Sunday, May 10, 2026

JDS

Horoscope: ಹಣ ಮಾಡುವುದರಲ್ಲಿ ಈ 3 ರಾಶಿಯವರು ಎತ್ತಿದ ಕೈ

Horoscope: ಕೆಲವು ರಾಶಿಯವರಿಗೆ ಕೆಲವು ಟ್ಯಾಲೆಂಟ್ ಇರುತ್ತದೆ. ಅದೇ ರೀತಿ ನಾವಿಂದು ಯಾವ ರಾಶಿಯವರಿಗೆ ಹಣ ಮಾಡುವ ಟ್ಯಾಲೆಂಟ್ ಇದೆ ಅಂತಾ ಹೇಳಲಿದ್ದೇವೆ. ಮಿಥುನ ರಾಶಿ: ಮಿಥುನ ರಾಶಿಯವರು ಹಣ ಮಾಡುವುದರಲ್ಲಿ ನಿಸ್ಸೀಮರು. ಯಾಕೆ ಇವರು ನಿಸ್ಸೀಮರು ಎಂದರೆ, ಇವರು ಬುದ್ಧಿವಂತರು. ಯಾವ ಕೆಲಸ ಮಾಡಿದರೆ, ಉತ್ತಮ ಹಣ ಸಂಪಾದನೆ ಮಾಡಬಹುದು ಎಂದು ಇವರು ತಿಳಿದಿರುತ್ತಾರೆ....

Recipe: ತೂಕ ಇಳಿಸಲು ಸಹಕಾರಿ ಈ ಮೊಳಕೆ ಬರಿಸಿದ ಹೆಸರು ಕಾಳಿನ ತಾಲಿಪಿಟ್

Recipe: ಬೇಕಿರುವ ಸಾಮಗ್ರಿ: 1 ಕಪ್ ಮೊಳಕೆ ಬರಿಸಿದ ಹೆಸರು ಕಾಳು, 1 ಈರುಳ್ಳಿ, 1 ಕ್ಯಾರೆಟ್ ತುರಿ, ಕ``ತ್ತ``ಂಬರಿ ಸ``ಪ್ಪು, ಶುಂಠಿ ಪೇಸ್ಟ್, ಹಸಿಮೆಣಸು, 1 ವರೆ ಕಪ್ ಅಕ್ಕಿ ಹಿಟ್ಟು, 1 ಸ್ಪೂನ್ ಜೀರಿಗೆ, ಹಿಂಗು, ಉಪ್ಪು, ಎಣ್ಣೆ . ಮಾಡುವ ವಿಧಾನ: ಮೊಳಕೆ ಬರಿಸಿದ ಹೆಸರು ಕಾಳನ್ನು ತರಿತರಿಯಾಗಿ ರುಬ್ಬಿ, ಮಿಕ್ಸಿಂಗ್...

Recipe: ಪ್ರೋಟಿನ್ ಭರಿತವಾದ ಹೆಸರು ಬೇಳೆ ಪರೋಠಾ

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ಹೆಸರುಬೇಳೆ, 2 ಕಪ್ ಗೋದಿ ಹುಡಿ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ, ಹಸಿಮೆಣಸು, ಶುಂಠಿ ಪೇಸ್ಟ್, ಕ``ತ್ತ``ಂಬರಿ ಸ``ಪ್ಪು, ಕರಿಬೇವು, ಉಪ್ಪು, ಎಣ್ಣೆ ಅಥವಾ ತುಪ್ಪ. ಮಾಡುವ ವಿಧಾನ: ಹೆಸರು ಬೇಳೆಯನ್ನು 2 ಗಂಟೆ ನೆನೆಸಿ. ಬಳಿಕ ಮಿಕ್ಸಿಂಗ್...

Hubli: ಹುಬ್ಬಳ್ಳಿಯ ಬಿಜೆಪಿ ಕಚೇರಿಗೆ ನುಗ್ಗಲು ಯುವ ಕಾಂಗ್ರೆಸ್ ಯತ್ನ, ಹೈ ಡ್ರಾಮಾ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುವ ಕಾಂಗ್ರೆಸ್‌ನವರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಹೈ ಡ್ರಾಮಾ ಸೃಷ್ಟಿಸಿದ್ದಾರೆ. ಹುಬ್ಬಳ್ಳಿ ನಗರದ ಅರವಿಂದ ನಗರದಲ್ಲಿರೋ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವ ಯುವ ಕಾಂಗ್ರೆಸ್, ಪ್ರಧಾನಿ ಮೋದಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪ್ರತಿಭಟನೆಗೆ ಕಾರಣವೇನು ಅಂತಾ ನೋಡೋದಾದ್ರೆ, ಇಂದಿರಾಗಾಂಧಿ ಅವರನ್ನು ಹಿಟ್ಲರ್ ಅಂತ...

ಬಾಹ್ಯಾಕಾಶಕ್ಕೆ ಧಾರವಾಡದ ಹೆಸರು, ಮೆಂತ್ಯೆ ಕಾಳು.. ಕೃಷಿ ವಿ ವಿ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಮಾಹಿತಿ

Dharwad News: ಇಸ್ರೋ ಮತ್ತು ನಾಸಾ ಜಂಟಿಯಾಗಿ ಕೈಗೊಂಡಿರುವ ಎಕ್ಸಿಯೋಮ್-4 ಮಿಷನ್‌ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಶೇಷ ಕೊಡುಗೆ ನೀಡಿದೆ. ಈ ಅಂತರಿಕ್ಷೆ ಯಾತ್ರೆಗೆ ಧಾರವಾಡದಿಂದ ಹೆಸರು ಮತ್ತು ಮೆಂತ್ಯೆ ಕಾಳುಗಳು ಹೋಗಿವೆ. ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಕೃಷಿ ವಿಶ್ವವಿದ್ಯಾಲಯದಿಂದ...

Chikkodi News: ಅಂಕಲಿ ಪೊಲೀಸರ ದರ್ಪ: ತಾಯಿ ಮಗನ ಮೇಲೆ ನಡು ರಸ್ತೆಯಲ್ಲೇ ಹ*ಲ್ಲೆ

Chikkodi News: ಬೆಳಗಾವಿಯ ಚಿಕ್ಕೋಡಿಯಲ್ಲಿ ಪೋಲೀಸರು ಮನಬಂದಂತೆ ತಾಯಿ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಮೂಲಕ ಅಂಕಲಿ ಪೋಲೀಸರು ಮೇಲಾಧಿಕಾರಿಗಳ ಆದೇಶ ಗಾಳಿಗೆ ತೂರಿದ್ರಾ ಅನ್ನೋ ಅನುಮಾನ ಹೆಚ್ಚಾಗಿದೆ. ಮಹಾರಾಷ್ಟ್ರ ಸಾಂಗ್ಲಿಯಿಂದ ಚಿಕ್ಕೋಡಿಗೆ ಬೈಕ್ ಮೇಲೆ ಬರುತ್ತಿದ್ದ ತಾಯಿ ಮಗನನ್ನು ರಸ್ತೆಯಲ್ಲೇ ಅಡ್ಡಗಟ್ಟಿ, ಪೋಲೀಸರು ಹಲ್ಲೆ ನಡೆಸಿದ್ದಾರೆಂದು ಗಂಭೀರ ಆರೋಪ ಮಾಡಲಾಗಿದೆ. ಹೃಷಿಕೇಶ್ ಲಿಂಬಿಗಿಡದ...

