Summer Special: ಪುದೀನಾ ಸೋಡಾ ಶರ್ಬತ್‌ ರೆಸಿಪಿ

Recipe: ನಾವು ಸಾಮಾನ್ಯವಾಗಿ ನಿಂಬೆಹಣ್ಣಿನ ಶರ್ಬತ್‌ನ್ನು ಮನೆಯಲ್ಲಿ ಮಾಡಿ ಕುಡೀತಿವಿ. ಅಥವಾ ಹೊರಗಡೆಯಿಂದ ಸೋಡಾ, ಸ್ಪ್ರೈಟ್ ತಂದು ಕುಡಿತಿವಿ. ಆದರೆ ಇಂದು ನಾವು ಸೋಡಾ, ನಿಂಬೆಹಣ್ಣು ಮತ್ತು ಪುದೀನಾ ಬಳಸಿ ಮಾಡಬಹುದಾದ, ಟೇಸ್ಚಿ ಜ್ಯೂಸ್, ಪುದೀನಾ ಸೋಡಾ ಶರ್ಬತ್ ರೆಸಿಪಿ ಹೇಳಲಿದ್ದೇವೆ.

ಒಂದು ಕಪ್ ಪುದೀನಾ ಎಲೆಯನ್ನು ಜ್ಯೂಸರ್ ಜಾರ್‌ಗೆ ಹಾಕಿ, ಜೊತೆಗೆ ಕೊಂಚ ಕಪ್ಪುಪ್ಪು, ಸಕ್ಕರೆ, ಚಾಟ್ ಮಸಾಲೆ, 1 ನಿಂಬೆರಸ, ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಗ್ಲಾಸ್‌ಗೆ ಐಸ್‌ಕ್ಯೂಬ್, ಪುದೀನಾ ಪೇಸ್ಟ್, ಸೋಡಾ ಹಾಕಿ ಮಿಕ್ಸ್ ಮಾಡಿದ್ರೆ, ಪುದೀನಾ ಸೋಡಾ ಶರ್ಬತ್ ರೆಡಿ.

Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 2

Summer Special: ಬಾಳೆಹಣ್ಣು, ಆ್ಯಪಲ್‌ ಮಿಲ್ಕ್ ಶೇಕ್ ರೆಸಿಪಿ

Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 1

About The Author