Movie News: ನಟಿ ಅದಿತಿ ಪ್ರಭುದೇವ ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮನೆ ಮಹಾಲಕ್ಷ್ಮೀ ಎಂದು ಟ್ಯಾಗ್ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅದಿತಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
2022ರ ನವೆಂಬರ್‌ನಲ್ಲಿ ಅದಿತಿ ಮತ್ತು ಯಶಸ್ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. 2024ರ ಜನವರಿಯಲ್ಲಿ ಅದಿತಿ ತಾಯಿಯಾಗುತ್ತಿದ್ದಾರೆಂಬ ಶುಭಸುದ್ದಿ ನೀಡಿದ್ದರು. ಕೆಲ...
Movie News: ನಟಿ ರಶ್ಮಿಕಾ ಮಂದಣ್ಣ ಬರ್ತ್‌ಡೇ ಪ್ರಯುಕ್ತ ಗರ್ಲ್‌ಫ್ರೆಂಡ್ ಮತ್ತು ಪುಷ್ಪ 2 ಸಿನಿಮಾ ತಂಡ ಪೋಸ್ಟರ್ ಬಿಡುಗಡೆ ಮಾಡಿ, ಹುಟ್ಟುಹಬ್ಬಕ್ಕೆ ವಿಶ್ ಮಾಡಿದೆ.
ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿಯಿಂದ ತಮ್ಮ ಸಿನಿಮ ಜರ್ನಿ ಶುರು ಮಾಡಿದ್ದು, ಇದೀಗ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಹಂತಕ್ಕೆ ಹೋಗಿದ್ದಾರೆ. ಆದರೆ ಕನ್ನಡದ ಬಗ್ಗೆ ಇವರಿಗೆ ಕಿಂಚಿತ್ತು...
Movie News: ಹೆಬ್ಬುಲಿ ನಟಿ ಅಮಲಾ ಪೌಲ್ ಸಂಪ್ರದಾಯದ ಪ್ರಕಾರ ಸೀಮಂತ ಮಾಡಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮಲಾ ಪೌಲ್, ಗುಜರಾತ್‌ನ ಸೂರತ್‌ನಲ್ಲಿ ತಮ್ಮ ಸೀಮಂತ ಮಾಡಿಕೊಂಡಿದ್ದಾರೆ.
ಸೀಮಂತದ ಫೋಟೋವನ್ನು ಅಮಲಾಪೌಲ್ ಶೇರ್ ಮಾಡಿಕೊಂಡಿದ್ದು, ಅಮಲಾ ಮುದ್ದುಮುದ್ದಾಗಿ ಕಾಣುತ್ತಿದ್ದಾರೆ. ಕೆಂಪು ಬಾರ್ಡರ್ ಬಿಳಿ ಸೀರೆ ಉಟ್ಟಿರುವ ಅಮಲಾ, ಗುಜರಾತಿ ಶೈಲಿಯಲ್ಲಿ ರೆಡಿಯಾಗಿದ್ದಾರೆ. ಪತಿ ಜಗತ್ ದೇಸಾಯಿ...
Movie news: 8 ವರ್ಷದ ಬಾಲಕಿಯನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಶ್ರೀನಿವಾಸ್ ಗೌಡನನ್ನು ಪೊಲೀಸರು ಬಂಧಿಸಿ, ಕೆಲ ದಿನಗಳ ಕಾಲ ಜೈಲಿನಲ್ಲಿ ಇರಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಸಿಕ್ಕಿದೆ. ಇಂದು ಅಥವಾ ನಾಳೆ ಸೋನುಗೌಡ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಮಗುವನ್ನು ದತ್ತು ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಸೋನುಗೌಡ, ಕಾನೂನು...
International Movie News: ಬಾಲಿವುಡ್‌ಗೆ ಫವಾದ್ ಖಾನ್‌ರಂಥ ನಟರು ಬಂದಿರುವುದರಿಂದ, ಬಾಲಿವುಡ್ ಖಾನ್‌ಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್‌ಗೆ ಅಭದ್ರತೆ ಕಾಡುತ್ತಿದೆ ಎಂದು ಪಾಕ್ ನಟಿ, ನಾದಿಯಾ ಖಾನ್ ತಮಾಷೆ ಮಾಡಿ, ಹೇಳಿಕೆ ಕೊಟ್ಟಿದ್ದಾರೆ.
ಈ ನಟಿ ಸನ್ನಿ ಡಿಯೋಲ್ ನಟನೆಯ ಗದರ್ 2 ಸಿನಿಮಾ ರಿಲೀಸ್ ಆದಾಗ, ಅದರಲ್ಲಿ ಪಾಕಿಸ್ತಾನದ...
Movie News: ತಮಿಳಿನ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 48 ವರ್ಷದ ಡ್ಯಾನಿಯಲ್ ಎದೆ ನೋವಿನಿಂದ ಚೆನ್ನೈ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ, ಡ್ಯಾನಿಯಲ್ ನಿಧನರಾಗಿದ್ದಾರೆ. ಇಂದು ಡ್ಯಾನಿಯಲ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಡ್ಯಾನಿಯಲ್ ಸಾವಿಗೆ ತಮಿಳು ಸೇರಿ, ಭಾರತೀಯ ಚಿಂತ್ರರಂಗ ಸಂತಾಪ ಸೂಚಿಸಿದೆ.