Gadag News: ಸೆಪ್ಟೆಂಬರ್‌ನಲ್ಲಿ ಕಾಂತ್ರಿಯಾಗುತ್ತೊ.. ಭ್ರಾಂತಿಯಾಗುತ್ತೊ ನೋಡೋಣ: ಬಸವರಾಜ್ ಬೊಮ್ಮಾಯಿ

Gadag News: ಗದಗ: ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗುತ್ತೆ ಎಂದು ಕಾಂಗ್ರೆಸ್ ಸಚಿವ ರಾಜಣ್ಣ ಹೇಳಿದ್ದು, ಗದಗನಲ್ಲಿ ಮಾತನಾಡಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೆಪ್ಟೆಂಬರ್ ನಲ್ಲಿ ಕಾಂತ್ರಿಯಾಗುತ್ತೊ.. ಬ್ರಾಂತಿಯಾಗುತ್ತೊ ನೋಡೋಣ ಎಂದಿದ್ದಾರೆ. ಈಗಾಗ್ಲೆ ಜನರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಭ್ರಾಂತಿಯಾಗಿದೆ. ಕಾಂಗ್ರೆಸ್ ಆಂತರಿಕೆ ವಿಷಯದ ಬಗ್ಗೆ ಹೆಚ್ಚು ಮಾತಾಡಲ್ಲ. ಕಾಂಗ್ರೆಸ್ ಕಚ್ಚಾಟದಲ್ಲಿ ಎಲ್ಲಿದೆ ಅಭಿವೃದ್ಧಿ..? ಕಚ್ಚಾಟಕ್ಕೂ...

Dharwad News: ಧಾರವಾಡದಲ್ಲಿ ನಕಲಿ ಚಿನ್ನ ಮಾರಾಟಕ್ಕೆ ಪ್ರಯತ್ನ ನಡೆಸಿ, ಸಿಕ್ಕಿಬಿದ್ದ ಖದೀಮರು

Dharwad News: ಧಾರವಾಡ: ಧಾರವಾಡದಲ್ಲಿ ನಕಲಿ ಚಿನ್ನ ಮಾರಾಟ ಯತ್ನ ನಡೆದಿದ್ದು, ವಂಚಕರಿಬ್ಬರಿಗೆ ಸಾರ್ವಜನಿಕರು ಗೂಸಾ ನೀಡಿದ್ದಾರೆ. ಧಾರವಾಡದ ಟಿಕಾರೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ 15 ದಿನಗಳಿಂದ ಈ ವಂಚಕರು ಓಡಾಡುತ್ತಿದ್ದರು. ಆರಂಭದಲ್ಲಿ ಜನರಿಗೆ ಅಸಲಿ ಚಿನ್ನ ತೋರಿಸಿ, ಯಾಮಾರಿಸುತ್ತಿದ್ದ ಖದೀಮರು, ಹಣ ನೀಡಿದ ಮೇಲೆ ನಕಲಿ ಚಿನ್ನ ನೀಡುತ್ತಿದ್ದರು. ಕೆಲ ವ್ಯಾಪಾರಿಗಳು...

Political News: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Political News: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಇರುವ ಮಾತುಕತೆಗಳೆಲ್ಲ ಊಹಾಪೋಹಗಳು ಅಂತಾ ಜೋಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿರುವ ಜೋಶಿ, ಪ್ರಧಾನಿ ಮೋದಿ ಮತ್ತು ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ, ಚೆನ್ನಾಗಿದೆ. ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕ``ಳ್ಳುತ್ತಾರೆ ಎಂದು ಜೋಶಿ ಹೇಳಿದ್ದಾರೆ. ಅಲ್ಲದೇ ಆರ್.ಅಶೋಕ್ ಅವರು ದೆಹಲಿಗೆ ಭೇಟಿ ನೀಡಿದ್ದು ನಿಜ. ಆದರೆ...

Political News: ಇದು ಹಿನ್ನಡೆ ಅಲ್ಲ! ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ: ಹರೀಶ್ ಗೌಡ

Political News: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ನಿ) 2025-2030 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಹರೀಶ್ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ವೇಳೆ ಮಾತನಾಡಿರುವ ಹರೀಶ್ ಗೌಡ, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕು. ಹಿಂದೆ ಬಾಗಿಲಿನಿಂದ ನಡೆಸತಕ್ಕದ್ದಲ್ಲ. ಮೈಸೂರಿನಲ್ಲಿ, ಚಾಮರಾಜನಗರದಲ್ಲಿ ನಾವು 1 ಮತಗಳ ಅಂತರದಿಂದ ಸೋತಿದ್ದೇವೆ....
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img