Saturday, October 17, 2026

karnataka news

ನಿಖಿಲ್ ಏನಯ್ಯಾ ಮಾಡಿದ್ಯಾ ನೀನು? Mohammed Haris Nalapad Exclusive Interview

Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು ನಿಖಿಲ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ನಿಖಿಲ್ ಕುಮಾರ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಗಾಗ ರಾಜಕೀಯ ವಿಚಾರವಾಗಿ ವಾಗ್ದಾಳಿ ನಡೆಸುತ್ತಾರೆ. ಮತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ವಿಚಾರವಾಗಿ ನಲಪಾಡ್ ಅವರು ನಿಖಿಲ್ ವಿರುದ್ಧ ಕಿಡಿಕಾರಿದ್ದು, ನಿಖಿಲ್ ಏನಯ್ಯಾ ಮಾಡಿದ್ಯಾ ನೀನು ಡಿ.ಕೆ.ಶಿವಕುಮಾರ್...

ಕುಮಾರಸ್ವಾಮಿ- ನಿಖಿಲ್ ಕುಮಾರ್ ವಿರುದ್ಧ ಕಿಡಿಕಾರಿದ ನಲಪಾಡ್ ಹ್ಯಾರಿಸ್: Mohammed Nalapad Exclusive Interview

Special Podcast: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಸಾಹೇಬ್ರು ಒಕ್ಕಲಿಗರ ನಾಯಕ ಆಗಬಾರದು ಎಂಬುದು ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಅದಕ್ಕಾಗಿ ಅವರು ಅಡ್ಡಗಾಲಾಗಿದ್ದರೂ, ಆದರೂ ಶಿವಕುಮಾರ್ ಅವರು ಈಗ ಒಕ್ಕಲಿಗ ನಾಯಕರಾಗಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ನಲಪಾಡ್...

Hubli News: ಸಿಎಂ ಪ್ರತಿಭಟನೆ, ಎಸ್‌ಐಆರ್, ಕಬ್ಬು ಹೋರಾಟದ ಬಗ್ಗೆ ಜೋಶಿ ವಾಗ್ದಾಳಿ

Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ ಸಿಎಂ ಡಿ.ಕೆ. ಶಿವಕುಮಾರ್ ಪ್ರತಿಭಟನೆ, ಎಸ್‌ಐಆರ್, ಕಬ್ಬು ಬೆಳೆಗಾರರ ಹೋರಾಟ ಹಾಗೂ ರಾಜ್ಯದ ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಆಯೋಗದ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಭಟನೆ ನಡೆಸಿರುವುದನ್ನು ಪ್ರಲ್ಹಾದ್ ಜೋಶಿ...

Political News: ಪ್ರದೀಪ್ ಈಶ್ವರ್ ವರ್ಸಸ್ ಸುಧಾಕರ್: ಅಂದು ರಾಜಕೀಯ ಗುರು, ಇಂದು ಬದ್ಧ ವಿರೋಧಿ..?

Political News: ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಪೋಟವಾಗಿದ್ದು ಡಾ.ಎಂ.ಸಿ.ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವಿನ ಜಟಾಪಟಿ ಜೋರಾಗಿದೆ. ನನ್ನ ರಾಜಕೀಯ ಗುರು ಡಾ.ಸುಧಾಕರ್. ನನಗೆ ಟಿಕೇಟ್ ಸಿಗಲು ಅವರೇ ಕಾರಣ ಎನ್ನುತ್ತಿದ್ದ ಶಾಸಕ ಪ್ರದೀಪ್ ಈಶ್ವರ್ ಈಗ ಸುಧಾಕರ ಅವರ ವಿರುದ್ಧವೇ ಕಿಡಿಕಾರಿದ್ದಾರೆ. ಇಬ್ಬರು ಹಾಲಿ ಶಾಸಕರ ನಡುವಿನ ಈ ಸಂಘರ್ಷ ಜಿಲ್ಲಾ ಕಾಂಗ್ರೆಸ್‌ನಲ್ಲಿ...

