Sunday, June 7, 2026

D.K.Suresh

ನೇಹಾ ಪ್ರಕರಣ ಮಾಸುವ ಮುನ್ನ ಮತ್ತೊಂದು ಕೇಸ್: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿರುವ ಅನ್ಯಕೋಮಿನ ಯುವಕ

Hubli News: ಹುಬ್ಬಳ್ಳಿ: ನೇಹಾ ಕೊಲೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಪ್ರಾಪ್ತೆಯನ್ನು ಅನ್ಯಕೋಮಿನ ಯುವಕ ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದಾನೆ. ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ, ಆಕೆಯ ತಾಯಿ ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದಾರೆ. ಆದರೆ...

ಸ್ಕಿಟ್ ಮಾಡುವ ವೇಳೆ 11 ವರ್ಷದ ಬಾಲಕನ ಕತ್ತು ಕು*ಯ್ದ ಕಾಳಿ ವೇಷಧಾರಿ

National News: ಶಾಲೆಯಲ್ಲಿ ನಡೆಯುವ ಸ್ಕಿಟ್‌ಗಳಲ್ಲಿ ಮಕ್ಕಳು ಸ್ಟೇಜ್‌ನಲ್ಲಿ ತಮಾಷೆ ಮಾಡುವುದನ್ನು, ಅಥವಾ ಡೈಲಾಗ್ ಮರೆತು ಪೇಚಾಡುತ್ತಿರುವುದನ್ನು ನೀವು ನೋಡಿರುತ್ತೀರಿ. ಆದರೆ ಪೌರಾಣಿಕ ನಾಟಕ ಮಾಡುವಾಗ, ಪ್ರಾಣವನ್ನೇ ತೆಗೆದ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ಕಾಳಿ ವೇಷದ ಪಾತ್ರಧಾನಿ 11 ವರ್ಷದ ಬಾಲಕನ ಕತ್ತು ಕೊಯ್ದಿದ್ದಾರೆ. ಬಂಬಿಯಾನ್‌ಪುರ ಗ್ರಾಮದ ಸುಭಾಷ್ ಸೈನಿ ಎಂಬುವವರ ಮನೆಯಲ್ಲಿ...

ಓಟಿಟಿಗೆ ಎಂಟ್ರಿ ಕೊಡಲಿದೆ ಮಾಧವನ್ ನಟನೆ ಶೈತಾನ್ ಸಿನಿಮಾ

Bollywood News: ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡಿದ, ಕೋಟಿ ಕೋಟಿ ಬಾಚಿಕೊಂಡಿದ್ದ ಶೈತಾನ್ ಸಿನಿಮಾ ಓಟಿಟಿಗೆ ಬರಲು ಸಿದ್ಧವಾಗಿದೆ. ಗುಜರಾತಿ ಭಾಷೆಯ ವಶ ಸಿನಿಮಾದ ರಿಮೇಕ್ ಆಗಿರುವ ಶೈತಾನ್ ಸಿನಿಮಾದಲ್ಲಿ ದಕ್ಷಿಣಭಾರತದ ನಟ ಆರ್. ಮಾಧವನ ಮಾಟಗಾರನಾಗಿ ಕಾಣಿಸಿಕೊಂಡು, ಗಮನ ಸೆಳೆದಿದ್ದರು. ಸ್ಮಾರ್ಟ್ ಆಗಿ ಕಾಣುವ ವ್ಯಕ್ತಿಯ ಹಿಂದೆ, ಇಂಥದ್ದೊಂದು ಕರಾಳ ಮುಖವಿದೆ ಅಂತಾ ಯಾರೂ...

ಅಪರಿಚಿತ ವ್ಯಕ್ತಿಯ ಮುಂದೆ ಬೆತ್ತಲೆಯಾದ ಮಹಿಳೆ.. ಪತಿಗೆ ಫೋಟೋ ಕಳುಹಿಸಿ 10 ಲಕ್ಷಕ್ಕೆ ಡಿಮ್ಯಾಂಡ್

News: ಮಹಿಳೆಯೊಬ್ಬಳು ಫಂಕಿ ಅನ್ನೋ ಹೆಸರಿನ ಆ್ಯಪ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು, ಆತನ ಎದುರು ಮೊಬೈಲ್‌ನಲ್ಲೇ ಬೆತ್ತಲಾಗಿದ್ದಾಳೆ. ಆ ವ್ಯಕ್ತಿ ಆಕೆಯ ಫೋಟೋವನ್ನು ತೆಗೆದು, ಆಕೆಗೆ ಮತ್ತು ವಿದೇಶದಲ್ಲಿರುವ ಆಕೆಯ ಪತಿಗೆ ಫೋಟೋ ಕಳಿಸಿ, ನೀವು 10 ಲಕ್ಷ ರೂಪಾಯಿ ಹಣ ನೀಡದಿದ್ದಲ್ಲಿ, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ ಎಂದು ಬೆದರಿಕೆ...

ರಾಯ್ ಬರೇಲಿಯಲ್ಲಿ ರಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Political News: ಇಷ್ಟು ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸುತ್ತಾರೆ ಅಂತಾ ಹೇಳಲಾಗುತ್ತಿತ್ತು. ಆದರೆ ಇದೀಗ ರಾಹುಲ್ ಗಾಂಧಿ ರಾಯ್‌ ಬರೇಲಿಯಿಂದ ಸ್ಪರ್ಧಿಸಲಿದ್ದಾರೆ. ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾರೊಂದಿಗೆ ತೆರಳಿ ರಾಹುಲ್, ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಉಪಸ್ಥಿತರಿದ್ದರು. ಈ...

ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

Political News: ಸಿಎಂ ಸಿದ್ದರಾಮಯ್ಯ ಕೇಂದ್ರಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಕೊಲೆ ನಡೆದ ದಿನವೇ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿ ಗೆ ವಹಿಸಿ...

ನಾನು ಗೆದ್ದರೆ ರೈತರಿಗೆ ನೀರು ತರುವೆ: ರಾಜುಗೌಡ ಭರವಸೆ

Political News: ನಾನು ಗೆದ್ದರೆ, ರೈತರಿಗೆ ನೀರು ತಂದು ಕೊಡುತ್ತೇವೆ ಎಂದು ರಾಜುಗೌಡ ಭರವಸೆ ನೀಡಿದ್ದಾರೆ. ಸುರಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಜುಗೌಡ, ನನ್ನನ್ನು ಗೆಲ್ಲಿಸಿದರೆ, ಗುದ್ದಿ ನೀರು ತಂದುಕೊಡುತ್ತೇನೆ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿದ್ದಾಗಲೇ, ಕ್ಷೇತ್ರಕ್ಕೆ ನೀರು ಬಿಡಿಸಿದ್ದೇನೆ. ಡಿಕೆಶಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ, ಅವರು ಯಾವಾಗಲೂ ರೈತರ ಪರವಾಗಿಯೇ ಮಾತನಾಡಬೇಕು. ರೈತರ ವಿರುದ್ಧ ಮಾತನಾಡಿದರೆ,...

ಪರಿಷತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ ಎಲೆಕ್ಷನ್: ಸಾಲು ಸಾಲು ಚುನಾವಣಾ ಸವಾಲು

Political News: ಕೆಲ ದಿನಗಳಲ್ಲೇ ಲೋಕಸಭೆ ಚುನಾವಣೆ ಮುಗಿಯುತ್ತದೆ. ಆದರೆ ಇಲ್ಲಿಗೆ ಚುನಾವಣಾ ಕಾವು ಮುಗೀತು ಎಂದುಕೊಳ್ಳಬೇಡಿ. ಮುಂದೆ ಸಾಲು ಸಾಲು ಚುನಾವಣಾ ಸವಾಲು ಎದುರಾಗಲಿದೆ. ಪರಿಷತ್ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ ಎಲೆಕ್ಷನ್ ಹೀಗೆ ಸಾಲು ಸಾಲು ಎಲೆಕ್ಷನ್ ಬರಲಿದೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕವೂ, ರಾಜಕಾರಣಿಗಳು ವಿಶ್ರಾಂತಿ ತೆಗೆದುಕೊಳ್ಳುವ ಹಾಗಿಲ್ಲ. ಅದರಲ್ಲೂ...

ಬ್ಯೂಟಿಶಿಯನ್ ಮನೆಯಲ್ಲಿ ಕಳ್ಳತನ ಮಾಡಿದ್ದ ಖದೀಮರ ಬಂಧನ

Dharwad News: ಬ್ಯೂಟಿಶಿಯನ್‌ನ್ನು ಮನೆಗೆ ಕರೆಸಿಕೊಂಡು, ಆಕೆಯ ಮನೆಯ ಕೀ ಕದ್ದು, ಕಳ್ಳತನ ಮಾಡಿದ್ದ ಮೂವರು ಖಧೀಮರನ್ನು ಬಂಧಿಸಲಾಗಿದೆ. ಕಿರಣ್, ಆನಂದ್, ನಾರಾಯಣ್ ಬಂಧಿತ ಆರೋಪಿಗಳಾಗಿದ್ದಾರೆ. ನೇತ್ರಾ ಎಂಬ ಬ್ಯೂಟಿಶಿಯನ್ ಮೊಟ್ಟೆ ವ್ಯಾಪಾರ ಕೂಡ ಮಾಡುತ್ತಿದ್ದರು. ಹೀಗಾಗಿ ಇವರ ಮನೆಯಲ್ಲಿ ಸಾಕಷ್ಟು ಹಣ, ಒಡವೆ ಇದೆ ಎಂದು ಅಂದಾಜು ಮಾಡಿದ್ದ ಮೂವರು, ಇವರ ಮನೆಗಳ್ಳತನ ಮಾಡಿದ್ದಾರೆ....

ದೇಶದ ಸಮಗ್ರ ಅಭಿವೃದ್ಧಿ, ಸುರಕ್ಷತೆಗೆ ಮೋದಿಜೀ ಗ್ಯಾರಂಟಿಯನ್ನು ಬೆಂಬಲಿಸಿ: ಅಮಿತ್ ಶಾ

Bengaluru News: ಬೆಂಗಳೂರು: ಕುಟುಂಬವಾದದ ಕಾಂಗ್ರೆಸ್ ಬೇಕೇ? ಪರಂಪರೆ ಕಾಪಾಡುವ ಬಿಜೆಪಿ ಬೇಕೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶ್ನಿಸಿದರು. ಹುಕ್ಕೇರಿಯಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೋದಿಜೀಗೆ 10 ವರ್ಷ ಬೆಂಬಲ ನೀಡಿದ್ದೀರಿ ಎಂದರಲ್ಲದೆ, ಅಯೋಧ್ಯೆಯಲ್ಲಿ ರಾಮಮಂದಿರ ಮಾಡಬೇಕಿತ್ತೇ ಎಂದು ಪ್ರಶ್ನಿಸಿ ‘ಹೌದು’ ಎಂದು ಜನರಿಂದ...
- Advertisement -spot_img

Latest News

Dharwad: ಜಮೀರ್ ಅಹಮದ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Political News: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಜಮೀರ್ ಅಹ್ಮದ್ ಅವರಿಗೆ ಸಚಿವ...
- Advertisement -spot_img