ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ವೀಕೆಂಡ್ ಕರ್ಪ್ಯೂ ( Weekend Curfew ), ನೈಟ್ ಕರ್ಪ್ಯೂವನ್ನು ( Night Curfew ) ಲೆಕ್ಕಿಸದೇ ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ನಡೆಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಹೆಚ್ಚಾದ್ರೆ..ಮತ್ತೆ ಕಂಪ್ಲೀಟ್ ಲಾಕ್ ಡೌನ್ ( Lockdown ) ಮಾಡಲಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆಯಾಗಲಿದೆ ಎಂಬುದಾಗಿ ಗೃಹ...
ನಿನ್ನೆ ತೆಲಂಗಾಣದ ಊರೊಂದರ ಬೀದಿ ಬದಿಯಲ್ಲಿರುವ ಕಾಳಿ ಮಾತೆಯ ಮೂರ್ತಿಯ ಬಳಿ, ಓರ್ವ ವ್ಯಕ್ತಿಯ ರುಂಡ ಪತ್ತೆಯಾಗಿದೆ. ಈ ಭೀಕರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ಯಾರ ತಲೆ ಬುರುಡೆಯಾಗಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕೃತ್ಯವನ್ನು ಎಸಗಿದವರು ಯಾರು ಎಂದು ಕಂಡು ಹಿಡಿಯಲು ಪೊಲೀಸರು...
ದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ(corona) ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ(Night curfew) ಜೊತೆ ವೀಕೆಂಡ್ ಕರ್ಫ್ಯೂ(Weekend curfew) ಜಾರಿ ತರಲಾಗಿದೆ. ಅದರ ನಡುವೆಯೂ ಸಹ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆದ್ದರಿಂದ ದೆಹಲಿ (Delhi)ಯಲ್ಲಿ ಅಘೋಷಿತ ಬಂದ್ ಘೋಷಿಸಿದ್ದು, ತುರ್ತು ಸೇವೆಗಳಿಗೆ ಮಾತ್ರ(For emergency...
ವಿಜಯಪುರ : ವಿಜಯಪುರ ಜ್ಞಾನಯೋಗಾಶ್ರಮದ (jnanayogashrama) ಸಿದ್ದೇಶ್ವರ (siddeshwara swamiji) ಸ್ವಾಮೀಜಿ ಅವರು ತಾಲ್ಲೂಕಿನ ಬಸವನಾಳಗಡ್ಡೆಯಲ್ಲಿರುವ ಮಗದಮ್ ತೋಟದ ಮನೆಯ ಸ್ನಾನ ಗೃಹದಲ್ಲಿ ಸೋಮವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಅವರಿಗೆ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ರಾಜ್ಯ ಮಹಾರಾಷ್ಟ್ರದ ಕನ್ಹೇರಿ ಮಠದ (maharashtra kaneri math) ಆಸ್ಪತ್ರೆಗೆ...
ವೈದ್ಯ ಲೋಕದಲ್ಲಿ ಒಂದಿಲ್ಲೊoದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ, ಎಲ್ಲರೂ ಬೆರಗಾಗುವಂತಹ ಆವಿಷ್ಕಾರ ಅಮೆರಿಕಾ ವೈದ್ಯಲೋಕದಲ್ಲಿ ನಡೆದಿದೆ. ಈ ಸರ್ಜರಿಗೆ ಒಳಗಾದವರು ಡೇವಿಡ್ ಬೆನೆಟ್ ಇವರು ಮೇರಿಲ್ಯಾಂಡ್ ನಿವಾಸಿಯಾಗಿದ್ದಾರೆ. ಇವರಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಯು ಎಸ್ ವೈದ್ಯರು ಕಸಿ ಮಾಡಿದ್ದಾರೆ.
ಸರ್ಜರಿ ಬಳಿಕ ಮಾತನಾಡಿರುವ ಅವರು ಇದು ಮಾಡು ಇಲ್ಲವೇ ಮಡಿ ಎಂಬoಥ ಸರ್ಜರಿಯಾಗಿತ್ತು. ನನಗೆ...
ದೆಹಲಿ : ಇನ್ನೂ ದೇಶದಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1.68.063 ಕೊರೊನಾ ಕೇಸ್ ಪತ್ತೆಯಾಗಿದ್ದು, 277 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 8,21,446 ಸಕ್ರಿಯ ಪ್ರಕರಣಗಳು ಇವೆ. ಇವರೆಗೆ ದೇಶದಲ್ಲಿ 152 ಕೋಟಿ ಲಸಿಕೆ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ...
