Health News : ಮಳೆಗಾಲ ಅಂದ್ರೆ ಅಲ್ಲಿ ಮೋಜು ಮಸ್ತಿ ಮನೋರಂಜನೆ ಇದ್ರೆ ಅದರ ಜೊತೆಗೆ ನಮ್ಮನ್ನು ಅರಸಿ ಬರುವುದೇ ಆರೋಗ್ಯದ ಸಮಸ್ಯೆ ಅದರಲ್ಲೂ ಅನೇಕ ಚರ್ಮದ ಸೋಂಕುಗಳಂತೂ ಬಿಟ್ಟೂ ಬಿಡದೆ ಕಾಡತ್ತೆ ಹಾಗಿದ್ರೆ ಮಳೆ ಜೊತೆ ಬರುವ ಸೋಂಕು ಯಾವುದು ಇದಕ್ಕೆ ಪರಿಹಾರ ಏನು ಹೇಳ್ತೀವಿ ಈ ಸ್ಟೋರಿಯಲ್ಲಿ.
ಮಳೆಗಾಲ ಎಲ್ಲರಿಗೂ ಅಚ್ಚುಮೆಚ್ಚಿನ ವಾತಾವರಣವಾದ್ರೂ...
Hubballi News : ಅವಳಿ ನಗರಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಬೃಹತ್ ಉಣಕಲ್ ಕೆರೆ ಭರ್ತಿಯಾಗಿದೆ. ಗಾಮನಹಟ್ಟಿ , ನವನಗರದಲ್ಲಿ ಸುರಿದ ಮಳೆಯಿಂದಾಗಿ ಈ ಕೆರೆ ಭರ್ತಿಯಾಗಿವೆ.
ಸುಮಾರು 200 ಎಕರೆ ವಿಸ್ತೀರ್ಣ ಹಾಗು 110 ವರ್ಷಗಳ ಇತಿಹಾಸವನ್ನು ಉಣಕಲ್ ಕೆರೆ ಒಳಗೊಂಡಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯ ಇರುವ...
Film News : ಆಕೆ ಜೊತೆಜೊತೆಯಲಿ ಸೀರಿಯಲ್ ಮೂಲಕ ಕರುನಾಡ ಮನಗೆದ್ದ ಕ್ಯೂಟ್ ನಟಿ. ಸದ್ಯ ಈ ನಟಿ ಒಂದು ಫ್ಯಾನ್ ಮಾಡಿರೋ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಮೇಘಾ ಶೆಟ್ಟಿ ಗೆ ಅದ್ಯಾರೋ ಮುತ್ತು ಕೊಟ್ಟೆ ಎಂಬುವುದಾಗಿ ಹೇಳುತ್ತಿದ್ದಾರೆ. ಹಾಗಿದ್ರೆ ಏನಿದು ಅಸಲಿ ವಿಚಾರ ಹೇಳ್ತೀವಿ ನೋಡಿ……..
ಮೇಘಾ ಶೆಟ್ಟಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ ಫಾಲೋವರ್ಸ್ ಹೊಂದಿರುವಂತ...
Kundapura News: ಕುಂದಾಪುರ: ಕೊಲ್ಲೂರು ಅರಿಸಿನಗುಂಡಿ ಜಲಪಾತ ವೀಕ್ಷಣೆ ಸಂದರ್ಭ ಭಾನುವಾರ ಕಾಲು ಜಾರಿ ಬಿದ್ದು ನೀರುಪಾಲಾದ ಯವಕ ಇನ್ನೂ ಪತ್ತೆಯಾಗಿಲ್ಲ. ಶಿಬಮೊಗ್ಗ ಜಿಲ್ಲೆ ಭದ್ರಾವತಿಯ ಶರತ್ ಕುಮಾರ್ (23) ನೀರುಪಾಲಾದ ಯುವಕ.
ಶರತ್ ಕೊಲ್ಲೂರಿಗೆ ಸ್ನೇಹಿತ ಗುರುರಾಜ್ ಜೊತೆ ಕಾರಿನಲ್ಲಿ ಬಂದಿದ್ದ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಬಂಡೆಕಲ್ಲಿನ ಮೇಲೆ ನಿಂತು ಜಲಪಾತದಿಂದ ನೀರು ಧುಮ್ಮಿಕ್ಕುವ...
Technology News : ಬೋಟ್ ಕಂಪೆನಿಯಿಂದ ಬಿಡುಗಡೆಯಾಗಿದೆ ಹೊಸ ಶೈಲಿಯ ರಿಂಗ್ ತಮ್ಮ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿರಿಸಿ ಈ ರಿಂಗ್ ನಿರ್ಮಾಣ ಮಾ ಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಿದ್ರೆ ಹೇಗಿದೆ ಇದರ ಫೀಚರ್ಸ್ ಏನೇನಿದೆ ಇದರ ಹೆಲ್ತ್ ಟ್ರಿಕ್ಸ್ ಹೇಳ್ತೀ ವಿ ಈ ಸ್ಟೋರಿಯಲ್ಲಿ……..
ದೇಶದಲ್ಲಿ ಹೆಸರುವಾಸಿಯಾಗಿರುವ ಬೋಟ್ ಕಂಪೆನಿ ಇದೀಗ ಮ್ಯೂಸಿಕ್ ಮನೋರಂಜನೆ...
