Thursday, May 7, 2026

beauty tips

ತಾಯಿಯಿಂದ ಮಗುವಿಗೆ ಹೆಚ್ಐವಿ ಹರಡದಂತೆ ತಡಿಯೋದು ಹೇಗೆ..?

Health Tips: ತಂದೆಗೆ ಅಥವಾ ತಾಯಿಗೆ ಹೆಚ್‌ಐವಿ ಪಾಸಿಟಿವ್ ಇದ್ದಾಗ, ಏನು ಮಾಡಬೇಕು..? ಮಗುವಿಗೆ ಅದು ಹರಡದಂತೆ ತಡೆಯುವುದು ಹೇಗೆ ಅನ್ನುವ ವಿಚಾರದ ಬಗ್ಗೆ ವೈದ್ಯರಾದ ಡಾ.ಸುರೇಂದ್ರ ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಪತಿಗೆ ಹೆಚ್‌ಐವಿ ಇದೆ ಎಂದು ಗೊತ್ತಾದಾಗ, ಅವರು ಮಗು ಮಾಡಿಕೊಳ್ಳುವ ಯೋಚನೆಯೇ ಮಾಡಬಾರದು. (ಅವಿವಾಹಿತರಾಗಿದ್ದಲ್ಲಿ, ವಿವಾಹದ ಯೋಚನೆಯೂ...

ಮನಸ್ಸು ಎಲ್ಲಿರುತ್ತೆ ನಿಮಗೆ ಗೊತ್ತಾ? ಮೆದುಳು ಮನಸ್ಸು ಎರಡು ಬೇರೆ ಬೇರೆ

Health Tips: ಪ್ರತಿದಿನ ನಮ್ಮ ತಲೆಯಲ್ಲಿ ಹಲವು ಯೋಚನೆಗಳು ಹರಿದಾಡುತ್ತದೆ. ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳದ ಭಾವನೆಗಳಿರುತ್ತದೆ. ಆದರೆ ಮೆದುಳಿನ ಯೋಚನೆ, ಮನಸ್ಸಿನ ಮಾತು ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಇಂದು ಮನೋವೈದ್ಯರಾದ ಡಾ. ಶ್ರೀಧರ್ ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬದುಕಿನ ವಿಷಯಕ್ಕೆ ಬಂದಾಗ, ನಾವು ಯಾವ ಕೆಲಸವನ್ನು ಮಾಡಬೇಕು...

ಡೆಂಘ್ಯೂ ಬಗ್ಗೆ ಇರಲಿ ಎಚ್ಚರ, ನಿರ್ಲಕ್ಷ್ಯ ಬೇಡ..

Health Tips: ಈಗಾಗಲೇ ಮಳೆಗಾಲ ಶುರುವಾಗಿದೆ. ರೋಗಗಳು ಜನರಿಂದ ಜನರಿಗೆ ಹರಡುತ್ತಿದೆ. ಅದರಲ್ಲೂ ಎಲ್ಲೆಡೆ ಡೆಂಘ್ಯೂ ರೋಗದ್ದೇ ಹಾವಳಿ. ಆದರೆ ಈ ಜ್ವರವನ್ನು ನೀವು ನಿರ್ಲಕ್ಷ್ಯ ಮಾಡಿದ್ದೇ ಆದಲ್ಲಿ, ಇದು ನಿಮ್ಮ ಜೀವಕ್ಕೇ ಕುತ್ತು ತರುತ್ತದೆ. ಹಾಗಾಗಿ ಈ ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ. ಈ ಬಗ್ಗೆ ವೈದ್ಯರಾದ, ಡಾ.ಆಂಜೀನಪ್ಪ ಮತ್ತಷ್ಟು ಮಾಹಿತಿ ಕೊಟ್ಟಿದ್ದಾರೆ. ಜಿಟಿ...

ಗರ್ಭಿಣಿಯಾಗಬಯಸುವವರಿಗೆ ಈ ಸಮಸ್ಯೆಗಳು ಇರಲೇಬಾರದು..

