Thursday, July 23, 2026

health tips

Health Tips: ಮಗುವಿಗೆ TUMMY TIME ಯಾವಾಗ ಕೊಡ್ಬೇಕು..!

Health Tips: ಪುಟ್ಟ ಮಕ್ಕಳ ಆರೈಕೆ ಹೇಗೆ ಮಾಡಬೇಕು..? ಅವುಗಳಿಗೆ ಎದೆಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ಹಲವು ವೈದ್ಯರು ಕರ್ನಾಟಕ ಟಿವಿ ಹೆಲ್ತ್‌ ನಲ್ಲಿ ಹೇಳಿದ್ದಾರೆ. ಅದೇ ರೀತಿ ಡಾ. ಪ್ರಿಯಾ ಶಿವಳ್ಳಿಯವರು ಮಗುವಿಗೆ ಟಮ್ಮಿ ಟೈಮ್ ಯಾವಾಗ ಕೊಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಪುಟ್ಟ ಶಿಶುಗಳನ್ನು ಮುಟ್ಟುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ...

Health Tips: ಎಳೆ ಮಗುವಿಗೆ ಪೌಡರ್ ಹಚ್ಚುತ್ತೀರಾ? ಹಾಗಾದ್ರೆ ಎಚ್ಚರ..!

Health Tips: ಪುಟ್ಟ ಮಕ್ಕಳಿಗೆ ಹೆಚ್ಚಿನ ಜನರು ಸ್ನಾನ ಮಾಡಿಸಿದ ಬಳಿಕ ಮೈ ತುಂಬ ಘಮ ಘಮ ಎನ್ನಲಿ ಎಂದು ಪೌಡರ್ ಹಚ್ಚುತ್ತಾರೆ. ಮನೆಗೆ ಮಗುವನ್ನು ನೋಡಲು ಬಂದವರಿಗೆ, ಮಗು ಚೆಂದಗಾಣಲಿ ಎಂದು ಮಗುವಿಗೆ ಪೌಡರ್, ಕಾಡಿಗೆ ಹಚ್ಚುತ್ತಾರೆ. ಆದರೆ ಇದರಿಂದ ಮುಂದೆ ಮಗುವಿನ ಆರೋಗ್ಯ ಹದಗೆಟ್ಟು ಹೋಗಬಹುದು. ಅದು ಹೇಗೆ ಎಂದು ವೈದ್ಯರೇ...

ಬೇಸಿಗೆಯಲ್ಲಿ ಹೃದಯದ ಬಗ್ಗೆ ಎಚ್ಚರವಿರಲಿ! ದೈನಂದಿನ ಚಟುವಟಿಕೆ ಹೇಗಿರಬೇಕು?

Health Tips: ಬೇಸಿಗೆ ಶುರುವಾಗಿದೆ. ಯಾವ ಮಟ್ಟಿಗಿನ ಬಿಸಿಲು ಎಂದರೆ, ದೇಹದಲ್ಲಿ ಶಕ್ತಿ ಎಲ್ಲ ಕುಂದಿಹೋಗಿ, ಚೈತನ್ಯವೇ ಇಲ್ಲದಂಥ ಅನುಭವ. ಇಂಥ ಬಿರು ಬೇಸಿಗೆಯಲ್ಲಿ ನಾವು ಬರೀ ನಮ್ಮ ಚರ್ಮದ ಆರೋಗ್ಯದ ಕಡೆ ಅಷ್ಟೇ ಅಲ್ಲದೇ, ನಮ್ಮ ಆರೋಗ್ಯದ ಕಡೆಯೂ ಗಮನ ಕೊಡಬೇಕು. ಆರೋಗ್ಯಕರ ಆಹಾರ ಸೇವನೆ, ಶುದ್ಧ ನೀರಿನ ಸೇವನೆಯೂ ನಮ್ಮ ಆರೋಗ್ಯವನ್ನು...

Health Tips: SSLC EXAM ಸಮಯದಲ್ಲಿ ಮಕ್ಕಳ ಬಾಯಲ್ಲಿ ಹುಣ್ಣು ಯಾಕೆ ಬರುತ್ತೆ?

