್ಲಿ ಜೀನಿ ಆ್ಯಡ್ ನೋಡಿದ ಬಳಿಕ, ಅದನ್ನು ಬಳಸಲು ಶುರು ಮಾಡಿದೆ. ಈಗ ಒಂದು ವರ್ಷದಿಂದ ಜೀನಿ ಸೇವಿಸಲು ಶುರು ಮಾಡಿದ್ದೇನೆ ಎಂದು ಹೇಳಿದ್ದಾರೆ. ಹಾಗಾದರೆ ಇವರಿಗೆ ಜೀನಿ ಸೇವಿಸಿ, ಇನ್ನು ಏನೇನು ಆರೋಗ್ಯ ಲಾಭವಾಗಿದೆ ಅಂತಾ ತಿಳಿಯಲು ಈ ವೀಡಿಯೋ ನೋಡಿ..

‘ಕಣ್ಣಿನ ದೃಷ್ಟಿಯನ್ನೂ ಹೆಚ್ಚಿಸಿದೆ ಜೀನಿ’

ಬ್ರೈಡಲ್ ಲೆಹೆಂಗಾ ಖರೀದಿಸುವುದಿದ್ದರೆ, ಈ ಶಾಪ್‌ಗೆ ಬನ್ನಿ..

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

- Advertisement -

Latest Posts

Don't Miss