Political News : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸದನ ಕಲಾಪ ಇಂದು ಅಂದರೆ ಜುಲೈ 21 ರಂದು ಮುಕ್ತಾಯಗೊಂಡಿದೆ. ಹಾಗು ಅಧಿವೇಶನವನ್ನು ಆಗಸ್ಟ್ ತಿಂಗಳಿಗೆ ಮುಂದೂಡಲಾಗಿದೆ. ಇದೇ ವೇಳೆ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ವಿಧಾನಸಭೆ ಅಧಿವೇಶನ ನಡೆದಿದೆ.
ಸರ್ಕಾರದ ದೋಷಗಳು ಮತ್ತು ಲೋಪಗಳನ್ನು ಎತ್ತಿ ತೋರಿಸುವುದು ವಿಪಕ್ಷ ನಾಯಕನ ಕೆಲಸ....
Political News : ಕಾಂಗ್ರೆಸ್ ಹಾಗು ಬಿಜೆಪಿ ಟ್ವಿಟ್ ಕದನ ಮತ್ತೆ ಶುರುವಾಗಿದೆ. ಇತ್ತ ಸದನ ಕಲಾಪ ಮುಕ್ತಾಯವಾಗುತ್ತಿದ್ದಂತೆ ಟ್ವಿಟ್ ಮೂಲಕವೇ ಕಾಂಗ್ರೆಸ್ ಬಿಜೆಪಿಗೆ ಕುಟುಕಿದೆ.
ಬಿಜೆಪಿ ನಾಯಕರ ಅಮಾನತು ವಿಚಾರದಲ್ಲಿಯೂ ಬಿಜೆಪಿ ಜೊತೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೈಜೋಡಿಸಿರುವುದು ಗೊತ್ತಿರೋ ವಿಚಾರ. ಈ ವಿಚಾರವಾಗಿಯೇ ಕಾಂಗ್ರೆಸ್ ಬಿಜೆಪಿ ಹಾಗು ಜಡಿಎಸ್ ನ್ನು ಟ್ವಿಟ್ ಮೂಲಕವೇ...
Hassan News : ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಇನ್ನೋವಾ ಕಾರು ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಾಸನ ತಾಲೂಕು ಕುಪ್ಪಳಿ ಗ್ರಾಮದ ಚೇತನ್, ಗುಡೇನಹಳ್ಳಿಯ ಅಶೋಕ್, ತಟ್ಟೆಕೆರೆಯ ಪುರುಷೋತ್ತಮ, ಆಲೂರು ತಾಲೂಕಿನ ಚಿಗಳೂರಿನ ದಿನೇಶ್ ಮೃತರು. ಮಂಗಳೂರು ಕಡೆಗೆ...
Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಕ್ಕಕಿರುಗಂಬಿ ಗ್ರಾಮದಲ್ಲಿಹೀಗೊಂದು ವಿಶೇಷ ಮದುವೆಯಾಗಿದೆ. ಇಟಪನಹಳ್ಳಿ ಗ್ರಾಮದ ಯುವತಿಯೊಂದಿಗೆ ಅದೇ ತಾಲೂಕಿನ ಹುಡುಗನಿಗೆ ಲವ್ ಆಗಿದೆ. ಅವನದ್ದು ಪ್ರೇಮವಲ್ಲ ಬರೀ ಕಾಮ ಅಂತ ಯುವತಿಗೆ ತಾನು ಗರ್ಭಿಣಿಯಾದ ಬಳಿಕ ಅರಿವಾಗಿದೆ.
ಮದುವೆಯಿಂದ ತಪ್ಪಿಸಿಕೊಳ್ಳಲು ಆತ ತುಂಬಾನೆ ಪ್ರಯತ್ನ ಪಟ್ಟಿದ್ದ.ಆದರೆ ಹಳ್ಳಿಯ ಜನರೆಲ್ಲ ಇದಕ್ಕೆ ಅವಕಾಶ ನೀಡಲಿಲ್ಲ. ಆತನನ್ನು ಆ ಹುಡುಗಿಯೊಂದಿಗೆ...
Karkala News : ನಂದಳಿಕೆ ಗ್ರಾ.ಪಂ ವ್ಯಾಪ್ತಿಯಿಂದ ಗೋಳಿಕಟ್ಟೆ ಪಡುಬೆಟ್ಟು ರಸ್ತೆಯು ಸಂಪೂರ್ಣ ಕಾಂಕ್ರೀಟ್ ರಸ್ತೆಯ ನಿರ್ಮಾಣವಾಗಿದ್ದು ಕೆಲವೊಂದು ಭಾಗದಲ್ಲಿ ಇನ್ನೂ ಕೂಡ ಅಲ್ಲಲ್ಲಿ ರಸ್ತೆಯ ಕಾಮಗಾರಿ ಬಾಕಿ ಉಳಿದಿದ್ದು ಗುತ್ತಿಗೆದಾರ ವಿರುದ್ದ ಗ್ರಾಮಸ್ಥರು ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಬೋರ್ಡು ಶಾಲೆಯಿಂದ ಆರಂಭಗೊಂಡ ಕಾಮಗಾರಿಯೂ ಪೂರ್ಣಗೊಳ್ಳುವ ಮೊದಲೇ ರಸ್ತೆಯಲ್ಲಿ ಬಿರುಕು ಮತ್ತೆ ಗುತ್ತಿಗೆದಾರ ಸರಿಪಡಿಸಿದ...
