Saturday, October 17, 2026

karnataka news

Political News: ಸಿಎಂ ಕುರ್ಚಿಯಿಂದ ಕೆಳಗಿಳಿದ ಬಳಿಕ ಪ್ರಪ್ರಥಮ ಬಾರಿಗೆ ವರುಣಾಗೆ ಸಿದ್ದರಾಮಯ್ಯ ಭೇಟಿ

Political News: ಸಿಎಂ ಪದವಿಯಿಂದ ಇಳಿದ ಬಳಿಕ ಪ್ರಪ್ರಥಮ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರ ವರುಣಾಗೆ ಹೋಗಿದ್ದರು. ವರುಣಾ ಕ್ಷೇತ್ರದ ದಾಸನೂರು ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ, ಜನರನ್ನು ಉದ್ಧೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ವರುಣಾ ಕ್ಷೇತ್ರದ ಜನತೆ ನನ್ನ ಮೇಲೆ...

Dharwad News: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಿಂದ ನಾಮಪತ್ರ

Dharwad News: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ...

Hubli News: ಬೇಲ್ ಚಿತ್ರದ ಪ್ರಮೋಷನ್‌ಗಾಗಿ ಹುಬ್ಬಳ್ಳಿಗೆ ನಟ ಶಿವಣ್ಣ ಆ್ಯಂಡ್ ಟೀಂ ಭೇಟಿ

Hubli News: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಭೇಟಿ. ತಮ್ಮ ಅಭಿನಯದ ಬೇಲ್ ಚಿತ್ರದ ಪ್ರಮೋಷನ್‌ಗಾಗಿ ಹುಬ್ಬಳ್ಳಿಗೆ ಆಗಮಿಸಿದ ನಟ ಶಿವಣ್ಣ ಹಾಗೂ ಚಿತ್ರತಂಡ, ನಗರದ ಅಪ್ಸರಾ ಚಿತ್ರಮಂದಿರಕ್ಕೆ ಭೇಟಿ ನೀಡಿದೆ. ಚಿತ್ರಮಂದಿರದ ಭೇಟಿ ನಂತರ ನಟ ಶಿವರಾಜಕುಮಾರ್ ಹೇಳಿಕೆ ನೀಡಿದ್ದು, ಇಡೀ ರಾಜ್ಯದಾದ್ಯಂತ ಬೇಲ್ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ....

Hubli News: ಸನಾತನ ಗಣಪತಿ ವಿಸರ್ಜನೆಗೆ ಕ್ಲಬ್ ಡ್ಯಾನ್ಸರ್ ಹುಡುಗಿಯಿಂದ ಅಶ್ಲೀಲ ಡ್ಯಾನ್ಸ್

Hubli News: ಹುಬ್ಬಳ್ಳಿಯ ನವನಗರದ ಸನಾತನ ಗಣಪತಿ ವಿಸರ್ಜನೆ ವೇಳೆ ಕ್ಲಬ್ ಡ್ಯಾನ್ಸರ್ ಹುಡುಗಿಯನ್ನು ಕರೆಯಿಸಿ ಡ್ಯಾನ್ಸ್ ಮಾಡಿಸಿರುವ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿಯ ನವನಗರದ ಸನಾತನ ಗಣಪತಿ ವಿಸರ್ಜನೆ ವೇಳೆಯಲ್ಲಿ ಕ್ಲಬ್ ಡ್ಯಾನ್ಸರ್ ಹುಡುಗಿಯನ್ನು ಕರೆಯಿಸಿ ಸೊಂಟ ತೋರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಗಣೇಶ ವಿಸರ್ಜನೆ ವೇಳೆ...

ಅನಾರೋಗ್ಯದಿಂದ ಬಳಲುತ್ತಿದ್ದ ಸುಂಟರಗಾಳಿ ಖ್ಯಾತಿಯ ವಿಲನ್ ಲಲೀತಮ್ಮಾ ವೃದ್ಧಾಶ್ರಮದಲ್ಲಿ ನಿಧನ

Sandalwood: ಇಷ್ಟು ದಿನ ಅನಾರೋಗ್ಯದಿಂದ ನರಳುತ್ತಿದ್ದ ನಟಿ ಲಲೀತಮ್ಮಾ ಇಂದು ನಿಧರನಾಗಿದ್ದಾರೆ. ಇವರು ಹಲವು ದಿನಗಳಿಂದ ನಡೆಯಲು ಸಾಧ್ಯವಾಗದೇ ವ್ಹೀಲ್‌ಚೇರ್‌ ಬಳಸುತ್ತಿದ್ದರು. 65 ವರ್ಷದ ಲಲೀತಮ್ಮ ಅವರಿಗೆ ಕಳೆದ 2 ತಿಂಗಳ ಹಿಂದೆ ಸ್ಟ್ರೋಕ್ ಆಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನೋಡಿಕ``ಳ್ಳಲು ಯಾರೂ ಇರಲಿಲ್ಲ. ಹಾಗಾಗಿ ಅಮ್ಮನ ಮಡಿಲು ಟ್ರಸ್ಟ್ ವೃದ್ಧಾಶ್ರಮದಲ್ಲಿ ಲಲೀತಮ್ಮಾ ವಾಸವಿದ್ದರು. ನಡೆಯಲಾಗದೇ ಲಲೀತಮ್ಮಾ...

