Horoscope: ನೀವು ಕೆಲ ರಾಶಿಯವರನ್ನು ನೋಡಿರಬಹುದು. ಅವರು ಬಡತನದ ಮನೆಯಲ್ಲಿ ಅಥವಾ ಮಧ್ಯಮವರ್ಗದವರ ಮನೆಯಲ್ಲಿ ಹುಟ್ಟಿದರೂ, ಅವರು ಹುಟ್ಟಿದ ಬಳಿಕ, ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಆ ಮನೆಯಲ್ಲಿ ಬೇಗ ಬೇಗ ಬರುತ್ತದೆ. ಯಾಕಂದ್ರೆ ಇವರೆಲ್ಲ ಹುಟ್ಟುವಾಗಲೇ ಲಕ್ಷ್ಮೀಯ ಕೃಪೆ ಜೊತೆ ಹುಟ್ಟುವವರು. ಇವರಿಗೆ ಕೊನೆಯವರೆಗೂ ಯಾವ ಕೊರತೆಯೂ ಇರುವುದಿಲ್ಲ. ಹಾಗಾದ್ರೆ ಯಾವುದು ಅಂಥ...
Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ ಹೇಳಿಬಿಡುತ್ತಾರೆ. ಯಾವುದೇ ಮುಚ್ಚು ಮರೆ ಇಲ್ಲದೇ, ಸತ್ಯವನ್ನು ಹೇಳಿ ಬಿಡುತ್ತಾರೆ. ಎದುರಿಗೆ ಇರುವವರ ಮನಸ್ಸಿಗೆ ನೋವಾದರೂ, ಶಾಕ್ ಆದರೂ ಅದರಿಂದ ಅವರಿಗೇನು ವ್ಯತ್ಯಾಸವೇ ಆಗುವುದಿಲ್ಲ. ಅಂಥವರು ಕಟ್ಟುನಿಟ್ಟಾಗಿ...
Horoscope: ಅಸೂಯೆ ಅನ್ನೋದು ಜೀವನದಲ್ಲಿ ನೆಮ್ಮದಿಯನ್ನೇ ಕಸಿಯುವ ಗುಣ. ಅದು ಅಸೂಯೆ ಪಡುವವರ ನೆಮ್ಮದಿಯಷ್ಟೇ ಅಲ್ಲದೇ, ಅವರೊಂದಿಗೆ ಜೀವಿಸುವ ಪ್ರತಿಯೊಬ್ಬರ ನೆಮ್ಮದಿ ನಾಶ ಮಾಡುತ್ತದೆ. ಒಂದು ಮನೆಯಲ್ಲಿ ಎಲ್ಲದಕ್ಕೂ ಅಸೂಯೆ ಪಡೆದು, ಎಲ್ಲರ ಖುಷಿ ನೋಡಿ ಹೊಟ್ಟೆ ಉರಿದುಕೊಳ್ಳುವ ಜನ ಇದ್ದರೆ, ಆ ಮನೆಯಲ್ಲಿ ಸಂಭ್ರಮ ಅನ್ನೋದು ಅಪರೂಪ ಅಂತಾಗುತ್ತದೆ. ಅಂಥ ರಾಶಿಯವರ ಬಗ್ಗೆ...
Spiritual: ನೀವು ಗಮನಿಸಿರಬಹುದು. ಹೆಣ್ಣು ಮಕ್ಕಳಲ್ಲಿ ಯಾವುದೇ ಸಿಕ್ರೇಟ್ ಉಳಿಯುವುದಿಲ್ಲ. ಅವರ ಬಳಿ ಯಾವುದೇ ವಿಷಯ ಹೇಳಿದ್ರು, ಅದನ್ನು ಅವರು ಬೇರೆಯವರಿಗೆ ಹೇಳುತ್ತಾರೆ ಎಂದು ಕೆಲವರು ಹೇಳುತ್ತಾರೆ. ಆದರೆ ಹಣ್ಣು ಮಕ್ಕಳಲ್ಲೂ ಗುಟ್ಟು ಬಿಟ್ಟುಕೊಡದ ಸ್ವಭಾವದವರೂ ಇದ್ದಾರೆ. ಇಂದು ನಾವು ಆ ರಾಶಿಯವರ ಬಗ್ಗೆ ಹೇಳಲಿದ್ದೇವೆ.
