Thursday, December 5, 2024

beetroot

ಬೀಟ್ರೂಟ್ ಈ ರೀತಿಯಾಗಿ ಬಳಸಿದರೆ, ಮೇಕಪ್ ಮಾಡುವುದೇ ಬೇಕಾಗಿಲ್ಲ..

ಬೀಟ್‌ರೂಟ್‌ ಬರೀ ತರಕಾರಿಯಲ್ಲ. ಬದಲಾಗಿ ಇದು ಸೌಂದರ್ಯ ಮತ್ತು ಆರೋಗ್ಯ ಇಮ್ಮಡಿಗೊಳಿಸುವ ಔಷಧಿಯಾಗಿದೆ. ಬಿಪಿ, ಶುಗರ್, ಕೂದಲು ಉದುರುವ ಸಮಸ್ಯೆ, ತುಟಿಯ ಅಂದ ಹೆಚ್ಚಿಸುವುದು, ಮುಖದಲ್ಲಿ ಗ್ಲೋ ಬರಲು, ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಬೀಟ್‌ರೂಟ್ ಬಳಸಲಾಗುತ್ತದೆ. ಹಾಗಾದ್ರೆ ಬೀಟ್‌ರೂಟ್ ಬಳಸಿ ಹೇಗೆ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು ಅಂತಾ ತಿಳಿಯೋಣ...

ಬೀಟ್ರೂಟ್, ಟೊಮೆಟೋ, ಪಾಲಕ್ ಸೂಪ್ ರೆಸಿಪಿ..

ಎಲ್ಲಾ ಕಾಲಕ್ಕೂ, ಎಲ್ಲಾ ಸಮಯದಲ್ಲೂ ತಿನ್ನಬಹುದಾದ ಆರೋಗ್ಯಕರ ಸ್ವಾದಿಷ್ಟ ರೆಸಿಪಿ ಅಂದ್ರೆ ಅದು ಸೂಪ್. ನೀವು ಬೀಟ್‌ರೂಟ್‌ ಸೂಪ್, ಕ್ಯಾರೆಟ್ ಸೂಪ್, ಟೊಮೆಟೋ ಸೂಪ್ ಹೀಗೆ ಬೇರೆ ಬೇರೆ ತರಕಾರಿ, ಸೊಪ್ಪಿನ ಸೂಪ್ ತಿಂದಿರ್ತೀರಾ. ಆದ್ರೆ ನಾವಿಂದು ಬೀಟ್‌ರೂಟ್, ಟೊಮೆಟೋ, ಪಾಲಕ್ ಈ ಮೂರನ್ನೂ ಸೇರಿಸಿ, ಸೂಪ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ...

ಬೀಟ್ರೂಟ್ನಿಂದ ಈ ಸ್ವಾದಿಷ್ಟಕರ ತಿಂಡಿ ಮಾಡಬಹುದು ನೋಡಿ..

ಬೀಟ್‌ರೂಟ್‌ನಿಂದ ಮಾಡುವ ಎಲ್ಲ ಪದಾರ್ಥವೂ ರುಚಿರವಾಗಿರತ್ತೆ. ಬೀಟ್‌ರೂಟ್‌ ಪಲ್ಯ, ಬೀಟ್‌ರೂಟ್‌ ಸಾಂಬಾರ್, ರಸಂ, ಸೂಪ್, ಹಲ್ವಾ, ಸಲಾಡ್ ಎಲ್ಲವೂ ಸೂಪರ್‌ ಆಗಿರತ್ತೆ. ಅದೇ ರೀತಿ ನಾವಿವತ್ತು ಬೀಟ್ರೂಟ್‌ನಿಂದ ಮಾಡುವ ಸ್ವಾದಿಷ್ಟಕರ ತಿಂಡಿಯೊಂದರ ರೆಸಿಪಿ ಹೇಳಲಿದ್ದೇವೆ.ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡಲು ಏನೇನು ಸಾಮಗ್ರಿ ಬೇಕು..? ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ : ಒಂದು...

ಬೀಟ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ನಾವು ನಿಮಗೆ ಬೀಟ್‌ರೂಟ್‌ ತಿನ್ನುವುದರಿಂದ ಆರೋಗ್ಯಕ್ಕಾಗುವ ನಷ್ಟವೇನು ಅನ್ನೋ ಬಗ್ಗೆ ಹೇಳಿದ್ದೇವೆ. ಆದ್ರೆ ಮಿತಿಯಲ್ಲಿ , ಸರಿಯಾದ ರೀತಿಯಲ್ಲಿ ಬೀಟ್‌ರೂಟ್ ತಿನ್ನುವುದರಿಂದ ಆರೋಗ್ಯಕ್ಕೆ ಲಾಭವೂ ಆಗಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದಲ್ಲಿ, ಖಂಡಿತ ನೀವು ಬೀಟರೂಟ್ ಸೇವನೆ ಮಾಡಲೇಬೇಕು. ಯಾಕಂದ್ರೆ ಬೀಟ್‌ರೂಟ್ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್...

ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ..

https://youtu.be/CEbw5S3ai-Q ನಾನ್‌ವೆಜ್ ತಿನ್ನುವವರಿಗೆ ಕಬಾಬ್ ಇದೆ. ಹಂಗೆ ವೆಜಿಟೇರಿಯನ್‌ಗಳಿಗೆ ಕಟ್ಲೇಟ್ ಇದೆ. ಹಾಗಾಗಿ ಇಂದು ನಾವು ಬೀಟ್‌ರೂಟ್ ಕಟ್ಲೇಟ್ ಮಾಡೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಏಕದಿನ, ಟೆಸ್ಟ್ ಆವೃತ್ತಿಗಳನ್ನು ಐಸಿಸಿ ರಕ್ಷಿಸಲಿ: ಕಪಿಲ್ ದೇವ್ ಬೇಕಾಗುವ ಸಾಮಗ್ರಿ: ಒಂದು ಕಪ್ ಬೀಟ್‌ರೂಟ್ ತುರಿ, ಮೂರು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್ ಕ್ಯಾರೆಟ್‌...

ಹಲವು ಸಮಸ್ಯಕ್ಕೆ ಬೀಟ್ರೂಟ್ ಪರಿಹಾರ.!

ಇತ್ತೀಚಿಗೆ ಸಾಮಾನ್ಯವಾಗಿ ಎಲ್ಲರಲ್ಲು ಕಾಡುವ ಸಮಸ್ಯೆಗಳಲ್ಲಿ ಕೂದಲು ಉದುರುವ ಕೂಡ ಒಂದು. ಕೂದಲು ಉದುರುವಿಕೆಯನ್ನ ತಡೆಗಟ್ಟಲು, ಸಾಕಷ್ಟು ರೀತಿಯ ಔಷಧಿಗಳನ್ನು ಪಡೆಯುತ್ತೀವಿ ಹಾಗೂ ಸಾಕಷ್ಟು ಎಣ್ಣೆಗಳನ್ನು ಉಪಯೋಗಿಸುತ್ತೇವೆ ಆದರೂ ಕೂಡ ಕೆಲವೊಮ್ಮೆ ಕೂದಲು ಉದುರುವಿಕೆ ನಿಲ್ಲುವುದಿಲ್ಲ. ಆದರೆ ಹೆಚ್ಚಾಗಿ ಬೀಟ್ರೂಟ್ ಸೇವಿಸುವುದರಿಂದ ನಮ್ಮ ಕೂದಲನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಕೇವಲ ಕೂದಲು ಅಷ್ಟೇ ಅಲ್ಲ ಬೀಟ್ರೂಟ್...

ಮೃದುವಾದ, ಗುಲಾಬಿ ತುಟಿ ನಿಮ್ಮದಾಗಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ…

ನಮ್ಮ ಮುಖದ ಸೌಂದರ್ಯ ಇಮ್ಮಡಿಯಾಗೋದೇ ನಮ್ಮ ತುಟಿ ಚಂದಗಾಣಿಸಿದಾಗ. ತುಟಿ ಚಂದಗಾಣಬೇಕಂದ್ರೆ ನಾವು ಪ್ರತಿ ದಿನ ಅದರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ಇಂದು ನಾವು ತುಟಿ ಗುಲಾಬಿ ಬಣ್ಣದಿಂದ ಕೂಡಿ, ಮೃದುವಾಗಿದ್ದು, ಚಂದ ಕಾಣಿಸಬೇಕಂದ್ರೆ, ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ನಿಮಗೆ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿರುವ ಕಲ್ಮಶ ಹೊರಹೋಗಿ,...

ಬೀಟ್ರೂಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟವೇನು..?

ಹಲವು ಆರೋಗ್ಯಕರ ತರಕಾರಿಗಳಲ್ಲಿ ಬೀಟ್‌ರೂಟ್‌ ಕೂಡಾ ಒಂದು. ಬೀಟ್‌ರೂಟ್‌ನಿಂದ ಸೂಪ್, ಪಲ್ಯ, ಸಾರು, ಜ್ಯೂಸ್ ಇತ್ಯಾದಿ ಆರೋಗ್ಯಕರ ಪದಾರ್ಥವನ್ನು ಮಾಡಲಾಗತ್ತೆ. ಇದು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಬೀಟ್‌ರೂಟ್ ಸೇವನೆಯಿಂದ ಕೆಲ ನಷ್ಟಗಳೂ ಇದೆ. ಹಾಗಾಗಿ ಬೀಟ್‌ರೂಟ್‌ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..  ಬೀಟ್‌ರೂಟ್‌ ಸೇವನೆಯಿಂದ ದೇಹದಲ್ಲಿ ಹಿಮೊಗ್ಲೋಬಿನ್...
- Advertisement -spot_img

Latest News

Business News: ರೋಲ್ಸ್ ರಾಯ್ಸ್ ಯಾವ ರೀತಿ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಗೊತ್ತಾ..?

Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್‌ ಮೇಳಗಳಲ್ಲಿ...
- Advertisement -spot_img