ಬೆಂಗಳೂರು: ರಾಜ್ಯದ ಚುನಾವಣಾ ಫಲಿತಾಂಶ ನನಗೆ ದಿಗ್ಬ್ರಮೆ ಮೂಡಿಸಿದೆ. ಈ ಫಲಿತಾಂಶವನ್ನ ನಾನೆಂದೂ
ನಿರೀಕ್ಷೆ ಮಾಡಿರಲಿಲ್ಲ ಅಂತ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ನಾನು ಪಕ್ಷದ ಅನುಮತಿ ಪಡೆದು ಫ್ಯಾಮಿಲಿ ಟ್ರಿಪ್ ಗೆ ಹೋಗಿದ್ದೆ. ಇದೀಗ ರಾಜ್ಯಕ್ಕೆ ಬಂದಿರೋ ನನಗೆ ಫಲಿತಾಂಶ ದಿಗ್ಬ್ರಮೆ ಮೂಡಿಸಿದೆ. ನನ್ನ ಸಹೋದರ ಗೆದ್ದಿದ್ದಾನೆ ಅನ್ನೋ ಖುಷಿಯೂ...
ಲೋಕಸಭಾ ಚುನಾವಣಾ ಮಹಾ ಸಮರ ಇದೀಗ ಮುಗಿದಿದೆ. ಕರ್ನಾಟಕ ಟಿವಿ ಮತದಾನೋತ್ತರ ಸಮೀಕ್ಷೆ ಪ್ರಕಾರ, 543 ಕ್ಷೇತ್ರಗಳಲ್ಲಿ ಬಿಜೆಪಿ ಸರಳ ಬಹುಮತ ಗಳಿಸಿ ಮತ್ತೆ ಮೋದಿ ಅಧಿಕಾರಕ್ಕೆ ಬರಲಿದ್ದು ಎನ್ ಡಿಎ 275 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಇನ್ನು ಕಳೆದ ಬಾರಿಗಿಂತ ಯುಪಿಎ ಭಾರೀ ಚೇತರಿಕೆ ಕಾಣಲಿದೆ.
ಕಳೆದ ಬಾರಿ ಬಿಜೆಪಿ ಸ್ವತಂತ್ರವಾಗಿ 280 ಸ್ಥಾನಗಳಿಸಿ...
ಪದೇ ಪದೇ ಸಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ
ಪೋಸ್ಚ್ ಮಾಡೋ ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ. ಇದೀಗ ಪ್ರಧಾನಿ
ಮೋದಿ ವಿರುದ್ಧ ಇದೀಗ ಪ್ರೂಫ್ ಸಮೇತ ಆರೋಪವೊಂದನ್ನ ಮಾಡಿದ್ದಾರೆ.
ಖಾಸಗಿ ವಾಹಿನಿಯೊಂದು ಇತ್ತೀಚಿಗೆ ನಡೆಸಿದ ಪ್ರಧಾನಿ ಮೋದಿಯವರ ಸಂದರ್ಶನ ಮಾಡಿತ್ತು. ಆದ್ರೆ ಆ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗಳು ಮತ್ತು ಉತ್ತರಗಳು ಮೊದಲೇ ನಿಗದಿಯಾಗಿತ್ತು....