Tuesday, October 7, 2025

Latest Posts

ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..

- Advertisement -

ರವಾದಿಂದ ಹಲವಾರು ರೆಸಿಪಿ ತಯಾರು ಮಾಡಬಹುದು. ಉಪ್ಪಿಟ್ಟು, ಶೀರಾ, ಪಾಯಸ, ಸೇರಿ ಮುಂತಾದ ರೆಸಿಪಿ ತಯಾರಿಸಬಹುದು. ಇಂದು ನಾವು ರವಾದ ಖಾರಾ ರೆಸಿಪಿ ಹೇಳಲಿದ್ದೇವೆ. ಅದೇ ರವಾ ಥಾಲಿಪಟ್ಟು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ರವೆ, ಅರ್ಧ ಕಪ್ ಮೊಸರು, ಒಂದು ಕಪ್, ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್ ತುರಿ, ಬೇಯಿಸಿದ ಕಾರ್ನ್, ಕೊತ್ತೊಂಬರಿ ಸೊಪ್ಪಿನ ಮಿಶ್ರಣ, ಒಂದು ಸ್ಪೂನ್ ಸಕ್ಕರೆ, ಒಂದು ಸ್ಪೂನ್ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ: ಮೊದಲು ಒಂದು ಬೌಲ್‌ಗೆ ರವೆ, ಮೊಸರು, ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್ ತುರಿ, ಬೇಯಿಸಿದ ಕಾರ್ನ್, ಕೊತ್ತೊಂಬರಿ ಸೊಪ್ಪಿನ ಮಿಶ್ರಣ, ಸಕ್ಕರೆ, ನಿಂಬೆ ರಸ, ಉಪ್ಪು ಇವೆಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. 15 ನಿಮಿಷ ಬಿಟ್ಟು ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ ಥಾಲಿಪಟ್ಟು ಮಾಡಿ.

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..

ಸಕ್ಕರೆ ಬದಲು ನೀವು ಈ 5 ವಸ್ತುಗಳನ್ನ ಬಳಸಬಹುದು..

- Advertisement -

Latest Posts

Don't Miss