Friday, September 20, 2024

Latest Posts

ನವರಾತ್ರಿಯ ಆರನೇಯ ದಿನದ ಪ್ರಸಾದ ರೆಸಿಪಿ..

- Advertisement -

ನವರಾತ್ರಿಯ ಆರನೇಯ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆಗೆ ಜೇನುತುಪ್ಪವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಬರೀ ನಾಲ್ಕೇ ನಾಲ್ಕು ಸಾಮಗ್ರಿ ಬಳಸಿ, ತಯಾರಿಸುವ ಪ್ರಸಾದದ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ.

ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..

ಅರ್ಧ ಕಪ್ ಹಾಲಿನ ಕೆನೆ, ಒಂದು ಕಪ್ ಸೇಬು ಹಣ್ಣು, (ನೀವು ಇದರೊಂದಿಗೆ, ಬಾಳೆಹಣ್ಣು, ಚಿಕ್ಕು, ಇನ್ನಿತರೆ ಹಣ್ಣನ್ನು ಬಳಸಬಹುದು). ಎರಡು ಸ್ಪೂನ್ ಜೇನುತುಪ್ಪ, ಕಾಲು ಕಪ್ ದ್ರಾಕ್ಷಿ- ಗೋಡಂಬಿ. ಇವಿಷ್ಟು ಪ್ರಸಾದ ತಯಾರಿಸಲು ಬೇಕಾಗುವ ಸಾಮಗ್ರಿ.

ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..

ಒಂದು ಬೌಲ್‌ನಲ್ಲಿ ಹಾಲಿನ ಕೆನೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕೆನೆ ಕ್ರೀಮ್‌ನಂತಾಗುತ್ತದೆ. ಇದಕ್ಕೆ ಸೇಬುಹಣ್ಣು, ಡ್ರೈಫ್ರೂಟ್ಸ್, ಜೇನುತುಪ್ಪ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಪ್ರಸಾದ ರೆಡಿ.

- Advertisement -

Latest Posts

Don't Miss