Friday, October 24, 2025

BCCI

2019-20ರ ದುಲೀಪ್ ಟ್ರೋಫಿಗೆ ತಂಡ ಪ್ರಕಟ, ಶುಬ್ ಮನ್ ಗಿಲ್ ಗೆ ನಾಯಕನ ಪಟ್ಟ..!

೨೦೧೯-೨೦ ರ ಪ್ರತಿಷ್ಠಿತ ದೇಸಿ ಕ್ರಿಕೆಟ್ ಟೂರ್ನಿ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ, ಬಿಸಿಸಿಐ ತಂಡ ಪ್ರಕಟಿಸಿದೆ. ಟ್ರೋಫಿಗಾಗಿ ಇಂಡಿಯಾ ರೆಡ್, ಇಂಡಿಯಾ ಬ್ಯೂ ಮತ್ತು ಇಂಡಿಯಾ ಗ್ರೀನ್ ತಂಡಗಳು ಸೆಣಸಲಿದ್ದು, ಭವಿಷ್ಯದಲ್ಲಿ ರಾಷ್ಟ್ರೀಯ ತಂಡದಲ್ಲಿ ಮಿಂಚುವ ನಿರೀಕ್ಷೆ ಮೂಡಿಸಿರುವ ಯುವ ಕ್ರಿಕೆಟಿಗರಿಗೆ ನಾಯಕ ಸ್ಥಾನ ನೀಡಲಾಗಿದೆ. ಕಳೆದ ಬಾರಿಯ ಅಂಡರ್-೧೯ ವಿಶ್ವಕಪ್ ಹೀರೋ...

ಇಂದು ಮುಂದುವರೆಯಲಿದೆ ಇಂಡಿಯಾ-ನ್ಯೂಜಿಲೆಂಡ್ ಕದನ

https://www.youtube.com/watch?v=sIV3aCaN6L0 ಕ್ರೀಡೆ : ಐಸಿಸಿ ವರ್ಲ್ಡ್ ಕಪ್ ಸೆಮಿ ಫೈನಲ್ ಭಾರೀ ಕುತೂಹಲ ಮೂಡಿಸಿತ್ತು. ಕ್ರಿಕೆಟ್ ಅಭಿಮಾನಿಗಳು ಕಣ್ಣುಮಿಟುಕಸಿದೆ ಮ್ಯಾಚ್ ನೋಡ್ತಿದ್ರು. ತಾನು ಮ್ಯಾಚ್ ನೋಡುವ ಉದ್ದೇಶದಿಂದ ಎಂಟ್ರಿ ಕೊಟ್ಟ ಮಳೆರಾಯ ಎಲ್ಲರ ಆಸೆಗೆ ತಣ್ಣೀರು ಎರಚಿದ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ...

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಅಂಬಾಟಿ ರಾಯುಡು ವಿದಾಯ..!

ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಂಬಾಟಿ ರಾಯುಡು ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ವಿಶ್ವಕಪ್ ನಲ್ಲಿ ತಂಡದ 15 ಮಂದಿ ಆಟಗಾರರ ಆಯ್ಕೆ ವೇಳೆ ಅಂಬಾಟಿ ರಾಯುಡು ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಬೇಸರ ಗೊಂಡಿದ್ದ ಅಂಬಾಟಿ ರಾಯುಡು ಮತ್ತೆ ಅವಕಾಶ ಸಿಗಬಹುದೆನ್ನೋ ಸಣ್ಣ ಆಶಯ ಹೊಂದಿದ್ದರು....