‘ಇಷ್ಟು ದಿನ ಡಿಲೆವರಿ ಬಾಯ್ ಹೆಸರು ನೋಡಿ ಜನ ಕ್ಯಾನ್ಸಲ್ ಮಾಡ್ತಿದ್ರು. ಈಗ ಪೈಲಟ್ ಹೆಸರು ನೋಡಿ ಫ್ಲೈಟ್ ಕ್ಯಾನ್ಸಲ್ ಮಾಡ್ತಾರೆ’

National News: ಓಮನ್ ವಿಮಾನದಲ್ಲಿ ಭಯೋತ್ಪಾದಕರ ಜತೆ ಸೇರಿ ಪೈಲಟ್ ವಿಮಾನ ಹೈಜಾಕ್‌ಗೆ ಪ್ಲಾನ್ ಮಾಡಿದ್ದು, ಭಾರತದ ಪೈಲಟ್ ಆಗಿದ್ದ ಸ್ಮಿತ್ ಮಚ್ಚಾರ್ ಅವರೆಲ್ಲರನ್ನೂ ಎದುರುಸಿ, 180 ಜನರ ಜೀವ ಉಳಿಸಿದ್ದಾರೆ. ತನಿಖೆಯಲ್ಲಿ ತಿಳಿದಿದ್ದೇನೆಂದರೆ, ಕೋ ಪೈಲಟ್ ಮುಸ್ಲಿಂ ಆಗಿದ್ದು, ಆತ ಭಯೋತ್ಪಾದನೆಗೆ ಸಾಥ್ ನೀಡಿದ್ದ. ಈ ಸಂಗತಿ ಎಲ್ಲೆಡೆ ಪ್ರಚಾರವಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ 1...

ನಾನು ನಿಮಗೆ ಒಂದು ಕಥೆ ಹೇಳ್ತೀನಿ!: Mohammed Haris Nalapad Exclusive Interview

Special Interview: ಕಾಂಗ್ರೆಸ್ ಯುವ ನಾಯಕರಾದ ನಲಪಾಡ್ ಹ್ಯಾರಿಸ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಡಿಕೆಶಿಯವರ ವಿಷನ್ ಬಗ್ಗೆ ಮಾತನಾಡಿದ್ದಾರೆ. 2023ರಲ್ಲಿ ನಲಪಾಡ್, ಇಂದಿನ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕೆಲ ಕಾಂಗ್ರೆಸ್ ಕಾರ್ಯಕರ್ತರು ಸೇರಿ ದುಬೈ ಹೋಗಿದ್ದರು. ಆಗ ಡಿಕೆಶಿಯವರು 1 ಸ್ಥಳದಲ್ಲಿ ನಿಂತು ದುಬೈಯನ್ನು ಗಮನಿಸುತ್ತದ್ದರು. ಆಗ ನಲಪಾಡ್ ಸರ್ ಏನು ನೋಡುತ್ತಿದ್ದೀರಾ ಅಂತಾ ಕೇಳಿದ್ರಂತೆ....

Chanakya Neeti: ಚಾಣಕ್ಯರ ಪ್ರಕಾರ ನಾವು ಯಾರಿಗೆ ಸಲಹೆ ನೀಡಬಾರದು?

Chanakya Neeti: ಸಲಹೆ ಅನ್ನೋದು ಜೀವನವನ್ನು ಬದಲಾಯಿಸುವ ವಿಷಯ. ಬುದ್ಧಿವಂತರು, ಹಿರಿಯರು, ಅನುಭವಿಗಳು ನೀಡುವ ಸಲಹೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕ``ಂಡರೆ, ನಮ್ಮ ಜೀವನ ಅದ್ಭುತವಾಗಿರುತ್ತದೆ. ಹಾಗಂತ ನಿಮಗೆ ಯಾರಿಗಾದರೂ ಸಲಹೆ ನೀಡುವ ಮನಸ್ಸಾದಲ್ಲಿ, ಕೆಲವರಿಗಂತೂ ಎಂದಿಗೂ ಸಲಹೆ ನೀಡುವ ಯೋಚನೆಯೂ ಮಾಡಬೇಡಿ. ಹಾಗಾದ್ರೆ ನಾವು ಎಂಥವರಿಗೆ ಮತ್ತು ಯಾಕೆ ಸಲಹೆ ನೀಡಬಾರದು ಎಂದು...