https://youtu.be/K2Ls4BoAGiA
ಮಕರ ರಾಶಿ: ಮಕರ ರಾಶಿಯವರ ಬಳಿ ನೀವೇನಾದರೂ ಗುಟ್ಟು...
Spiritual: ಇಂದಿನ ಕಾಲದಲ್ಲಿ ಸ್ವಾಭಿಮಾನಿಯಾಗಿ ಇರೋದು ತುಂಬಾ ಕಠಿಣ ಕೆಲಸ. ಯಾಕಂದ್ರೆ ನಮ್ಮಷ್ಟಕ್ಕೆ ನಾವು ಇರೋದಕ್ಕೂ ಈ ಸಮಾಜ ಬಿಡಲ್ಲ ಅನ್ನುತ್ತೆ. ಅಲ್ಲದೇ ಹಣೆಬರಹ ಕೆಟ್ಟರೆ, ಒಂದರ ಮೇಲೊಂದರಂತೆ ಕಷ್ಟ ಓಡೋಡಿ ಬರುತ್ತದೆ. ಆದರೆ ಜೀವನದಲ್ಲಿ ಏನೇ ಸಮಸ್ಯೆ ಬರಲಿ, ಎಷ್ಟೇ ಕಷ್ಟ ಬರಲಿ, ದೇವರ ದಯೆಯೊಂದಿದ್ದರೆ, ಸಾಕು. ನಾನು ಸದಾ ಸ್ವಾಭಿಮಾನಿಯಾಗಿರುತ್ತೇನೆ ಎನ್ನುವ...
Spiritual: ನೀವು ಕೆಲವರನ್ನು ನೋಡಿರಬಹುದು. ಅವರ ಬಳಿ ಶ್ರೀಮಂತಿಕೆ, ಉತ್ತಮ ಸಂಬಂಧಿಕರು, ಬೇಕಾದ ಎಲ್ಲಾ ಸುಖ ಸಂಪತ್ತು ಇರುತ್ತದೆ. ಆದರೆ ಅವರು ಸದಾ ಹ್ಯಾಪ್ ಮೋರೆ ಹಾಕಿಕೊಂಡೇ ಇರುತ್ತಾರೆ. ಇರುವುದನ್ನು ಎಂಜಾಯ್ ಮಾಡುವುದು ಬಿಟ್ಟು, ತಮ್ಮ ಇಲ್ಲದ್ದನ್ನೇ ಅವರು ಬಯಸುತ್ತಿರುತ್ತಾರೆ. ಆದರೆ ಇನ್ನು ಕೆಲವರು ಮನೆಯಲ್ಲಿ, ಜೀವನದಲ್ಲಿ ಕಷ್ಟವಿದ್ದರೂ, ಹಾಕಲು ಸರಿಯಾಗಿ ಬಟ್ಟೆ, ತಿನ್ನಲು...
Spiritual: ಕೆಲವು ರಾಶಿಯವರಿಗೆ ಕೆಲವು ಗುಣಗಳಿರುತ್ತದೆ. ಕೆಲವರು ಜೀವನದಲ್ಲಿ ಏನೇ ಕಷ್ಟ ಬಂದರೂ ಸದಾ ನಗು ನಗುತ್ತಲಿರುತ್ತಾರೆ. ಇನ್ನು ಕೆಲವರಿಗೆ ಜೀವನದಲ್ಲಿ ಎಲ್ಲ ಸುಖವಿದ್ದರೂ, ಇನ್ನೊಬ್ಬರ ಜೀವನ ಕಂಡು ಹೊಟ್ಟೆ ಉರಿ ಪಟ್ಟುಕೊಂಡಿರುತ್ತಾರೆ. ಈ ರೀತಿ ಒಬ್ಬೊಬ್ಬರದ್ದು ಒಂದೊಂದು ಗುಣ. ಇನ್ನು ಯೋಗ್ಯತೆ ಬಗ್ಗೆ ಮಾತನಾಡುವುದಾದರೆ, ಬೇರೆ ಬೇರೆ ರಾಶಿಯವರಿಗೆ, ಬೇರೆ ಬೇರೆ ಟ್ಯಾಲೆಂಟ್...
Spiritual: ಜನ ದುಡಿಯುವುದೇ ದುಡ್ಡಿಗಾಗಿ, ಕೆಲವರು ಹೊಟ್ಟೆಗೆ, ಬಟ್ಟೆ ಖರೀದಿಸುವುದಕ್ಕೆ, ಇರಲೊಂದು ಸೂರಿಗಾಗಿ ದುಡಿಯುತ್ತಾರೆ. ಆದರೆ ಮತ್ತೆ ಕೆಲವರು ಅದಕ್ಕೂ ಮೀರಿ ಶ್ರೀಮಂತರಾಗಲು ದುಡಿಯುತ್ತಾರೆ. ಹಣ ಹೂಡಿಕೆ ಮಾಡುತ್ತಾರೆ. ಆದರೆ ನೀವು ಎಷ್ಟೇ ದುಡಿದರೂ, ಹಣ ಹೂಡಿಕೆ ಮಾಡಿದರೂ, ಅದು ಹೆಚ್ಚಾಗಲು ದೇವರ ಕೃಪೆ ಬೇಕೆ ಬೇಕು. ಹಾಗಾದ್ರೆ ಎಂಥ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ...
Spiritual: ಪತಿ- ಪತ್ನಿ ನಡುವಿನ ವಯಸ್ಸಿನ ಅಂತರ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು. ವರನಿಗಿಂದ ವಧು 5 ವರ್ಷ ಚಿಕ್ಕವಳಿದ್ದರೆ ಉತ್ತಮ. ಅದಕ್ಕಿಂತ ಹೆಚ್ಚು ಚಿಕ್ಕವಳಿರಬಾರದು. ಇನ್ನು ಇತ್ತೀಚೆಗೆ ಯುವತಿಯರು ಮುದುಕರನ್ನು ವಿವಾಹವಾಗುತ್ತಿದ್ದಾರೆ. ಅಲ್ಲದೇ ಕೆಲ ಯುವಕರೂ ಮಹಿಳೆಯರನ್ನು ವರಿಸುತ್ತಿದ್ದಾರೆ. ಇಂಥ ಸಂಬಂಧದ ಬಗ್ಗೆ ಚಾಣಕ್ಯರು ವಿವರಣೆ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://youtu.be/Ga9F_Birm10
ಪತಿ-...
Spiritual Story: ಕೆಲ ಕೆಲಸ ಮಾಡುವಾಗ ನಾವು ನಾಚಿಕೊಳ್ಳಬಾರದು ಅಂತಾರೆ ಚಾಣಕ್ಯರು. ಯಾಕಂದ್ರೆ ಅಂಥ ಕೆಲಸ ಮಾಡುವಾಗ ನಾವು ನಾಚಿಕೊಂಡರೆ, ನಾವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ ಅಂತಾರೆ ಚಾಣಕ್ಯರು. ಹಾಗಾದರೆ ಯಾವ ಕೆಲಸ ಮಾಡುವಾಗ, ನಾವು ನಾಚಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ..
https://youtu.be/qxt6PCphmCY
ದುಡಿಯುವಾಗ. ಕೆಲಸ ಮಾಡುವ ಜಾಗದಲ್ಲಿ ನಾಚಿಕೆಯಿಂದ ಇರಬಾರದು. ಹಾಗಿದ್ದರೆ, ನಾವು ಕೆಲಸ ಕಲಿಯಲು...