Health Tips: ಮಕ್ಕಳ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕೆಲವರಿಗೆ ಹೊಟ್ಟೆ ನೋವು, ವಾಂತಿ, ಜ್ವರ ಬರುವುದು ಹೀಗೆಲ್ಲ ಆಗುತ್ತದೆ. ಇನ್ನು ಕೆಲವರಿಗೆ ಬಾಯಿಗೆ ಹುಣ್ಣಾಗುತ್ತದೆ. ಹೀಗಾಗಿ ಓದಲು ಕೂಡ ಕಷ್ಟವಾಗುವ ಪರಿಸ್ಥಿತಿ. ಡಾ.ಆಂಜೀನಪ್ಪ ಅವರು ಯಾಕೆ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಈ ರೀತಿ ಬಾಯಿ ಹುಣ್ಣಾಗುತ್ತದೆ ಎಂದು ವಿವರಿಸಿದ್ದಾರೆ. ದೇಹದಲ್ಲಿ ಉಷ್ಣತೆ...

Health tips: ಮೂತ್ರದಲ್ಲಿ ರಕ್ತ..! ಇದು ಅಪರೂಪದ CANCER! ಆದ್ರೆ RISK ಜಾಸ್ತಿ..!

Health tips: ನಮ್ಮ ಮೂತ್ರದ ಬಣ್ಣ ಯಾವ ರೀತಿ ಇದೆ ಎಂದು ನೋಡಿಯೇ, ನಾವು ಆರೋಗ್ಯವಾಗಿ ಇದ್ದೇವೋ ಇಲ್ಲವೋ ಅಂತಾ ತಿಳಿಯಬಹುದು. ಲೈಟ್ ಹಳದಿ ಬಣ್ಣದ ಮೂತ್ರ ಕಾಮನ್ ಆಗಿರುತ್ತದೆ. ಆದರೆ ಗಾಢ ಹಳದಿ ಬಣ್ಣವಿದ್ದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿದೆ ಎಂದರ್ಥ. ಅಲ್ಲದೇ, ಮಾತ್ರೆ ತೆಗೆದುಕೊಂಡಾಗಲೂ, ಗಾಢ ಹಳದಿ ಬಣ್ಣದ ಮೂತ್ರವಾಗುತ್ತದೆ. ಆದರೆ ಮೂತ್ರದಲ್ಲಿ ಒಂದು...

Health Tips: ಕಣ್ಣಿನ ಸುತ್ತ ನೋವು.! ಈ ಜ್ವರದಿಂದ ಜೀವಕ್ಕೆ ಕುತ್ತು ಬರಬಹುದು..!

Health Tips: ಬೇಸಿಗೆಕಾಲ ಶುರುವಾಗಿದೆ. ಬರೀ ಮಳೆಗಾಲ, ಚಳಿಗಾಲದಲ್ಲಷ್ಟೇ ಅಲ್ಲ. ಬೇಸಿಗೆಯಲ್ಲೂ ಮಾರಕ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೇಸಿಗೆಯಲ್ಲೂ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ. ಆಹಾರ ಸೇವಿಸುವಾಗ, ತಂಪು ಪಾನೀಯಗಳ ಸೇವನೆ ಮಾಡುವಾಗ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ಬೇಸಿಗೆಯಲ್ಲಿಯೂ ಡೆಂಗ್ಯೂ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ...

Jeeni ಬಳಸಿದವರ ಮನದ ಮಾತು: ಇದನ್ನು ನೀವು ಸೇವಿಸಿದ್ರೆ ಬಿಪಿ ಶುಗರ್ ನಿಮ್ಮ ಹತ್ರಾನೂ ಬರಲ್ಲ!

Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಿದವರು, ಇದರ ಆರೋಗ್ಯ ಲಾಭದ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ. ಅದೇ ರೀತಿ ನಾಗಪ್ಪ ಎಂಬುವವರು ಕರ್ನಾಟಕ ಟಿವಿ ಹೆಲ್ತ್‌ಗೆ ತಾವು ಜೀನಿ ಸೇವಿಸಿದ ಬಳಿಕ ಯಾವ ರೀತಿ ಆರೋಗ್ಯ ಲಾಭ ಪಡೆದಿದ್ದಾರೆಂದು ಹೇಳಿದ್ದಾರೆ. ಮೂರು ವರ್ಷದಿಂದ ನಾಗಪ್‌ಪ ಅವರು ಜೀೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸೇವಿಸುತ್ತಿದ್ದಾರೆ....