Subhramanya News : ಸುಬ್ರಹ್ಮಣ್ಯ ಪರಿಸರ ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯು ಶನಿವಾರ ದಿಂದ ಆದಿತ್ಯವಾರ ಬೆಳಗ್ಗೆ ತನಕ ಸುರಿದ ಬಾರೀ ಮಳೆಯ ಕಾರಣದಿಂದ ಕುಮಾರಧಾರ ನದಿಯು ಪ್ರವಾಹದಿಂದ ತುಂಬಿ ಹರಿಯುತ್ತಿದೆ.
ಇದರಿಂದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.ಲಗೇಜ್ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲವೂ ಮುಳುಗಡೆಯಾಗಿದೆ.
ಕುಮಾರಧಾರದ ಉಪನದಿ ದರ್ಪಣತೀರ್ಥವು ತುಂಬಿ ಹರಿದು ಮಂಜೇಶ್ವರ- ಸುಬ್ರಹ್ಮಣ್ಯ...
Manglore News : ಇಂಗ್ಲೇಂಡಿನಲ್ಲಿ ಮಂಗಳೂರು ಮೂಲದ ಯುವತಿಗೆ ಕಾನೂನಿನಲ್ಲಿ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ ಎಂಬುವುದಾಗಿ ಮಾಹಿತಿ ಲಭ್ಯವಾಗಿದೆ.
ಇಂಗ್ಲೆಂಡ್ ನ ಲ್ಯಾಂಕಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಮಂಗಳೂರು ಮೂಲದ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರಿಗೆ ಕಾನೂನಿನಲ್ಲಿ ಪಿ ಹೆಚ್ ಡಿ ಪದವಿ ಪ್ರದಾನ ಮಾಡಲಾಯಿತು.
ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಯೂ, ಇಂಗ್ಲೆಂಡ್...
Technology News : ಕಣ್ಣು ಕುಕ್ಕುವಂತ ನೀಲ ಪಕ್ಷಿಗಳು, ಸುಮಧುರವಾಗಿ ಕಂಗೊಳಿಸುವ ಆ ಮುದ್ದಾದ ಹಕ್ಕಿಗಳು ಆದರೆ ಅದಕ್ಕೆ ವಿದಾಯ ಹೇಳುತ್ತಿದೆ ಆ ಕಂಪೆನಿ ಹಾಗಿದ್ರೆ ಈ ಇದ್ದಕ್ಕಿದ್ದಂತೆ ಈ ನಿರ್ಧಾರ ಯಾಕೆ ಯಾವುದು ಆ ಪಕ್ಷಿ ಹೇಳ್ತೀವಿ ಈ ಸ್ಟೋರಿಯಲ್ಲಿ….
ಭಾನುವಾರದದಂದು ಮೈಕ್ರೋ-ಬ್ಲಾಗಿಂಗ್ ಅಪ್ಲಿಕೇಶನ್ನಲ್ಲಿ ಟ್ವಿಟರ್ ಲೋಗೋವನ್ನುಬದಲಾಯಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಎಲಾನ್ ಮಸ್ಕ್ ಹೀಗೆ ಟ್ವೀಟ್...
ತಿರುಪತಿ: ತಿಮ್ಮಪ್ಪನ ದರ್ಶನಕ್ಕೆ ಮೂರು ತಿಂಗಳ ಟಿಕೆಟ್ ದರ್ಶನ ಮಾಡಲಾಗಿದೆ.ಇಂದು ಬೆಳಿಗ್ಗೆಯಿಂದ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಿದೆ.ಮೊದಲಿಗೆ ಅಕ್ಟೋಬರ್ ತಿಂಗಳ ಶ್ರೀವಾರು ದರ್ಶನಕ್ಕೆ ಟಿಟಿಡಿ ವೆಬ್ ಸೈಟ್ ನಲ್ಲಿ ಟಿಕೆಟ್ ಲಭ್ಯವಿರುತ್ತದೆ.ಇದೇ ವೇಳೆ ಅಂಗರಕ್ಷಣೆ ಪ್ರದಕ್ಷಣೆ ಟೋಕನ್ ಗಳ ಜೊತೆಗೆ ಶ್ರೀ ವಾಣಿ ಟ್ರಸ್ಟ್ ಟೋಕನ್ ಗಳನ್ನು ಬಿಡುಗಡೆ ಮಾಡಲಿದೆ.
ಇದರಲ್ಲಿ ಅಕ್ಟೋಬರ್ ತಿಂಗಳಲ್ಲಿ...
Technology News :ಸಿಮ್ ಕಾರ್ಡ್ ನಾವು ಬಳಸೊ ನಿತ್ಯ ಉಪಯೋಗಿಯಲ್ಲಿ ಇದೂ ಒಂದು ಆದ್ರೆ ಇದೆ ಸಿಮ್ ನಲ್ಲಿರೋ ಆ ಒಂದು ವಿಶೇಷತೆ ಬಗ್ಗೆ ಇಂದಿಗೂ ಕುತೂಹಲವೊಂದಿದೆ. ಸಿಮ್ ಕಾರ್ಡ್ ಒಂದು ಮೂಲೆಯಲ್ಲಿ ಕಟ್ ಆಗಿರುತ್ತೆ ಆದ್ರೆ ಇದು ಯಾಕೆ ಅನ್ನೋದು ಇನ್ನೂ ಅನೇಕರಿಗೆ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ. ಹಾಗಿದ್ರೆ ಸಿಮ್ ಯಾಕೆ ಒಂದು...