Wednesday, September 23, 2026

horoscope

Bangalore : ಇಂದಿನಿಂದ 3 ದಿನಗಳ ಕಾಲ ವಿದ್ಯುತ್ ಕಡಿತ.

ಕೊರೊನಾ (Corona) ದಿನದಿಂದ ದಿನಕ್ಕೆ ಅಧಿಕವಾಗಿ ಹಬ್ಬುತ್ತಿರುವುದರಿಂದ ಜನರು ಮನೆಯಿಂದ ಆಚೆ ಬರಲು ಭಯ ಪಡುವಂತ ಪರಿಸ್ಥಿತ್ತಿ ಎದುರಾಗಿದೆ. ಇದರಿಂದ ಕಚೇರಿಗಳಿಗೆ ಹೋಗಿ ಕೆಲಸ ಮಾಡುವವರು ಕೊರೊನಾ (Corona) ಹಾಗೂ ಒಮಿಕ್ರಾನ್ (omicron) ಮಹಾಮಾರಿಯಿಂದ ವರ್ಕ್ ಫ್ರಮ್ ಹೋಮ್ (Work from home) ಕೆಲಸ ಸರಿ ಎಂದು ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳು ಸಹ...

Government ಅನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ವಿಭಾಗೀಯ ಪೀಠ..!

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಕೋವಿಡ್(covid) ನಿಂದ ಜನ ತತ್ತರಿಸಿದ್ದಾರೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಸರ್ಕಾರವನ್ನು ಹೈಕೋರ್ಟ್ ವಿಭಾಗೀಯ ಪೀಠ(Divisional seat of High Court)ತರಾಟೆಗೆ ತೆಗೆದುಕೊಂಡಿದೆ. ಅನುಮತಿ ನೀಡಲಿಲ್ಲವಾದರೆ, ಏಕೆ ಕ್ರಮ ಕೈಗೊಳ್ಳಲಿಲ್ಲ?, ಸರ್ಕಾರ ಅಸಮರ್ಥವಾಗಿದೆಯೇ?, ಹೈಕೋರ್ಟ್ ಹೇಳುವವರೆಗೂ ಕ್ರಮಕೈಗೊಳ್ಳುದಿಲ್ಲವೇ?, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಅನುಮತಿ ಹೇಗೆ ಎಂದು...

Hostelನ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ..!

ರಾಯಚೂರು : ಹಾಸ್ಟೆಲ್ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿನಿಯರು ಪ್ರೊಟೆಸ್ಟ್( Students are Protest)ಮಾಡುತ್ತಿರುವ ಘಟನೆ ರಾಯಚೂರಿ(raichur)ನ ನರ್ಸಿಂಗ್ ಹಾಸ್ಟೆಲ್(Nursing Hostel)ನಲ್ಲಿ ನಡೆದಿದೆ. ಇನ್ನು ನಿನ್ನೆ ಬೆಳಗ್ಗೆಯಿಂದ ನೀರಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹಾಗೂ ಬೆಳಗ್ಗೆಯಿಂದ ನೀರಿಲ್ಲದೆ ಊಟ ಬಿಟ್ಟು ಕುಳಿತಿರುವಂತಹ ವಿದ್ಯಾರ್ಥಿಗಳು. ನೂರಾರು ವಿದ್ಯಾರ್ಥಿನಿಯರು ಇರುವಂತ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಇನ್ನು ಮುಂಜಾನೆಯಿಂದ...

INDIAದಲ್ಲಿ ಇಂದು 1,94,720 ಕೋವಿಡ್ ಪ್ರಕರಣ ಪತ್ತೆ..!

ದೆಹಲಿ : ಭಾರತದಲ್ಲಿ ಇಂದು 24 ಗಂಟೆಗಳಲ್ಲಿ 1,94,720 ಕೋವಿಡ್ ಪ್ರಕರಣಗಳು(Covid Cases)ಪತ್ತೆಯಾಗಿವೆ. ನಿನ್ನೆ 1.68 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ನಿನ್ನೆಗಿಂತ ಶೇಕಡ 15.9 ರಷ್ಟು ಹೆಚ್ಚಾಗಿದೆ. 100 ಜನರ ಕೊರೋನಾ ಪರೀಕ್ಷೆಯಲ್ಲಿ ಶೇಕಡ 11.5 ರಷ್ಟು ಕೊರೋನಾ ಸೋಂಕು ದೃಡಪಟ್ಟಿರುವುದು ಪತ್ತೆಯಾಗಿದೆ. ಇನ್ನೂ ದೇಶದಲ್ಲಿ ಒಮಿಕ್ರಾನ್(Omicron)ಪ್ರಕರಣಗಳು 4868ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ(Maharashtra)ದಲ್ಲಿ 1281...

ಯುವಕನಿಂದ ಬಟ್ಟೆ ಕ್ಲೀನ್ ಮಾಡಿಸಿಕೊಂಡು ಕಪಾಳಕ್ಕೆ ಹೊಡೆದ ಪೊಲೀಸ್: ವೀಡಿಯೋ ವೈರಲ್..

ಭೋಪಾಲ್: ಮಧ್ಯ ಪ್ರದೇಶದ ರೇವಾದಲ್ಲಿ ಮಹಿಳಾ ಪೊಲೀಸ್ ಪೇದೆ ಯುವಕನಿಂದ ತನ್ನ ಯೂನಿಫಾರ್ಮನ್ನ ಕ್ಲೀನ್ ಮಾಡಿಸಿಕೊಂಡಿದ್ದಲ್ಲದೇ, ಕೊನೆಗೆ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆ ವ್ಯಕ್ತಿ ತನ್ನ ಗಾಡಿಯನ್ನ ಹಿಂದಿರುಗಿಸುವಾಗ, ಅಚಾನಕ್ಕಾಗಿ ಮಹಿಳಾ ಪೊಲೀಸ್ ಪೇದೆಯ ಯೂನಿಫಾರ್ಮ್‌ಗೆ ಕೆಸರು ಎರೆಚಿದೆ. ಆದರೆ ಈ ದೃಶ್ಯ ವೀಡಿಯೋದಲ್ಲಿ...

ಅರ್ಜುನನ ಸಾವನ್ನು ಕಂಡು ಗಂಗಾಮಾತೆ ಗಹಿಗಹಿಸಿ ನಕ್ಕಿದ್ದೇಕೆ..?

ಮಹಾಭಾರತದಲ್ಲಿ ಕಂಡುಬರುವ ಧನುರ್ವಿದ್ಯಾ ಪ್ರವೀಣ ಅಂದ್ರೆ ಅರ್ಜುನ. ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನ ಕಾಣಲು ಸುಂದರ ಮತ್ತು ಧನುರ್ವಿದ್ಯೆಯಲ್ಲೂ ಪರಿಣಿತನಾಗಿದ್ದ. ಈತ ಕುರುವಂಶದವನಾಗಿದ್ದು, ಪಾಂಡುರಾಜನ ಪುತ್ರನಾಗಿದ್ದ. ಆದ್ರೆ ಅರ್ಜುನ ನಿಧನನಾದಾಗ, ಕುರುವಂಶದ ಶ್ರೇಯಸ್ಸನ್ನು ಬಯಸಿದ ಭೀಷ್ಮನ ತಾಯಿಯಾದ ಗಂಗಾದೇವಿ ಗಹಗಹಿಸಿ ನಕ್ಕಳಂತೆ. ಯಾಕೆ ಅರ್ಜುನನ ಮೃತ್ಯು ಕಂಡು ಗಂಗೆ ಗಹಗಹಿಸಿ ನಕ್ಕಳು ಅನ್ನೋ ಬಗ್ಗೆ...

ತನಗೆ 60 ಸಾವಿರ ಹೆಣ್ಣು ಮಕ್ಕಳು ಬೇಕೆಂದು ಈ ರಾಜ ಬಯಸಿದ್ದನಂತೆ..? ಆಮೇಲೇನಾಯಿತು..?