ಡಿಕೆಶಿ ಒಂದು ಯುವಕನ ಹೆಸರು ಹೇಳಿದ್ರೆ ಅದು ನಲಪಾಡ್ ನಲಪಾಡ್: Mohammed Haris Nalapad Interview

Special Interview: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಡಿಕೆಶಿಯವರು ಬರೀ ನನ್ನನ್ನು ಬೆಳೆಸಿಲ್ಲ. ಅವರು ನನ್ನಂಥ ಎಷ್ಟೋ ಯುವಕರನ್ನು ಬೆಳೆಸಿದ್ದಾರೆ. ಅಂಥವರಲ್ಲಿ ಹಲವರು ಇಂದು ಶಾಸಕರೂ ಆಗಿದ್ದಾರೆ. ಡಿಕೆಶಿಯವರ ಮಾರ್ಗದರ್ಶನದಿಂದ ಹಲವು ಯುವಕರು ರಾಜಕೀಯದಲ್ಲಿ ಯಶಸ್ವಿಯಾಗಿದ್ದಾರೆಂದು ನಲಪಾಡ್ ಹೇಳಿದ್ದಾರೆ. ನಾನು ಓರ್ವ ಸಾಮಾನ್ಯ ಕಾರ್ಯಕರ್ತ....

ನಿಮ್ಮ ಮನೆಯ ವಿಚಾರವನ್ನು ಎಂದಿಗೂ ಯಾರ ಜತೆಯೂ ಶೇರ್ ಮಾಡಬೇಡಿ ಅಂತಾರೆ ಚಾಣಕ್ಯರು.. ಯಾಕೆ..?

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ನಾವು ನಮ್ಮ ಮನೆಯಲ್ಲಿ ನಡೆಯುವ ಕಲಹ, ಮಾತುಕತೆ ಎಲ್ಲವನ್ನೂ ನಾವು ಇತರರಿಗೆ ಹೇಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಹಾಗಾದ್ರೆ ಯಾಕೆ ನಾವು ನಮ್ಮ ಮನೆಯ ಗುಟ್ಟು ರಟ್ಟು ಮಾಡಬಾರದು ಎಂದು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ. ನಿಮ್ಮ ಬಗ್ಗೆ...

ಡೈಲಿ ನನ್ನ ಮನೆ ಆಚೆ ಇಡೀ ರಾಜ್ಯದ ಯುವಕರು ಬಂದು ನಿಂತಿರುತ್ತಾರೆ: Mohammed Haris Nalapad Interview

Special Interview: ಯೂತ್ ಕಾಂಗ್ರೆಸ್ ಅಧ್ಯಕ್ಷ ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕೆಲಸದ ಬಗ್ಗೆ ವಿವರಿಸಿದ್ದಾರೆ. ದೇವರ ದಯೆಯಿಂದ ನಾನು ಪೋಸಿಷನ್‌ನಲ್ಲಿ ಇಲ್ಲದಿದ್ದರೂ ಪ್ರತಿದಿನ ನಮ್ಮ ಮನೆಯ ಮುಂದೆ ದಿನಬೆಳಗಾದರೆ ರಾಜ್ಯದ ಹಲವು ಯುವಕರು ಬಂದು ನಿಂತಿರ್ತಾರೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಹೀಗೆ ಅನೇಕ ಕಡೆಯಿಂದ ಯುವಕರು ಪ್ರತಿದಿನ ನಮ್ಮ...
- Advertisement -spot_img

Latest News

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್...
- Advertisement -spot_img