Thursday, May 7, 2026

beauty tips

ಈ ಶಾಪ್‌ನಲ್ಲಿ ಬ್ರ್ಯಾಂಡೆಡ್ ಡ್ರೆಸ್‌ಗಳು ಕಡಿಮೆ ಬೆಲೆಗೆ ದೊರಕುತ್ತದೆ..

Shopping Tips: ಮೊದಲೆಲ್ಲ ಹೆಣ್ಣು ಮಕ್ಕಳಿಗೆ ಬಟ್ಟೆ ಅಂದ್ರೆ, ಸೀರೆ, ಲಂಗಾ ದಾವಣಿ, ಚೂಡಿದಾರವಾಗಿರುತ್ತಿತ್ತು. ಆದರೆ ಈಗ ವೆರೈಟಿ ವೆರೈಟಿ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಚೂಡಿದಾರಗಳಲ್ಲೇ ಹಲವು ವೆರೈಟಿಗಳಿದೆ. ಅನಾರ್ಕಲಿ, ಪಾಕೀಜಾ ಡ್ರೆಸ್, ಪುಶ್‌ಪ್ಯಾಕ್, ಪಟ್ಯಾಲಾ, ಪಂಜಾಬಿ ಹೀಗೆ ಅನೇಕ ರೀತಿಯ ಚೂಡಿದಾರಗಳನ್ನು ನಾವು ನೋಡಬಹುದು. ಇಂದು ನಾವು ಬ್ರ್ಯಾಂಡೆಡ್ ಡ್ರೆಸ್‌ಗಳು ಸಿಗುವ...

ಪತಿಯ ಅನುಮತಿ ಇಲ್ಲದೇ, ಪತ್ನಿ ಇಂಥ ಸ್ಥಳಗಳಿಗೆ ಹೋಗಬಾರದು..

Spiritual: ಪತಿ-ಪತ್ನಿ ಸಂಬಂದ ಉತ್ತಮವಾಗಿರಬೇಕು ಅಂದ್ರೆ, ಕೆಲವು ಕೆಲಸಗಳನ್ನು ಮಾಡಬಾರದು. ಅದರಲ್ಲೂ ನೀವೇನೇ ಮಾಡಿದರೂ ಪರಸ್ಪರ ಒಪ್ಪಿಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ ಪತ್ನಿ ಕೆಲಸಕ್ಕೆ ಹೋಗುವುದಕ್ಕೆ, ಪತಿಯ ಒಪ್ಪಿಗೆ ತೆಗೆದುಕೊಳ್ಳಬೇಕು. ಪತಿ ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ, ಪತ್ನಿಯ ಒಪ್ಪಿಗೆ ಪಡೆಯಬೇಕು. ಆಗ ಇಬ್ಬರೂ ಪರಸ್ಪರ ಎಲ್ಲ ವಿಷಯಗಳನ್ನು ಹಂಚಿಕೊಂಡು ನೆಮ್ಮದಿಯಾಗಿರಬಹುದು. ಹಾಗಾದ್ರೆ ಪತ್ನಿಯಾದವಳು ಪತಿಯ ಅನುಮತಿ...

ಅಶ್ಲೀಲ ವೀಡಿಯೋವನ್ನು ಟೀನ್ ಏಜ್ ಮಕ್ಕಳು ಹೆಚ್ಚು ನೋಡ್ತಾರಾ..?

Health Tips: ಮಾನಸಿಕ ನೆಮ್ಮದಿ ಬಗ್ಗೆ, ಮನಸ್ಸಿನ ರೋಗಗಳ ಬಗ್ಗೆ ಮನೋವೈದ್ಯರಾದ ಡಾ. ಶ್ರೀಧರ್ ಮಾತನಾಡಿದ್ದು, ಮಕ್ಕಳು ಏಕೆ ಅಶ್ಲೀಲ ವೀಡಿಯೋವನ್ನು ನೋಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ವೈದ್ಯರು ಹೇಳುವುದೇನೆಂದರೆ, ಪೋರ್ನ್ ಎಂದರೆ, ಉದ್ದಿಮೆಯ ಉದ್ದೇಶದಿಂದ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡುವಂಥ ಚಟುವಟಿಕೆ. ಅದನ್ನು ಬಿತ್ತರಿಸಲು ಸಾಮಾಜಿಕ ಜಾಲತಾಣಗಳಿದೆ. ಮತ್ತು ಅದನ್ನು ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂದಿನ...

