Wednesday, September 23, 2026

horoscope

ನಾನು ಬದಲಾಗಿದ್ದೀನಿ ಅಪ್ಪನ ಕನಸು ಈಡೇರಿಸುವೆ ​: ಹುಚ್ಚ ವೆಂಕಟ್

ಬೆಂಗಳೂರು: ನಗರದ ಪ್ರೆಸ್​​ ಕ್ಲಬ್ (press club​) ಗೆ ಬಂದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ (Venkat) ಇಂದು ದಿಢೀರ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಹಳ ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ನಟ ಹುಚ್ಚ ವೆಂಕಟ್, ಇಷ್ಟು ದಿನ ಏನ್ಮಾಡ್ತಿದ್ದೆ, ಮುಂದೇನ್ ಮಾಡ್ತೀನಿ ಎಂಬುದರ ಬಗ್ಗೆ ವಿವರಿಸಿದ್ದಾರೆ. ಇವರ ಮಾತುಗಳನ್ನ ಕೇಳಿ ವೆಂಕಟ್ ಸಂಪೂರ್ಣ ಬದಲಾಗಿದ್ದಾರೆ. ನನ್...

Jallikattu ನಡೆಸಲು ಸರ್ಕಾರದ ಅನುಮತಿ ನೀಡಿದೆ : ಆದರೆ RTPCR ಟೆಸ್ಟ್ ಕಡ್ಡಾಯ

ತಮಿಳುನಾಡು : ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ. ಕನ್ನಡದಲ್ಲಿ ಗೂಳಿ ಎಂದು ಕರೆಸಿಕೊಳ್ಳುವ ಜಲ್ಲಿಕಟ್ಟು ಅದೊಂದು ಸಾಂಪ್ರದಾಯಿಕ...

ಯಾವ ಎಣ್ಣೆ ಸೇವಿಸಿದರೆ ಆರೋಗ್ಯಕ್ಕೆ ಒಳೆಯದು.

ಆರೋಗ್ಯಕ್ಕೆ ಮತ್ತು ಅಡುಗೆಗೆ ಯಾವ ಎಣ್ಣೆ ಉತ್ತಮ. ಅಡುಗೆ ಮಾಡುವುದಕ್ಕೆ ಯಾವ ಎಣ್ಣೆಯನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿಕೊಡುತ್ತೇವೆ. ಅಡುಗೆ ಎಣ್ಣೆಯನ್ನು ಉಪಯೋಗ ಮಾಡಲು ನಮಗೆ ಎಷ್ಟೇ ಭಯವಿದ್ದರೂ ಕೂಡ ಅದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅದಲ್ಲದೆ ಎಣ್ಣೆಯನ್ನು ಖರೀದಿಸಲು ಹೋದಾಗ ಯಾವ ಎಣ್ಣೆಯನ್ನು ಖರೀದಿಸಬೇಕೆಂಬ ಗೊಂದಲ ಇದ್ದೇ ಇರುತ್ತದೆ. ನಾವು...

11 ಬಾರಿ ಈ ಮಂತ್ರ ಪಠಿಸಿದರೆ ನಿಮ್ಮ ಕನಸು ನನಸಾಗುವುದು ಖಚಿತ.

ಸರ್ಕಾರಿ ಕೆಲಸದ ಕನಸು ಇದ್ದರೆ ಈ ಒಂದು ಮಂತ್ರವನ್ನು ದಿನವೂ 11 ಬಾರಿ ಪಠಿಸಿದರೆ ಸಾಕು ಸರ್ಕಾರಿ ಕೆಲಸದ ಕನಸು ನನಸಾಗುತ್ತದೆ. ಇನ್ನೂ ಕೆಲವರಿಗೆ ತಮಗೆ ಇರುವ ಕೆಲಸದಲ್ಲಿ ಪ್ರಮೋಷನ್ ಸಿಗಬೇಕು ಕೆಲಸದಲ್ಲಿ ಒಳ್ಳೆಯ ಹೆಸರನ್ನು ಮಾಡಬೇಕು, ನಮ್ಮ ಸಂಬಳ ಹೆಚ್ಚಾಗಬೇಕು ಎಂದು ಬಹಳ ಒದ್ದಾಡುತ್ತಾ ಇರುತ್ತಾರೆ. ಅಂತವರು ಚಿಂತೆ ಮಾಡುವುದೇ ಬೇಡ ಆಂಜನೇಯ...

Uttara pradesh : ಬಿಜೆಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ..!

ಉತ್ತರ ಪ್ರದೇಶ : ಲಕ್ನೋ(Lucknow) ದ ಬಿಜೆಪಿಯ ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya)ರಾಜಿನಾಮೆ ನೀಡಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದಲ್ಲಿನ ಬಿಜೆಪಿ ಪಕ್ಷದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿಧಾನಸಭೆ ಚುನಾವಣೆಗೂ ರಾಜೀನಾಮೆ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇವರ ಜೊತೆ ಇನ್ನೊಬ್ಬ ಸಚಿವ ಹಾಗೂ 4...