ಗ್ಲೌಸ್ ಬದಲಿಸಬೇಡಿ- ದೇಶವೇ ನಿಮ್ಮ ಪರ ಇದೆ- ಧೋನಿ ಪರ ಕೇಂದ್ರ ಸಚಿವೆ ಬ್ಯಾಟಿಂಗ್

ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಧರಿಸಿದ್ದ ಕವಚಗಳ ಮೇಲೆ ಭಾರತೀಯ ಸೇನಾ ಪಡೆಯ ಮುದ್ರೆ ವಿವಾದಕ್ಕೆ ಕಾರಣವಾಗಿರೋ ಮಧ್ಯೆಯೇ, ಮಹೀ ಪರ ಮಾಜಿ ರಕ್ಷಣಾ ಸಚಿವೆ ಬ್ಯಾಟಿಂಗ್ ಮಾಡಿದ್ದಾರೆ.  ದ.ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಧರಿಸಿದ್ದ ತಮ್ಮ ಹಸಿರು ಗ್ಲೌಸ್ ಮೇಲೆ ಸೇನಾ ಮುದ್ರೆ ಕ್ಯಾಮರಾದಲ್ಲಿ ಕಾಣಿಸಿಕೊಂಡಿತ್ತು. ಇದು ಭಾರತೀಯರ...

ರಿಲ್ಯಾಕ್ಸ್ ಮೋಡ್ ನಲ್ಲಿ ಬ್ಲೂ ಬಾಯ್ಸ್

ಲಂಡನ್: ಏಕದಿನ ವಿಶ್ವಕಪ್ ಮಹಾ ಸಮರ ಆರಂಭವಾಗಿ ಎರಡು ದಿನ ಕಳೆದಿದೆ. ಇದುವರೆಗು ಎರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ವಿರುದ್ದ ಇಂಗ್ಲೆಂಡ್ ಗೆಲುವು ದಾಖಲಿಸಿದ್ರೆ. ನಿನ್ನೆ ನಡೆದ ಎರಡನೇಯ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ದಾಖಲಿಸಿದೆ.  ಮೇ 5ರಂದು ನಡೆಯಲಿರೋ ವಿಶ್ವಕಪ್ ಟೂರ್ನಿಯ ಮೊದಲ ಹೋರಾಟದಲ್ಲಿ...

ವರ್ಲ್ಡ್ ಕಪ್ ಗೆದ್ದು ಯೋಧರಿಗೆ ಅರ್ಪಿಸ್ತೀವಿ- ವಿರಾಟ್ ಕೊಹ್ಲಿ

ಭಾರತದಲ್ಲಿ ಐಪಿಎಲ್ ಹವಾ ಮುಗಿದಾಯ್ತು. ಇನ್ನೇನಿದ್ರು ವರ್ಲ್ ಕಪ್ ಹವಾ ಶುರು..ಇದೇ ತಿಂಗಳ 30ನೇ ತಾರೀಖಿ ನಿಂದ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದ್ದು, ಈ ಬಾರಿ ಚಾಂಪಿಯನ್ ಪಟ್ಟಕ್ಕಾಗಿ 10 ದೇಶಗಳು ಸೆಣಸುತ್ತಿವೆ. ಈ ಬಾರಿಯ ವಿಶ್ವ ಕಪ್ ಟೂರ್ನಿ ಇಂಗ್ಲೆಂಡ್ ನಲ್ಲಿ ನಡೆಯುತ್ತಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬ್ಲೂ ಬಾಯ್ಸ್ ಇಂಗ್ಲೆಂಡ್ ನತ್ತ ಮುಖಮಾಡಿದ್ದಾರೆ. ಈ ಬಾರಿ...
- Advertisement -spot_img

Latest News

ಚಿತ್ತಾಪುರದಲ್ಲಿ ಪಥಸಂಚಲನ ಗದ್ದಲ : ದಲಿತ ಪ್ಯಾಂಥರ್ಸ್ ಮೈದಾನಕ್ಕೆ!

ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ನಿರ್ದೇಶನದಂತೆ ನವೆಂಬರ್‌ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಆರ್‌ಎಸ್‌ಎಸ್‌ ಸಂಸ್ಥೆಯು ಕಲಬುರಗಿ ಜಿಲ್ಲಾಡಳಿತ ಮತ್ತು ಚಿತ್ತಾಪುರ...
- Advertisement -spot_img