ಹಲವು ದಾನಗಳಲ್ಲಿ ಶ್ರೇಷ್ಠದಾನ ಅಂದ್ರೆ ರಕ್ತದಾನ. ಯಾಕಂದ್ರೆ ರಕ್ತದಾನದಿಂದ ಜೀವ ಉಳಿಯತ್ತೆ. ಹಾಗಾಗಿ ರಕ್ತದಾನ ಕೂಡ ಶ್ರೇಷ್ಠವೇ. ಆದ್ರೆ ಎಲ್ಲರೂ ಎಲ್ಲರಿಗೂ ರಕ್ತ ಕೊಡಲಾಗುವುದಿಲ್ಲ. ಅದಕ್ಕೆ ಇಂತಿಷ್ಟು ತೂಕ ಹೊಂದಿರಬೇಕು. ಆರೋಗ್ಯ ಸಮಸ್ಯೆ ಎಲ್ಲ ಇರಕೂಡದು ಎಂಬ ನಿಯಮವಿದೆ. ಹಾಗಾಗಿ ಮೊದಲು ಕೊಂಚ ನಿಮ್ಮ ಬ್ಲಡ್ ತೆಗೆಯುತ್ತಾರೆ. ನಿಮ್ಮ ಆರೋಗ್ಯ ಪರೀಕ್ಷಿಸಲಾಗತ್ತೆ. ಆಗ ನಿಮಗೆ...
ಚಿಕ್ಕಬಳ್ಳಾಪುರ : ರಾಜ್ಯಾದ್ಯಂತ ಕೋರೊನಾ ತೀವ್ರಗತಿಯಲ್ಲಿ ಏರುವ ಆತಂಕ ಸೃಷ್ಟಿಸಿದ್ದರೂ, ಇತ್ತ ರಾಜಕೀಯ ಪಕ್ಕಗಳು ಕೋವಿಡ್ ಪರಿಸ್ಥತಿಯಲ್ಲಿ ಅತಿರೇಕಕ್ಕೆ ಬಿದ್ದಂತೆ ಅನೇಕ ಸಭೆಗಳು ಮಾಡುತ್ತಿದ್ದರೆ. ಒಂದೆಡೆ ಹೆಚ್ಚಿತ್ತಿರುವ ಕೊರೊನಾ ಪ್ರಕರಣಗಳ ನಡುವೇ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದರೆ. ಇನ್ನೊಂದೆಡೆ ಆಡಳಿತ ಪಕ್ಷವಾದ ಬಿಜೆಪಿ ರಾಜ್ಯಕಾರ್ಯಕಾರಣಿ ಸಭೆ ನಡೆಸಲು ಮುಂದಾಗಿದೆ.
ಆರೋಗ್ಯ ಸಚಿವ ಡಾ.ಕೆ.ಸುಧುಕಾರ್ ಅವರ ತವರು...
ಬೆಂಗಳೂರ : ರಾಜ್ಯದ ಮುಖ್ಯಮಂತ್ರಿ ಆದಂತಹ ಬಸವರಾಜ ಬೊಮ್ಮಾಯಿ(Basavaraja Bommai) ಗೆ ಕೊರೋನಾ ಪಾಸಿಟಿವ್(Corona Positive) ಬಂದಿರುವುದಾಗಿ ಸಿಎಂ ಬೊಮ್ಮಾಯಿ ಅವರು ತಮ್ಮ ಟ್ವಿಟ್ಟರ್ ಖಾತೆ(Twitter account)ಯಲ್ಲಿ ಮಾಹಿತಿಯನ್ನು ಹಚ್ಚಿಕೊಂಡಿದ್ದಾರೆ. ಇಂದು ಬೊಮ್ಮಾಯಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ(Senior Literature Chandrasekhar Patil) ಅವರ ಅಂತ್ಯಕ್ರಿಯೆಯಲ್ಲಿ ಸಹ ಭಾಗಿಯಾಗಿದ್ದರು,...
ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿದ್ದು, ಕೋವಿಡ್-19 ಸೋಂಕಿನ ಹಾವಳಿಗೆ 2 ರಾಷ್ಟ್ರೀಕೃತ ಬ್ಯಾಂಕ್ಗಳನ್ನೇ ಬಂದ್ ಮಾಡಲಾಗಿದೆ. ಕಲಬುರಗಿಯ ಶಹಬಾದ್ ಪಟ್ಟಣದ ಎರಡು ಬ್ಯಾಂಕ್ ಸಿಬ್ಬಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮತ್ತು ಕೆನರಾ ಬ್ಯಾಂಕ್ (old syndicate) ಶಾಖೆಗಳನ್ನು ಮುಚ್ಚಲಾಗಿದೆ.
ಬ್ಯಾಂಕ್ ಸಿಬ್ಬಂದಿಗೆ ಕೊರೊನಾ...
Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...