Bangalore : ನನ್ನ ಮೇಲೆ FIR ಹಾಕಿ ಎಂದು ಎಂ ಪಿ ರೇಣುಕಾಚಾರ್ಯ ಮನವಿ..!

ಬೆಂಗಳೂರು : ಶಾಸಕ ಎಂ ಪಿ ರೇಣುಕಾಚಾರ್ಯ(MLA M.P Renukacharya)ತಮ್ಮ ಮೇಲೆ FIR ಹಾಕಿ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ (Home Minister Araga Gyannendra)ರವರಿಗೆ ಮನವಿಯನ್ನ ಮಾಡಿದ್ದಾರೆ. ಹೊನ್ನಾಳಿ (Honnali)ತಾಲೂಕಿನ ಬಲಮುರಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದ...

Emergency ಸಭೆ ಕರೆದ : ಡಾ.ಕೆ. ಸುಧಾಕರ್

ಬೆಂಗಳೂರು : ರಾಜ್ಯಾದ್ಯಂತ ಕೊರೊನಾ ಸ್ಫೋಟದ ಬೇನ್ನಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತುರ್ತು ಸಭೆ ಕರೆದಿದ್ದರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೇಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕರುನಾಡಿನಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ನಿನ್ನೆ 11,698 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅದರಲ್ಲಿ...

Makara ಸಂಕ್ರಾಂತಿ ಯಾಕೆ ವಿಶೇಷ ಗೊತ್ತಾ..!

ನಮಸ್ಕಾರ ಸ್ನೇಹಿತರೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ (Makar Sankranti)ಎಂದು ಹೇಳಲಾಗುತ್ತದೆ ಇದು ಸೂರ್ಯನ ಹಬ್ಬ(festival of the sun)ಎಂದೇ ಕರೆಯಲಾಗುತ್ತದೆ, ಈ ಹಬ್ಬವನ್ನು ಪ್ರತಿವರ್ಷ ಜನವರಿ 14ರಂದು ಆಚರಿಸಲಾಗುತ್ತದೆ, ಗುಜರಾತ್‍ನಲ್ಲಿ(Gujarat) ಇದನ್ನು ಉತ್ತರಾಯಣ ಎಂಬ ಹೆಸರಿನಿಂದ, ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್‍ನಲ್ಲಿ ಮಾಘಿ,...

Janardhana ರೆಡ್ಡಿಗೆ 55 ಬೆಳ್ಳಿ ನಾಣ್ಯ 55 ಬಂಗಾರದ ನಾಣ್ಯಗಳಿಂದ ತುಲಾಭಾರ.

ಬಳ್ಳಾರಿ: ಇಂದು ಮಾಜಿ ಸಚಿವ ಜನಾರ್ದನ ರೆಡ್ಡಿ(Janardhan Reddy) ತಮ್ಮ 55 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಳ್ಳಾರಿಯಲ್ಲಿ ಕುಟುಂಬಸ್ಥರೊಂದಿಗೆ ಸೇರಿ ಅದ್ಧೂರಿಯಾಗಿ ಹುಟ್ಟು ಹಬ್ಬ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಜನಾರ್ದನರೆಡ್ಡಿ ಹುಟ್ಟುಹಬ್ಬದಲ್ಲಿ ಕೊವಿಡ್ ರೂಲ್ಸ್ ಬ್ರೇಕ್ ಆಗಿದೆ. ಹುಟ್ಟು ಹಬ್ಬ ಹಿನ್ನಲೆ ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನಕ್ಕೆ ಜನಾರ್ದನ ರೆಡ್ಡಿ ಆಗಮಿಸಿದ್ದು ಈ ವೇಳೆ ನೂಕು ನುಗ್ಗಲು...

Cm ಬೊಮ್ಮಾಯಿ ಆಸ್ಪತ್ರೆಗೆ ದಾಖಲು.

ಬೆಂಗಳೂರು : ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನೆಯಲ್ಲೇ ಐಸೋಲೇಟ್ ಆಗಿದ್ದರು. ಲಘು ರೋಗಲಕ್ಷಣಗಳಿದ್ದ ಕಾರಣ ವೈದ್ಯರ ಸಲಹೆ ಮೇರೆಗೆ ಇಂದು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದು, ಕೆಲವೊಂದು ತಪಾಸಣೆ ನಡೆಸಲಾಗುತ್ತದೆ ಎಂದು...
- Advertisement -spot_img

Latest News

ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟದ್ದು ಅಭಿವೃದ್ಧಿಯಲ್ಲ, ಬರೀ ಚೊಂಬು!: ಬಿಜೆಪಿಯಿಂದ ಪ್ರತಿಭಟನೆ

Political News: ಬಿಜೆಪಿಗರು ಎಂದು ವಿಧಾನಸೌಧದ ಎದುರು ಕಾಂಗ್ರೆಸ್ ಸರ್ಕಾರದ ವಿರುದ್ಧ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ...
- Advertisement -spot_img