Bethalhem Kudumba Unit: ಕುಟುಂಬ ಸಮೇತ ಕೂತು ನೋಡಬಹುದಾದ ಲವ್ಲಿ ಸಿನಿಮಾ

OTT Movie review: ಓಟಿಟಿಯಲ್ಲಿ ಇತ್ತೀಚಿಗೆ ರಿಲೀಸ್ ಆಗಿರುವ ಉತ್ತಮ ಚಿತ್ರ ಅಂದ್ರೆ ಮಲಯಾಳಂನ ಬೆತ್ಲ್‌ಹೆಮ್ ಕುಡುಂಬ ಯುನಿಟ್ ಅನ್ನೋ ಸಿನಿಮಾ. ನಿವೀನ್ ಪೌಲಿ, ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದಾಗಿದ್ದು, ಕ್ಯೂಟ್ ಪ್ರೇಮ್ ಕಹಾನಿ ಇದಾಗಿದೆ. ಜಸ್ಟೀನ್ ಎಂಬ ಪಾತ್ರಕ್ಕೆ ನಿವೀನ್ ಬಣ್ಣ ಹಚ್ಚಿದ್ರೆ ಆ್ಯಶ್ಲಿನ್ ಎಂಬ ಪಾತ್ರದಲ್ಲಿ ಮಮಿತಾ ನಟಿಸಿದ್ದಾರೆ. ಆ್ಯಶ್ಲೀನ್...

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು ಸದ್ಯ ನಿಷೇಧಿಸಲಾಗಿದೆ. ಏಕೆಂದರೆ, ಉತ್ತರ ಭಾರತದ ಹಲವೆಡೆ ಗಾಳಿಪಟ ಹಾರಿಸುವಾಗ ಮಾಂಜಾದಾರ ಬಳಸಿ, ಎಷ್ಟೋ ಜನರ ಕುತ್ತಿಗೆ ಕಡಿದು ಸಾವಾಗಿದೆ. ಹಾಗಾಗಿ ಮಾಂಜಾ ದಾರವನ್ನು ಬ್ಯಾನ್ ಮಾಡಲಾಗಿದೆ. ಆದರೂ...

Bollywood: 65 ಕೋಟಿ ರೂ. ಹಗರಣ: ಜೂಲಿ ಸಿನಿಮಾ ಖ್ಯಾತಿಯ ನಟ ಡಿನೋ ಮೋರಿಯಾ ಬಂಧನ

Bollywood: ಡಿನೋ ಮೋರಿಯಾ.. ಹಲವು ವರ್ಷಗಳ ಹಿಂದೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಜೂಲಿ ಸಿನಿಮಾಜಲ್ಲಿ ಮೋಹಕ ತಾರೆ ರಮ್ಯಾ ಜತೆ ಬಣ್ಣ ಹಚ್ಚಿದ್ದ ನಟ. ಅದಾದ ಬಳಿಕ ಬಾಲಿವುಡ್‌ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿ, ಸಿನಿಮಾ ಲೋಕದಿಂದ ಡಿನೋ ದೂರವಾಗಿದ್ದರು. ಕಳೆದ ವರ್ಷ ಅಕ್ಷಯ್ ಕುಮಾರ್ ನಟನೆಯ ಹೌಸ್‌ಫುಲ್ 5ನಲ್ಲಿ ಡಿನೋ ನಟಿಸಿದ್ದರು. ಆದರೆ ಇದೀಗ...

ಕಾಂಗ್ರೆಸ್‌ನ ನಿರಂತರ ಹೋರಾಟಕ್ಕೆ ಕೊನೆಗೂ ಚುನಾವಣಾ ಆಯೋಗ ಮಣಿದಿದೆ: ಬಿ.ಕೆ.ಹರಿಪ್ರಸಾದ್

Political News: ಚುನಾವಣಾ ಆಯೋಗ SIR ನಂತರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಗುರುತಿಸಿ ಮರುನೋಂದಣಿಗೆ ನೆರವಾಗುವ ವಿಶೇಷ ಅಭಿಯಾನಕ್ಕೆ ಸೂಚಿಸಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಂತಸ ವ್ಯಕ್ತಪಡಿಸಿದ್ದಾರೆ. SIR ಆರಂಭವಾದ ದಿನದಿಂದಲೇ ಅದರ ಪಕ್ಷಪಾತಿತನ, ಗಂಭೀರ ಲೋಪಗಳು, ಹಾಗೂ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯದ ಬಗ್ಗೆ...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆರಂಭದಲ್ಲಿ ಅಕ್ರಮವೆಸಗಿ, ಈಗ ವಿರೋಧಿಸುವುದು ನಾಚಿಕೆಗೇಡು: ಹೆಚ್.ಡಿ.ಕುಮಾರಸ್ವಾಮಿ

Political News: ಎಸ್‌ಐಆರ್ ಪ್ರಕ್ರಿಯೆ ಕುರಿತಂತೆ ರಾಜ್ಯ ರಾಜಕೀಯದಲ್ಲಿ ವಾಗ್ವಾದ ಜೋರಾಗಿದೆ. ಇದೀಗ ಬಿಜೆಪಿ ಸರ್ಕಾರ ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿ ಮಾಡದೇ, ಮತಗಳ್ಳತನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದು, ಈ ವಾಗ್ದಾಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಹಿಂದೆ ಮನೆ ಮನೆಗೆ ಹೋಗಿ ಎಸ್‌ಐಆರ್ ಪ್ರತಿಕ್ರಿಯೆ ನಡೆಸಬೇಕು ಎಂಬ ನಿಯಮವಿದ್ದರೂ,...
- Advertisement -spot_img

Latest News

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್...
- Advertisement -spot_img