- Advertisement -
Fasion World:
ಫ್ಯಾಶನ್ ಲೋಕದಲ್ಲಿ ಬಟ್ಟೆಗಳ ವಿನ್ಯಾಸವೇ ನಿರಂತರ ಸದ್ದು ಮಾಡೋದು ಖಂಡಿತ. ಇಲ್ಲೂ ಸೂಪರ್ ಹಿಟ್ ಗಾಯಕಿ ಫ್ಯಾಶನ್ ವರ್ಲ್ಡ್ ಗೆ ಎಂಟ್ರಿಯಾಗಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 27ವರ್ಷದ ಹಾಡುಗಾರ್ತಿ ಡೋಜಾ ಕ್ಯಾಟ್ ತನ್ನ ಮೈಮೇಲೆ ಕೆಂಪು ಬಣ್ಣದ ಬಟ್ಟೆಯನ್ನುಟ್ಟು ಜೊತೆಗೆ ಮೈ ತುಂಬಾ ಹರಳನ್ನು ಬರೋಬ್ಬರಿ 30 ಸಾವಿರ ಹರಳನ್ನು ಮೈ ತುಂಬಾ ಅಂಟಿಸಿಕೊಂಡು ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಸದ್ಯ ಈ ವೇಷಭೂಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.
- Advertisement -