Sunday, June 1, 2025

Latest Posts

ಮಸಾಲಾ ಟೀ ರೆಸಿಪಿ

- Advertisement -

Recipe: ಮಸಾಲಾ ಟೀ ಮಾಡಲು, ಹಾಲು, ಟೀ ಪುಡಿ, ಶುಂಠಿ, ಏಲಕ್ಕಿ, ಲವಂಗ, ಕಾಳುಮೆಣಸು, ಸಕ್ಕರೆ, ಇವಿಷ್ಟು ಬೇಕು.

ಮೊದಲು ಹಾಲನ್ನು ಕುದಿಸಿ, ಅದಕ್ಕೆ ಸಕ್ಕರೆ, ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ಏಲಕ್ಕಿ, ಲವಂಗ, ಶುಂಠಿ, ಕಾಳುಮೆಣಸು ಜಜ್ಜಿ ಸೇರಿಸಿ, ಚೆನ್ನಾಗಿ ಕುದಿಸಿ, ಸೋಸಿದರೆ, ಮಸಾಲಾ ಟೀ ರೆಡಿ.. ಇದಕ್ಕೆ ನೀವು ತುಳಸಿ ಎಲೆ, ಸೋಂಪು, ಚಕ್ಕೆ, ನುಗ್ಗೆ ಎಲೆಯನ್ನು ಕೂಡ ಸೇರಿಸಿಕೊಳ್ಳಬಹುದು.

ಇನ್ನೊಂದು ರೀತಿಯ ಮಸಾಲೆ ಟೀ ಮಾಡಬೇಕು ಅಂದ್ರೆ, ನೀವು ಗುಲಾಬಿ ಹೂವು ಬಳಸಿ ಮಸಾಲೆ ಟೀ ಮಾಡಬಹುದು. , ಹಾಲು, ಟೀ ಪುಡಿ, ಶುಂಠಿ, ಏಲಕ್ಕಿ, ಲವಂಗ, ಕಾಳುಮೆಣಸು, ಸಕ್ಕರೆ, ಚಕ್ಕೆ, ಸ್ಟಾರ್ ಮಸಾಲೆ, ಒಣಗಿಸಿದ ಗುಲಾಬಿ ದಳ, ಕೇಸರಿ ಹಾಕಿ ಕುದಿಸಿದರೆ, ಗುಲಾಬಿ – ಕೇಸರಿ ಮಸಾಲೆ ಟೀ ರೆಡಿ..

ಬೇರುಹಲಸಿನ ಬಜ್ಜಿ(ಜೀಗುಜ್ಜೆ ಬಜ್ಜಿ) ರೆಸಿಪಿ

ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ

ತೊಂಡೆಕಾಯಿ ಗ್ರೇವಿ ರೆಸಿಪಿ

- Advertisement -

Latest Posts

Don't Miss