ಚಿತ್ತಿ ಹೆಸರಿನ ಧಾರಾವಾಹಿಯಲ್ಲಿ ಡ್ಯಾನಿಯಲ್ ಬಾಲಾಜಿ...
Movie News: ತೆಲುಗು ನಟ ನವೀನ್ ಪೋಲಿಶೆಟ್ಟಿಗೆ ಅಮೆರಿಕದಲ್ಲಿ ಅಪಘಾತವಾಗಿದ್ದು, ಕೈ ಕಾಲಿನ ಮೂಳೆ ಮುರಿತಗೊಂಡಿದೆ. ಅವರನ್ನು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಮೆರಿಕದ ಡಲ್ಲಾಸ್ ಎಂಬಲ್ಲಿ ಬೈಕ್ ಅಪಘಾತವಾಗಿದ್ದು, ಮೂಳೆ ಮುರಿತಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ನವೀನ್‌ಗೆ 8 ವಾರಗಳ ಕಾಲ ರೆಸ್ಟ್ ಮಾಡಲೇಬೇಕೆಂದು ವೈದ್ಯರು ಹೇಳಿದ್ದು, ನವೀನ್ ಬೆಡ್ ರೆಸ್ಟ್...
Movie News: ನಿರ್ದೇಶಕ: ಸಂತೋಷ್ ಆನಂದ್ ರಾಮ್
ನಿರ್ಮಾಣ : ಹೊಂಬಾಳೆ ಫಿಲಂಸ್
ತಾರಾಗಣ: ಯುವರಾಜಕುಮಾರ್, ಸಪ್ತಮಿ ಗೌಡ, ಸುಧಾರಾಣಿ, ಅಚ್ಯುತ, ಗೋಪಾಲಕೃಷ್ಣ ದೇಶಪಾಂಡೆ, ಕಿಶೋರ್, ಹಿತ ಇತರರು.
'ಒಬ್ಬನಿಗೋಸ್ಕರ ಒಂದು ಗುಂಪು. ಒಂದು ಗುಂಪಿಗೋಸ್ಕರ ಒಬ್ಬ...' ಇಷ್ಟು ಹೇಳಿದ ಮೇಲೆ ಯುವ ಒಂದು ಸ್ಟೂಡೆಂಟ್ ಗ್ಯಾಂಗ್ ವಾರ್ ಸಿನಿಮಾ ಅನ್ನೋದು ಗೊತ್ತಾಗದೇ ಇರದು. ಹೌದು ಯುವ ಒಂದು...
Movie News: ಹಲವು ದಿನಗಳಿಂದ ಟಾಕ್ಸಿಕ್ ಚಿತ್ರದಲ್ಲಿ ನಟಿ ಕರೀನಾ ಕಪೂರ್ ಯಶ್ ಜೊತೆ ನಟಿಸಲಿದ್ದಾರೆಂದು ಹೇಳಲಾಗುತ್ತಿತ್ತು. ಅಲ್ಲದೇ ಕರೀನಾ ಕೂಡ ಯಶ್ ಜೊತೆ ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಅದೇ ನನ್ನ ಜೀವಮಾನ ಸಾಧನೆ ಅಂತಲೂ ಹೇಳಿದ್ದರು. ಇದೀಗ ಯಶ್ ಮತ್ತು ಕರೀನಾ ಒಟ್ಟಿಗೆ ಸೇರಿ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಆದರೆ ಕರೀನಾ ಯಶ್...
Movie News: ತೆಲುಗು ನಟ ಅಲ್ಲು ಅರ್ಜುನ್ ಮೇಣದ ಪ್ರತಿಮೆಯನ್ನು ದುಬೈನ ಮೇಡಂ ಟುಸ್ಸಾಡ್ಸ್ ಮ್ಯೂಸಿಎಂನಲ್ಲಿ ರೆಡಿ ಮಾಡಲಾಗಿದ್ದು, ದುಬೈಗೆ ಕುಟುಂಬ ಸಮೇತರಾಗಿ ತೆರಳಿರುವ ಅಲ್ಲು ಅರ್ಜುನ್, ತಮ್ಮದೇ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ.
ಅಲಾ ವೈಕುಂಠಪುರಂಲೋದಲ್ಲಿ ಇರುವ ರೀತಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ತಯಾರಿಸಲಾಗಿದ್ದು, ಈ ಬಗ್ಗೆ ಅಲ್ಲು ಟ್ವೀಟ್ ಮಾಡಿದ್ದಾರೆ. ಇಂದು ಮೇಡಂ...
ಮದ್ರಾಸ್ ಹೈಕೋರ್ಟ್, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಗೊಳಿಸುವ ಕುರಿತು ಆಸ್ಟ್ರೇಲಿಯಾ ಮಾದರಿಯಲ್ಲಿ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು...