Sunday, May 10, 2026

JDS

ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು: ಡಿಸಿಎಂ ಡಿ.ಕೆ.ಶಿವಕುಮಾರ್

Political News: ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮನಹಳ್ಳಿ ಸರ್ಕಲ್‌ ಬಳಿಯ ಡಾ. ಬಾಬು ಜಗಜೀವನರಾಂ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರು ಭಾಗವಹಿಸಿದ್ದರು.  ಈ...

Madhya Pradesh: ಸಿಎಂ ಬೆಂಗಾವಲು ಪಡೆ 19 ವಾಹನಕ್ಕೆ ಡಿಸೇಲ್ ಬದಲು ನೀರು ಹಾಕಿ ಎಡವಟ್ಟು

Madhya Pradesh : ಮಧ್ಯಪ್ರದೇಶದ ಸಿಎಂ ಡಾ.ಮೋಹನ್ ಯಾದವ್ ಅವರ 19 ಬೆಂಗಾವಲು ಪಡೆ ವಾಹನಕ್ಕೆ ಡಿಸೇಲ್ ಬದಲು ನೀರು ಹಾಕಿ ಎಡವಟ್ಟು ಮಾಡಲಾಗಿದೆ. ಗುರುವಾರ ರಾತ್ರಿ 10 ಗಂಟೆಗೆ ಸಿಎಂ ಬೆಂಗಾವಲಿನ 19 ಕಾರುಗಳು ಡಿಸೇಲ್ ಹಾಕಿಸಲು ರತ್ಲಂ ನಗರ ಮಿತಿಯ ದೋಸಿಗಾವ್‌ನಲ್ಲಿರುವ ಭಾರತ್ ಪೆಟ್ರೋಲಿಯಂ ಶಕ್ತಿ ಇಂಧನ್ ಪೆಟ್ರೋಲ್ ಪಂಪ್‌ಗೆ ತೆರಳಿತ್ತು. ಆದರೆ...

Recipe: ಗೋಬಿಯಿಂದ ಮಾಡಬಹುದು ಟೇಸ್ಟಿ ಪಾರೋಠಾ

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಗೋಬಿ (ಹೂಕೋಸು), ಚಿಕ್ಕ ತುಂಡು ಶುಂಠಿ, 10 ಎಸಳು ಬೆಳ್ಳುಳ್ಳಿ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಎಲ್ಲವೂ 1 ಸ್ಪೂನ್. 2 ಕಪ್ ಗೋದಿ ಹುಡಿ, ತುಪ್ಪ ಅಥವಾ ಎಣ್ಣೆ, ಉಪ್ಪು. ಮಾಡುವ ವಿಧಾನ: ಗೋಬಿಯನ್ನು ತುರಿದುಕ``ಳ್ಳಿ. ನಂತರ ಪ್ಯಾನ್ ಬಿಸಿ...

Life Lesson: ಮಾನಸಿಕವಾಗಿ ಕುಗ್ಗುವಿಕೆ! ಮನುಷ್ಯ ಪ್ರಾಣಿಯಾಗೋದು ಯಾವಾಗ?

Life Lesson: ಮುಂಚೆ ಎಲ್ಲ ಡಿಪ್ರೆಶನ್ ಅನ್ನೋ ಪದದ ಅರ್ಥವೇ ಗ``ತ್ತಿರಲಿಲ್ಲ. ಆದರೆ ಇತ್ತೀಚೆಗೆ, ಯುವ ಪೀಳಿಗೆಯಲ್ಲಿ ಡಿಪ್ರೆಶನ್ ಜೋರಾಗಿದೆ. ಮಾನಸಿಕವಾಗಿ ಕುಗ್ಗುವುದನ್ನೇ ಡಿಪ್ರೆಶನ್ ಎನ್ನಲಾಗುತ್ತದೆ. ಹೆಣ್ಣು ಎಷ್ಟೇ ಸ್ಟ್ರಾಂಗ್ ಇದ್ದರೂನು. ಆಕೆ ತನ್ನವರಿಂದ ಎಮೋಶನಲ್ ಸಪೋರ್ಟ್ ಬಯಸುತ್ತಾಳೆ. ಆ ಎಮೋಶನಲ್ ಸಪೋರ್ಟ್ ಸಿಗದಿದ್ದಾಗ, ಆಕೆ ಡಿಪ್ರೆಶನ್‌ಗೆ ಹೋಗೋದು, ರಾಕ್ಷಸಿಯಂತೆ ಆಡೋದು ಸಹಜ. ಹಾಗಾಗಿ ಹೆಣ್ಣು...

Health Tips: ಮಗುವಿಗೆ ಯಾವ ಹಾಲು ಸೂಕ್ತ? ಹಾಲು ಆರೋಗ್ಯಕ್ಕೆ ಒಳ್ಳೇದೋ? ಕೆಟ್ಟದೋ?