ಹುಟ್ಟಿದ ಮಗುವಿನ ಆರೈಕೆ ಹೇಗೆ ಮಾಡಬೇಕು..?

Health Tips: ಹೆಣ್ಣು ಗರ್ಭಿಣಿಯಾಗಿ, ಮಗುವನ್ನು ಹೆರುವ ತನಕ ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಎಷ್ಟೋ ಕೇಸ್‌ಗಳಲ್ಲಿ ಮಗು ಹುಟ್ಟಲು ಕೆಲ ದಿನಗಳು ಇರುವಾಗಲೇ, ನಿರ್ಲಕ್ಷ್ಯ ಮಾಡಿ, ಮಗು ಕಳೆದುಕೊಂಡವರನ್ನು ನೋಡಿದ್ದೇವೆ. ಹಾಗಾಗಿ ಮಗು ಹುಟ್ಟುವವರೆಗೂ ಗರ್ಭಿಣಿಯಾದವಳು, ಸರಿಯಾಗಿ ಕಾಳಜಿ ವಹಿಸಬೇಕು. ಮಗು ಹುಟ್ಟಿದ ಬಳಿಕ, ಅದರ ಆರೈಕೆ ಜೊತೆಗೆ, ತನ್ನ ಆರೋಗ್ಯದ...

ಇಂಥ ವಸ್ತುಗಳನ್ನು ಎಂದಿಗೂ ಖಾಲಿ ಮಾಡಬೇಡಿ..

Spiritual: ಹಿಂದೂ ಧರ್ಮದಲ್ಲಿ ಅನೇಕ ನಂಬಿಕೆಗಳಿದೆ. ಆ ನಂಬಿಕೆಯ ಪ್ರಕಾರ, ಮನೆಯಲ್ಲಿ ಕೆಲ ವಸ್ತುಗಳನ್ನು ಖಾಲಿ ಮಾಡಿ ಇಡಬಾರದು. ಹಾಗೇನಾದರೂ ಇಟ್ಟರೆ, ದಾರಿದ್ರ್ಯ ಬೆನ್ನತ್ತುತ್ತದೆಯಂತೆ. ಹಾಗಾದ್ರೆ ಮನೆಯಲ್ಲಿ ಯಾವ ವಸ್ತುಗಳನ್ನು ಖಾಲಿ ಮಾಡಿ ಇಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಅಕ್ಕಿ ಡಬ್ಬ, ಅರಿಶಿನ ಡಬ್ಬ, ಉಪ್ಪಿನ ಡಬ್ಬ. ಈ ಮೂರು ಡಬ್ಬಗಳು ಎಂದಿಗೂ ಖಾಲಿ...

ಪುರುಷರಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಬರಲು ಕಾರಣವೇನು..?

Health tips: ಪುರುಷರ ವಯಸ್ಸು 30 ದಾಟುತ್ತಿದ್ದ ಹಾಗೆ, ಅವರಿಗೆ ಕೂದಲು ಉದುರುವ ಸಮಸ್ಯೆ ಮತ್ತು ದೇಹದಲ್ಲಿ ಅಶಕ್ತತೆ ಕಾಡಲು ಶುರು ಮಾಡುತ್ತದೆ. ಹಾಗಾದ್ರೆ ಪುರುಷರಲ್ಲಿ ಕೂದಲು ಉದುರಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲೆಲ್ಲ 40 ವರ್ಷ ದಾಟಿದ ಬಳಿಕ ಕೂದಲು ಉದುರುವ ಸಮಸ್ಯೆ, ಹೊಟ್ಟೆ ಸಮಸ್ಯೆ, ಅಶಕ್ತತೆ ಕಾಡುತ್ತಿತ್ತು. ಆದರೆ ಇಂದಿನ...

ಈ 5 ವಸ್ತುಗಳನ್ನು ನೀರಿನಲ್ಲಿ ನೆನೆಸಿ ಸೇವಿಸಿದರೆ ಆರೋಗ್ಯದಲ್ಲಿ ಚಮತ್ಕಾರವೇ ಆಗತ್ತೆ..

Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾವು ಏನನ್ನು ಸೇವಿಸುತ್ತೆವೋ, ಅದು ನಮ್ಮ ಆರೋಗ್ಯದ ಮೇಲೆ ಉತ್ತಮ ಮತ್ತು ಉತ್ತಮವಲ್ಲದ ಪರಿಣಾಮ ಬೀರುತ್ತದೆ. ಒಳ್ಳೆಯ ಆಹಾರ ನಮ್ಮ ಆರೋಗ್ಯದ ಅಭಿವೃದ್ಧಿ ಮಾಡಿದರೆ, ಚಹಾ- ಕಾಫಿ, ಕರಿದ ತಿಂಡಿಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉತ್ತಮ ಆಹಾರಗಳನ್ನೇ ನಾವು ತಿನ್ನಬೇಕು....

ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..

Shopping Tips: ಮದುವೆ ಅಂದ್ರೆ ಆ ಮನೆಯಲ್ಲಿ ಸಂಭ್ರಮ, ಸಡಗರ ಇರೋದು ಕಾಮನ್. ಅದರಲ್ಲೂ ಹೆಣ್ಣು ಮಕ್ಕಳಿಗೆ ಮದುವೆ ಅಂದ್ರೆ, ಶಾಪಿಂಗ್ ಸಂಭ್ರಮ ಬೇರೆ ಇರತ್ತೆ. ಅವರು ಬೆಸ್ಟ್ ಕಲೆಕ್ಷನ್ ಎಲ್ಲಿ ಇದೆ ಅಂತಾ ಹುಡುಕ್ತಾ ಇರ್ತಾರೆ. ಅಂಥವರಿಗಾಗಿ ನಾವಿಂದು, ಮಧುಮಕ್ಕಳಿಗೆ ಬೇಕಾಗಿರುವ ಡ್ರೆಸ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನ ಕಮರ್ಷಿಯಲ್...

10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..

Beauty Tips: ನಿಮಗೆ ಅರ್ಜೆಂಟ್ ಆಗಿ ಯಾವುದಾದರೂ ಫಂಕ್ಷನ್, ಮೀಟಿಂಗ್‌ ಅಥವಾ ಇನ್ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕು. ಅಲ್ಲಿ ಹೋಗುವಾಗ ಸುಂದರವಾಗಿ ಕಾಣಬೇಕು ಅಂತಾ ಇರತ್ತೆ. ಆಗ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಸಿ, ಸೌಂದರ್ಯ ಹೆಚ್ಚಿಸಿಕೊಂಡು ಹೋಗ್ತೀರಾ. ಆದರೆ ಅದು ಕೆಲ ಹೊತ್ತಿನ ಸೌಂದರ್ಯವನ್ನಷ್ಟೇ ನೀಡುತ್ತದೆ. ಬಳಿಕ ಸೈಡ್ ಎಫೆಕ್ಟ್ ಆಗಬಹುದು. ಆದರೆ ನಾವಿಂದು...

ಮನೋವೈದ್ಯರ ಬಳಿ ಸಲಹೆ ಕೇಳುವುದು ಇದೇ ಕಾರಣಕ್ಕೆ..

Health tips: ಕೆಲವು ಬಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯನ್ನು ಕರೆದುಕೊಂಡು ಹೋಗಿ, ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಕೆಲವೊಮ್ಮೆ ಹುಚ್ಚರಂತಾಡುವವರನ್ನು ಕರೆದೊಯ್ಯಲಾಗುತ್ತದೆ. ಹಾಗಾದ್ರೆ ಮನೋವೈದ್ಯರಲ್ಲಿ ಯಾಕೆ ಇಂಥವರನ್ನು ಕರೆದೊಯ್ಯಲಾಗುತ್ತದೆ ಎಂಬ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದಾರೆ. ಯಾರಾದರೂ ಬಾಯಿಗೆ ಬಂದಂತೆ ಮಾತನಾಡಿದರೆ, ಅಥವಾ ತಪ್ಪು ತಪ್ಪಾಗಿ ಬಿಹೇವ್ ಮಾಡಿದರೆ ಅಂಥವರನ್ನು ಹುಚ್ಚಾ ಎಂದು ಕರೆಯುತ್ತಾರೆ. ಆಗ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img