ಸೂರ್ಯವಂಶದ ರಾಜನಾಗಿದ್ದ ಸಾಗರನಿಗೆ 60 ಸಾವಿರ ಹೆಣ್ಣು ಮಕ್ಕಳು ಬೇಕೆಂಬ ಬಯಕೆ ಇತ್ತು.. ಅವನು ಇಷ್ಟು ಮಕ್ಕಳನ್ನೇಕೆ ಪಡೆಯಬೇಕೆಂದು ಹಂಬಲಿಸಿದ..? ಆಮೇಲೇನಾಯಿತು..? ಈ ಎಲ್ಲದರ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ.. ಒಮ್ಮೆ ಸಾಗರ ರಾಜ, ತನ್ನ ಗುರುಗಳ ಬಳಿ ಹೋಗಿ, ನೆಮ್ಮದಿಗಾಗಿ, ಆತ್ಮ ಸಂತೋಷಕ್ಕಾಗಿ ನಾನೇನು ಮಾಡಬೇಕು. ನನ್ನ ಬಳಿ ಹಣವಿದೆ, ಚಿನ್ನಾಭರಣ, ವಜ್ರ ವೈಢೂರ್ಯ,...

IPL ಶೀರ್ಷಿಕೆ ಪ್ರಾಯೋಜಕತ್ವ ಪಡೆದ “ಟಾಟಾ ಗ್ರೂಪ್”..!

ದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ipl)ನ ಮುಖ್ಯ ಪ್ರಾಯೋಜಕತ್ವವನ್ನು "ಟಾಟಾ ಗ್ರೂಪ್"(Tata Group) ತನ್ನದಾಗಿಸಿಕೊಂಡಿದೆ. ಇದರ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಚೇರ್ಮೆನ್ ಬ್ರಿಜೇಶ್ ಪಟೇಲ್(Chairmen Brijesh Patel)ರವರು ದೃಡಪಡಿಸಿದ್ದಾರೆ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಟೂರ್ನಿಯ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೊ ಮೊಬೈಲ್(Vivo Mobile) ಸಂಸ್ಥೆಯ ಹೆಸರಿನಲ್ಲಿತ್ತು....

RAICHUR : ಮಾಧ್ಯಮದವರ ಮೇಲೆ ಎಗರಾಡಿದ MLA ವೆಂಕಟಪ್ಪ ನಾಯಕ..!

ರಾಯಚೂರು : ಇಂದು ರಾಯಚೂರಿ(Raichur)ನ ಜಿಲ್ಲಾ ಪಂಚಾಯತ್(District Panchayat)ಸಭಾಂಗಣದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡುವ ವೇಳೆ ಸಚಿವ ಹಾಲಪ್ಪ ಆಚಾರ್(Minister Halappa Achar) ಗೆ ಪ್ರಶ್ನೆ ಕೇಳಿದ್ದಕ್ಕೆ, ಶಾಸಕ ವೆಂಕಟಪ್ಪ ನಾಯಕ(MLA Venkatappa is the leader)ಪತ್ರಕರ್ತರ ಮೇಲೆ ಎಗರಾಡಿದ್ದಾರೆ. ಇನ್ನು ಮಾನ್ವಿಯ ಮಹಿಳಾ ಮತ್ತು...

Karnatakaದಲ್ಲಿ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂವನ್ನು 31ರವರೆಗೆ  ವಿಸ್ತರಣೆ..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ  ಸಿಎಂ ಬೊಮ್ಮಾಯಿ(CM Bommai)ಅಧಿಕಾರಿಗಳು ಹಾಗೂ ಸಚಿವರ ಜೊತೆ ಮಹತ್ವದ ಸಭೆಯನ್ನು ನಡೆಸಿದರು. ಸಿಎಂ ಬೊಮ್ಮಾಯಿಗೆ ಕೊರೋನಾ ದೃಢಪಟ್ಟಿರುವದರಿಂದ  ವೀಡಿಯೋ ಕಾನ್ಫರೆನ್ಸ್(Video Conference) ಮೂಲಕವೇ ಸಭೆ ನಡೆಸಿದರು. ಇನ್ನು ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಸಿಎಂ  ಕಳವಳ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಮತ್ತಷ್ಟು ಟಫ್ ರೂಲ್ಸ್ (Tough...
- Advertisement -spot_img

Latest News

ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟದ್ದು ಅಭಿವೃದ್ಧಿಯಲ್ಲ, ಬರೀ ಚೊಂಬು!: ಬಿಜೆಪಿಯಿಂದ ಪ್ರತಿಭಟನೆ

Political News: ಬಿಜೆಪಿಗರು ಎಂದು ವಿಧಾನಸೌಧದ ಎದುರು ಕಾಂಗ್ರೆಸ್ ಸರ್ಕಾರದ ವಿರುದ್ಧ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ...
- Advertisement -spot_img