Health Tips: ತಾಯಿಯಾಗುವುದು ಎಂದರೆ ಪ್ರತೀ ಹೆಣ್ಣು ಮಕ್ಕಳಿಗೂ ಸಂತಸದ ವಿಷಯ. ಏಕೆಂದರೆ, ಇದೇ ಆಕೆಯ ಹೆಣ್ತನವನ್ನು ಪೂರ್ಣಗೊಳಿಸುತ್ತದೆ. ಆದರೆ ಸಂತಾನ ಸಮಸ್ಯೆ ಇದ್ದರೆ, ಅದರ ಬಗ್ಗೆಯೇ ಕೊರಗಿರುತ್ತದೆ. ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ನಾವಿಂದು ಗರ್ಭಿಣಿಯಾಗಬೇಕಾದರೆ, ಯಾವ ಸಮಸ್ಯೆ ಇರಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ಪ್ರತೀ ತಿಂಗಳು ಸರಿಯಾದ ಸಮಯಕ್ಕೆ,...

ನಿಮ್ಮ ಮುಖ ಸುಂದರವಾಗಿ ಕಾಣಬೇಕು ಅಂದ್ರೆ ಈ ಸೇರಮ್ ಬಳಸಿ ನೋಡಿ..

Beauty tips: ನಾವು ನಮ್ಮ ತ್ವಚೆಯ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ, ಕೆಲವು ಸಲ ಮುಖದ ಕಳೆ ಕೆಟ್ಟು ಹೋಗುತ್ತದೆ. ಇದಕ್ಕಾಗಿ ಹಲವರು ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಮೊರೆ ಹೋಗುತ್ತಾರೆ. ಆದರೆ ಇದಕ್ಕೆ ನೀವು ಮನೆಮದ್ದು ಮಾಡುವುದೇ ಉತ್ತಮ. ಇದರಿಂದ ನಿಮ್ಮ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ. ಇಂದು ನಾವು ನೈಟ್ ಸ್ಕಿನ್ ಕೇರ್ ಹೋಮ್‌...

ವಿವಾಹಿತೆಯರು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

Life Style: ವಿವಾಹ ಅನ್ನೋದು ಹೆಣ್ಣಿನ ಜೀವನವನ್ನು ಬದಲಾಯಿಸುವ ಘಟನೆ. ಕೆಲವರ ಜೀವನ ಉತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಅದೆಲ್ಲ ಅವರವರ ತಿಳುವಳಿಕೆ, ತಾಳ್ಮೆ, ಹಣೆಬರಹಕ್ಕೆ ಬಿಟ್ಟಿದ್ದು. ಆದರೆ ಓರ್ವ ಹೆಣ್ಣಿನ ವೈವಾಹಿಕ ಜೀವನ ಉತ್ತಮವಾಗಿ ಇರಬೇಕು ಅಂದ್ರೆ, ಆಕೆ ಕೆಲ ತಪ್ಪುಗಳನ್ನು ಮಾಡಬಾರದು. ಅದು ಎಂಥ ತಪ್ಪುಗಳು ಅಂತಾ...

ರವೆ ಲಾಡು ರೆಸಿಪಿ: ವೀಡಿಯೋ ಸಮೇತ

Recipe: ನಾವು ನಿಮಗೆ ಹಲವು ರೆಸಿಪಿಗಳನ್ನು ತಿಳಿಸಿದ್ದೇವೆ. ಅದೇ ರೀತಿ ಇಂದು ರವೆ ಉಂಡೆ ಹೇಗೆ ಮಾಡುವುದು ಅನ್ನೋದನ್ನ, ವೀಡಿಯೋ ಸಮೇತವಾಗಿ ಹೇಳಲಿದ್ದೇವೆ. ಮೊದಲು ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಅದೇ ಬಾಣಲಿಯಲ್ಲಿ ಮತ್ತಷ್ಟು ತುಪ್ಪ ಹಾಕಿ, ರವೆಯನ್ನು ಹುರಿದುಕೊಳ್ಳಿ. ರವೆಯ ಘಮ ಬಂದ ಬಳಿಕ ತುರಿದಿಟ್ಟುಕೊಂಡ ಒಣಕೊಬ್ಬರಿಯನ್ನು ಕೂಡ ಮಿಕ್ಸ್ ಮಾಡಿ...

ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ತರಹೇವಾರಿ ಬ್ಯಾಗ್ ಸೇಲ್…

Shopping tips: ಹೆಣ್ಣು ಮಕ್ಕಳಿಗೆ ಬಟ್ಟೆ, ಮೇಕಪ್ ಐಟಮ್ಸ್ ಎಷ್ಟಿದ್ರೂ ಕಡಿಮೆ ಅನ್ನೋ ರೀತಿ, ಬ್ಯಾಗ್ಸ್ ಕೂಡ ಎಷ್ಟಿದ್ರು ಸಾಲದು. ನಾವು ನಿಮಗೆ ಈಗಾಗಲೇ ಬಟ್ಟೆ, ಚಪ್ಪಲಿ, ಸೀರೆ ಅಂಗಡಿ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಬ್ಯಾಗ್ ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೆಂಗಳೂರಿನ ಆರ್‌.ಟಿ.ನಗರ...

ಪೈಲ್ಸ್ ಬಗ್ಗೆ ನಿರ್ಲಕ್ಷ್ಯ ಬೇಡ, ಹೀಗೆ ಮುನ್ನೆಚ್ಚರಿಕೆ ವಹಿಸಿ..

Health Tips: ಅನುಭವಿಸಲು ಕಷ್ಟಕರವಾದ, ಆದರೆ ಯಾರ ಬಳಿಯೂ ಹೇಳಿಕೊಳ್ಳಲಾಗದ ಆರೋಗ್ಯ ಸಮಸ್ಯೆ ಅಂದ್ರೆ, ಪೈಲ್ಸ್ ಸಮಸ್ಯೆ. ಇದನ್ನು ಮೂಲವ್ಯಾಧಿ ಎಂದು ಕರೆಯುತ್ತಾರೆ. ಕುಳಿತುಕೊಳ್ಳಲೂ ಆಗದೇ, ನಿಲ್ಲಲೂ ಆಗದೇ, ನರಕಯಾತನೆಪಡಬೇಕಾದ ಪರಿಸ್ಥಿತಿ ತಂದೊಡ್ಡುವ ಅನಾರೋಗ್ಯ ಸಮಸ್ಯೆಯೇ ಪೈಲ್ಸ್. ಇಂದು ನಾವು ಪೈಲ್ಸ್ ಬಂದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರಾದ ಕಿಶೋರ್ ಹೇಳುವುದೇನೆಂದರೆ, ನಿಮಗೆ...

ವೆರೈಟಿ ವೆರೈಟಿ ಮೊಮೋಸ್ ತಿನ್ನಬೇಕಾ..? ಹಾಗಾದ್ರೆ ಮೊಮೋಸ್ ಫ್ಯಾಕ್ಟರಿಗೆ ಬನ್ನಿ..

Food Adda: ಕರ್ನಾಟಕ ಟಿವಿಯ ಫುಡ್ ಅಡ್ಡಾ ಚಾನೆಲ್‌ನಲ್ಲಿ ಹಲವು ಹೊಟೇಲ್‌ಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಒಂದು ಸ್ಪೆಶಲ್ ಹೊಟೇಲ್ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಈ ಹೊಟೇಲ್ ಮಾಲೀಕ ಬಿಕಾಂ ವಿದ್ಯಾರ್ಥಿ. ಇವರು ವೆರೈಟಿ ವೆರೈಟಿ ಮೊಮೋಸ್‌ ಮಾರಾಟ ಮಾಡುತ್ತಾರೆ. ಹಾಗಾದ್ರೆ ಇವರ ಹೊಟೇಲ್ ಎಲ್ಲಿದೆ..?...
- Advertisement -spot_img

Latest News

ನೀಲ್ ಸಿನಿಮಾಗೆ ಕನ್ನಡಿಗರೇ ಬಾಸ್! ಪ್ರಕಾಶ್ ರಾಜ್‌ಗೆ ಪವರ್‌ಫುಲ್ ರೋಲ್

ಪ್ರಶಾಂತ್ ನೀಲ್ ಸಿನಿಮಾ ಅಂದ್ರೆ ಪ್ಯಾನ್ ಇಂಡಿಯಾ ವೈಬ್ ಗ್ಯಾರಂಟಿ! ಈಗ ಜೂ.ಎನ್‌ಟಿಆರ್ ಜೊತೆ ಅವರು ಮಾಡ್ತಿರೋ ಬಹುನಿರೀಕ್ಷಿತ ಸಿನಿಮಾಗೆ ಮತ್ತೊಬ್ಬ ಭರ್ಜರಿ ನಟ ಸೇರ್ಪಡೆಯಾಗಿದ್ದಾರೆ....
- Advertisement -spot_img