Health Tips: ಈ ಕ್ಯಾನ್ಸರ್ ಹಿಂದೂಗಳಲ್ಲಿ ಹೆಚ್ಚು ಕಂಡುಬರುತ್ತೆ..! ಎಚ್ಚರ!

Health Tips: ಕ್ಯಾನ್ಸರ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿ ಬರುತ್ತಿರುವ ರೋಗ. ಆದರೆ ಇದರ ನೋವು, ಹಿಂಸೆ ಮಾತರ ಅನುಭವಿಸುವವರಿಗೆ ಕಾಮನ್ ಆಗಿರುವುದಿಲ್ಲ. ಜೀವ ಹಿಂಡುವಂಥ ನೋವು ಈ ಕ್ಯಾನ್ಸರ್ ಕೊಡುತ್ತದೆ. ಆದರೆ ನಾವಿಲ್ಲಿ ಕೊಟ್ಟಿರುವ ಟೈಟಲ್ ಪ್ರಕಾರ, ಹಿಂದೂಗಳಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ ಅಂತಾ. ಆದರೆ ಇದಕ್ಕೂ ಒಂದು...

Health Tips: ಮೂತ್ರವಿಸರ್ಜನೆ ಕಷ್ಟ ಆಗ್ತಿದ್ಯಾ? ನಿಮಗೆ ಹರ್ನಿಯ ಇರಬಹುದು ಎಚ್ಚರ!

Health Tips: ನಾವೆಲ್ಲ ಆರೋಗ್ಯ ಸಮಸ್ಯೆ ಬರುವವರೆಗೂ ಅದೆಷ್ಟು ಹಾಯಾಗಿರುತ್ತೇವೆ. ಆದರೆ ಒಮ್ಮೆ ಆರೋಗ್ಯ ಸಮಸ್ಯೆ ಒಕ್ಕರಿಸಿದರೆ, ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿತ್ತು ಎಂಬ ಪಶ್ಚಾತಾಪ ಆಗುತ್ತದೆ. ಅದೇ ರೀತಿ ನೀವು ಪ್ರತಿದಿನ ಎಷ್ಟು ಬಾರಿ ಮೂತ್ರ ವಿಸರ್ಜಿಸುತ್ತಿದ್ದೀರಿ..? ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆಯೋ ಇಲ್ಲವೋ..? ಮಲ ವಿಸರ್ಜನೆ ಸರಿಯಾಗಿ ಆಗುತ್ತಿದೆಯೋ, ಇಲ್ಲವೋ...

ಈ 3 ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಲಕ್ವ /ಸ್ಟ್ರೋಕ್ ಹೊಡೆಯೋದಿಲ್ಲ!

Health Tips: ಲಕ್ವ ಹೊಡೆಯುವುದು ಅಥವಾ ಸ್ಟ್ರೋಕ್ ಆಗುವುದು ಯಾವ ಕಾರಣಕ್ಕೆ ಅಂತಾ ಹಲವರಿಗೆ ಗೊತ್ತಿಲ್ಲ. ಆದರೆ ಧೂಮಪಾನ, ಮದ್ಯಪಾನಗಳ ಸೇವನೆ ಅತಿಯಾದಾಗಲೂ ನಮಗೆ ಲಕ್ವ ಹೊಡೆಯಬಹುದು. ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆಯುಂಟಾದಾಗಲೂ, ನಮಗೆ ಲಕ್ವ ಹೊಡೆಯಬಹುದು. ಆದರೆ ನಾವಿಂದು ಹೇಳುವ ಟಿಪ್ಸ್ ನೀವು ಫಾಲೋ ಮಾಡಿದ್ರೆ, ನಿಮಗೆ ಲಕ್ವ ಹೊಡೆಯುವುದಿಲ್ಲ. ಹಾಗಾದ್ರೆ ಆ...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img