ಪತಿಯನ್ನೇ ಟ್ರೋಲ್ ಮಾಡಿದ ಸಾಕ್ಷಿ ಧೋನಿ.. ಏನಂದ್ರು ನೋಡಿ..

Sports News: ಭಾರತದ ಕ್ರಿಕೇಟ್ ಟೀಂನಲ್ಲಿರುವ ಕ್ಯೂಟ್ ಕಪಲ್‌ಗಳಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಧೋನಿ ಕೂಡ ಒಬ್ಬರು. ಸಾಕ್ಷಿ ಧೋನಿ, ಧೋನಿ ಐಪಿಎಲ್‌ನಲ್ಲಿ ಆಡುವಾಗ, ಹಲವು ಬಾರಿ ಮೈದಾನಕ್ಕೆ ಬಂದು ಚೀಯರ್ಸ್ ಮಾಡಿದ್ದಾರೆ. ಧೋನಿಯನ್ನು ಪ್ರೋತ್ಸಾಹಿಸಿದ್ದಾರೆ.

ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೈನ್ನೈ ಸೋಲನ್ನಪ್ಪಿಕೊಂಡಿದೆ. ವೈಜಾಗ್ ಅಂದ್ರೆ ವಿಶಾಖಪಟ್ಟಣಂನ ಮೈದಾನದಲ್ಲಿ ಚೈನ್ನೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವಿತ್ತು. ಈ ಪಂದ್ಯದಲ್ಲಿ ಧೋನಿ ಸಖತ್ ಆಗಿಯೇ ಆಡಿದರು ಆದರೆ ಚೈನ್ನೈ ಟೀಂ ಮಾತ್ರ ಗೆಲ್ಲಲು ಸಾಧ್ಯವಾಗಿಲ್ಲ.

ಆದರೆ ಕೊನೆಗೆ ಪ್ರಶಸ್ತಿ ಸಮಾರಂಭದ ವೇಳೆ ಪ್ರಶಸ್ತಿ ನೀಡುವ ವೇಳೆ, ಧೋನಿ ನಗು ನಗುತ್ತಲೇ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದಕ್ಕೆ ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕಿರುವ ಸಾಕ್ಷಿ ಧೋನಿ, ಧೋನಿಯವರೇ ನಾವು ಪಂದ್ಯವನ್ನು ಸೋತಿದ್ದೇವೆ ಎಂಬುದು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿ, ಕಾಲೆಳೆದಿದ್ದಾರೆ.

ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು

ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ: ಸಂಸದೆ ಸುಮಲತಾ

ಅಡ್ಡದಾರಿಯಲ್ಲಿ ಚುನಾವಣೆ ಎದುರಿಸಲು ಹೋದರೆ, ಸೋಲು ಕಟ್ಟಿಟ್ಟ ಬುತ್ತಿ: ಅಮಿತ್ ಶಾ ವಿರುದ್ಧ ಸಿಎಂ ವಾಗ್ದಾಳಿ

About The Author