Monday, December 11, 2023

Latest Posts

ಮಂಡ್ಯದಲ್ಲಿ ಮತ್ತೆ ಧೂಳೆಬ್ಬಿಸಲು ಬರುತ್ತಿದ್ದಾರೆ ಯಶ್-ಡಿ-ಬಾಸ್…!

- Advertisement -

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಮೇ 29ರಂದು ಮಂಡ್ಯದಲ್ಲಿ ವಿಜಯೋತ್ಸವ ಆಚರಿಸಲಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಮಾಹಿತಿ ನೀಡಿದ್ರು. ಮೇ 29 ರಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸೋ ಮೂಲಕ ಮಂಡ್ಯ ಜನತೆಗೆ ಧನ್ಯವಾದ ಹೇಳ್ತೀನಿ. ಅವತ್ತೇ ಅಂಬರೀಶ್ ಹುಟ್ಟು ಹಬ್ಬ ಇರೋದ್ರಿಂದ ಅವರ ಸಮಾಧಿಗೆ ತೆರೆಳಿ ಪೂಜೆ ಸಲ್ಲಿಸ್ತೀನಿ ಅಂದ್ರು. ಅಲ್ಲದೆ ಈ  ವಿಜಯೋತ್ಸವ ಆಚರಣೆಗೆ ನಟ ದರ್ಶನ್ ಮತ್ತು ಯಶ್ ಕೂಡ ನನ್ನ ಜೊತೆಗೆ ಬರ್ತಾರೆ ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಗೆದ್ದ ದಿನವೇ ಶಾಕ್ ಕೊಟ್ಟ ದೇವೇಗೌಡರ ಮೊಮ್ಮಗ..! ತಪ್ಪದೇ ಈ ವಿಡಿಯೋ ನೋಡಿ.

https://www.youtube.com/watch?v=yJmrWO89Wsk
- Advertisement -

Latest Posts

Don't Miss