Health Tips: ಕೆಲವು ಸಲ ಕೆಲವು ತಾಯಂದಿರು, ಎಲ್ಲಿ ತಮ್ಮ ಅಂದಕ್ಕೆ ಅಡೆತಡೆಯಾಗುತ್ತೆಯೋ ಎಂದು ತಾನೇ ಹೆತ್ತ ಮಗುವಿಗೆ, ಹಾಲುಣಿಸುವುದಿಲ್ಲ. ಆದರೆ ವೈದ್ಯರು ಹೇಳುವ ಪ್ರಕಾರ, ತಾಯಿ ಮಗುವಿಗೆ ಹಾಲುಣಿಸಿದರೆ, ಅವಳ ಅಂದ ಎಂದಿಗೂ ಕ್ಷೀಣಿಸುವುದಿಲ್ಲ. ಅಲ್ಲದೇ, ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಕೂಡ, ಮಗುವಿಗೆ...

ಹುಲಿಗಳ ಸಾವಿಗೆ ವಿಷ ಪ್ರಾಶನವಾಗಿದ್ದರೆ ಅದು ಅತ್ಯಂತ ಹೇಯ, ಖಂಡನೀಯ: ಬಿ.ವೈ.ವಿಜಯೇಂದ್ರ

Political News: ಮಲೈ ಮಹದೇಶ್ವರನ ಸನ್ನಿಧಿಯಲ್ಲಿ 4 ಹುಲಿಗಳನ್ನು ಹತ್ಯೆ ಮಾಡಲಾಗಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಲೈ ಮಹದೇಶ್ವರರ ವಾಹನವೆಂದು ಹುಲಿಯನ್ನು ಪೂಜಿಸುವ ಬೆಟ್ಟದ ಸನ್ನಿಧಿಯಲ್ಲೇ ತಾಯಿ ಹುಲಿ ಸೇರಿದಂತೆ ಐದು ಹುಲಿಗಳು ಸಾವನ್ನಪ್ಪಿರುವ ಸುದ್ದಿ ಅತ್ಯಂತ ಆಘಾತಕಾರಿ, ಅಮಾನವೀಯ ಹಾಗೂ ಭಕ್ತರ ಮನಸ್ಸಿಗೆ ಘಾಸಿ ತರಿಸಿರುವ ಘಟನೆಯಾಗಿದೆ. ಹುಲಿಗಳ...

Horoscope: ಈ 4 ರಾಶಿಯವರಿಗೆ ಯಾವುದೇ ಭಯ ಬೇಡ: ಹಣಕಾಸಿನ ವಿಷಯದಲ್ಲಿ ಎಚ್ಚರ!

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿ, ಜುಲೈ ತಿಂಗಳ ಮಾಸ ಭವಿಷ್ಯ ಹೇಳಿದ್ದಾರೆ. ಆಷಾಢ ಮಾಸದಲ್ಲಿ ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. ಮೇಷ : ಮೇಷ ರಾಶಿಯವರಿಗೆ ಈ ತಿಂಗಳು ನಷ್ಟದ ವಾತಾವರಣವೇ ಇರುತ್ತದೆ. ಏಕೆಂದರೆ ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ವ್ಯವಹಾರದಲ್ಲಿ...

ಲಜ್ಜೆಗೆಟ್ಟ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್

Political News: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್, ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾವೇರಿ ತಾಲ್ಲೂಕಿನ ಬೆಳವಗಿ ಗ್ರಾಮದ ಮಹಾಂತೇಶ ಬಡಿಗೇರ ಎಂಬುವರು ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಬಿಲ್‌ ಮಂಜೂರು ಮಾಡಿಸಲು ತಮ್ಮ ಪತ್ನಿಯ ಮಾಂಗಲ್ಯ ಸರವನ್ನು ಒತ್ತೆ ಇರಿಸಿರುವ ಘಟನೆ ನಡೆದಿದೆ.  ಈ ಘಟನೆಯನ್ನು ಖಂಡಿಸಿ ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಜ್ಜೆಗೆಟ್ಟ ಹಾಗೂ...

Political News: ಗುಬ್ಬಿ ಜನತೆಯ ಬಹುಕಾಲದ ಬೇಡಿಕೆ ಈಡೇರಿಕೆ: ಡಿ.ಕೆ.ಶಿವಕುಮಾರ್

Political News: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮಠದಹಳ್ಳ ಕೆರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ``ಂಡಿರುವ ಅವರು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮಠದಹಳ್ಳ ಕೆರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ...

Hubli News: ಹುಬ್ಬಳ್ಳಿ ಪ್ರತಿಷ್ಠಿತ ಮಠದ ಹೆಸರಿನಲ್ಲಿ ಹಗಲು ದರೋಡೆಗೆ ಇಳಿದ್ರಾ ಧರ್ಮದರ್ಶಿ..?

Hubli News: ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯಲ್ಲಿರುವ ಈ ಮಠ ಕೂಡ 1. ಆದರೆ ಇದೀಗ, ಈ ಮಠದ ಧರ್ಮದರ್ಶಿಗಳು ಇದರ ಹೆಸರು ಬಳಸಿಕ``ಂಡು ಹಗಲು ದರೋಡೆಗೆ ಇಳಿದ್ರಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಕಮಿಟಿ ಮನವಿ ಮೇರೆಗೆ ಈ ಮಠದ ಹೆಸರೇನು ಅಂತಾ ಇನ್ನು ರಿವೀಲ್ ಮಾಡಿಲ್ಲ. ಆದರೆ ಈ ಮಠಕ್ಕೆ ಅಸಂಖ್ಯಾತ...
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img