Film News : ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇಂದು (ಜುಲೈ 21) ರಾಜ್ಯಾದ್ಯಂತ ರಿಲೀಸ್ ಆಗಿದೆ. ಯೂತ್ ಕಾಮಿಡಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ. ಹೊಸಬರ ಸಿನಿಮಾವೊಂದಕ್ಕೆ ಒಂದೊಳ್ಳೆ ಪ್ರಚಾರ ಸಿಕ್ಕಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅನ್ನೋದು ಗೊತ್ತಿರೋ ವಿಚಾರ ಚಿತ್ರತಂಡ...
Special News :ಪರಮಶ್ರೇಷ್ಠ ಸತಾನತನ ಧರ್ಮದ ಆಚಾರ ವಿಚಾರಗಳು ಒಂದು ವಿಶೇಷವಾದ ಸ್ಥಾನಮಾನ ವನ್ನು ಪಡೆದಿದೆ. ಸಾಮಾನ್ಯವಾಗಿ ಹಿಂದೂ ಸಂಸ್ಕೃತಿಯಲ್ಲಿಹೆಂಡತಿ ತನ್ನ ಗಂಡನ ಹೆಸರು ಹೇಳುವುದಿಲ್ಲ ಹೇಳಬಾರದು ಅನ್ನೋದು ಸಂಪ್ರದಾಯ ಬದಲಾಗಿ ರೀ ಎಂದು ಕರೆಯೋದೆ ಹೆಚ್ಚು ಆದ್ರೆ ಈ ರೀ ಪದದ ಹಿಂದೆ ಒಂದು ನಂಬಿಕೆ ಇದೆ . ಹಾಗಿದ್ರೆ ಏನು ಆ...
Health Tips : ಮಳೆ ಮತ್ತು ಟೀ ಗೆ ಅದೇನೋ ಅವಿನಾಭಾವ ಸಂಬಂಧ ಮಳೆ ಬಂದ ತಕ್ಷಣ ಬಿಸಿ ಬಿಸಿ ಟೀ ಕುಡಿಬೇಕು ಅನ್ಸುತ್ತೆ , ಮಳೆಯಲ್ಲಿ ಒದ್ದೆಯಾದ ಟೈಂನಲ್ಲಿ ಬಿಸಿ ಟೀ ಕುಡಿಯೋ ಅಭ್ಯಾಸ ಕೆಲವರಿಗೆ ಹೆಚ್ಚಾಗಿ ಇರುತ್ತೆ ಆದ್ರೆ ನಿಮಗೇನಾದ್ರು ಈ ಅಭ್ಯಾಸ ಇದ್ರೆ ತಕ್ಷಣ ಬಿಟ್ಟು ಬಿಡಿ. ಯಾಕೆ ಗೊತ್ತಾ...
Political News : ವಿಪಕ್ಷನಾಯಕರು ಬಾವಿಗಿಳಿದು ಡೆಪ್ಯುಟಿ ಸ್ಪೀಕರ್ ಮೇಲೆ ಬಿಲ್ ಹರಿದು ಹಾಕಿರುವುದರ ಪರಿಣಾಮ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿತ್ತು. ಆದರೆ ಬಿಜೆಪಿ ಶಾಸಕರೆಲ್ಲಾ ಸೇರಿ ವಿಧಾನ ಸೌಧ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಕಿಡಿ ಕಾರಿದ್ದಾರೆ.
ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ...
Film News : ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ ಆ ಬಿಗ್ ಸ್ಟಾರ್ . ಸದ್ಯ ಗಲ್ಲಾಪೆಟ್ಟಿಗೆ ಯಲ್ಲಿ ಹರಿದಾಡ್ತಿರೋ ಹಾಟ್ ಸುದ್ದಿ ಇದು. ಅವರ ಕುಟುಂಬಕ್ಕೇನು ರಾಜಕೀಯ ಹೊಸದಲ್ಲ ಆದ್ರೂ ಬಿಗ್ ಕುಟುಂಬದ ಕುಡಿಯೊಂದು ರಾಜಕೀಯಕ್ಕೆ ಎಂಟ್ರಿ ಆಗೋ ಸುದ್ದಿ ಕೇಳಿ ಬರ್ತಿದೆ.
ಬಾಲಿವುಡ್ ನ ಬಿಗ್ ಬೀ ಕುಟುಂಬವದು…ಈ ಕುಟುಂಬಕ್ಕೆ ರಾಜಕೀಯವೇನು ಹೊಸದಲ್ಲಆದ್ರೂ ಈಗ...