ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭವಾಗಿ ಫೆಬ್ರವರಿ 1 ರಂದು ಮಂಡನೆಯಾಗಲಿದೆ. ಎಂದು ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ. ಸಂಸತ್ತಿನ ಎರಡನೇ ಭಾಗವು ಸಹ ಮಾರ್ಚ್ 14 ರಂದು ಪ್ರಾರಂಭವಾಗಿ ಏಪ್ರಿಲ್ 8 ರವರೆಗೆ ಇರುತ್ತದೆ. ಬಜೆಟ್ ಅಧಿವೇಶನಕ್ಕಾಗಿ ಜನವರಿ 31 ರಂದು ಸಭೆ ನಡೆಯಲಿದೆ. ಬಜೆಟ್ ಮಂಡನೆಯನ್ನು ಹಣಕಾಸು ಸಚಿವೆ ನಿರ್ಮಲಾ...
ಪಂಚರಾಜ್ಯಗಳ ಚುನಾವಣೆ ಇನ್ನೇನು ಸ್ವಲ್ಪ ದಿನಗಳಲ್ಲಿಯೇ ಬರುತ್ತದೆ, ಈಗಿರುವಾಗ ಮುಂಬರುವ ವಿಧಾನಸಭೆ ಚುನಾವಣೆಗೆ ಅಮ್ ಆದ್ಮಿ ಪಕ್ಷದ ಸಿ ಎಂ ಅಭ್ಯರ್ಥಿಯನ್ನು ಪಂಜಾಬ್‌ನ ಜನರು ಆಯ್ಕೆಮಾಡುತ್ತಾರೆ. ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.ಈಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಎಎಪಿ ಮುಂದಿನ ಸಿ ಎಂ ಅಭ್ಯರ್ಥಿಯನ್ನು ಜನರೇ ನಿರ್ಧರಿಸುತ್ತಾರೆ. ಜನರಿಗಾಗಿಯೇ ಮೊಬೈಲ್...
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ(West Bengal)ದಲ್ಲಿ ನಿನ್ನೆ ಸಂಜೆ 5 ಗಂಟೆಯಲ್ಲಿ ಬಿಕಾನೆರ್- ಗುವಾಹಾಟಿ(Bikaner-Guwahati) ಎಕ್ಸ್ ಪ್ರೆಸ್ ರೈಲು (Express Train)ಹಳಿತಪ್ಪಿದ ಕಾರಣ 12 ಬೋಗಿಗಳು ನೆಲಕ್ಕೆ ಉರುಳಿವೆ. NDRF ಸಿಬ್ಬಂದಿಯ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ನಂತರ ಗುವಾಹಾಟಿ - ಬಿಕಾನೆರ್ ಎಕ್ಸ್‌ಪ್ರೆಸ್ ಹಳಿತಪ್ಪಿದವು. ಪಶ್ಚಿಮ ಬಂಗಾಳದ ಜಲಪೈಗುರಿ(Jalpaiguri ) ಜಿಲ್ಲೆಯಲ್ಲಿ ಬಿಕಾನೆರ್-ಗುವಾಹಾಟಿ ಎಕ್ಸ್‌ಪ್ರೆಸ್...
ಕಮಾಲ್‌ಖಾನ್ ಹಿರಿಯ ಟಿವಿ ಪತ್ರಕರ್ತರಾಗಿದ್ದರು, ರಾಮನಾಥ್ ಗೋಯೆಂಕಾ ಪ್ರಶಸ್ತಿ ಮತ್ತು ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿಯನ್ನು ಸಹ ಪಡೆದಿದ್ದರು ಮುಖ್ಯ ಸುದ್ದಿ ವಾಹಿನಿ ಎನ್‌ಡಿಟಿವಿಯಲ್ಲಿ ಕಾರ್ಯನಿರ್ವಾಹಕಾ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.61 ವಯಸ್ಸಾಗಿದ್ದ ಖಾನ್‌ರವರು ಉತ್ತರಪ್ರದೇಶದ ಲಖನೌದಲ್ಲಿರುವ ಬಟ್ಲರ್ ಕಾಲೋನಿಯ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಎನ್‌ಡಿಟಿವಿ ಖಾನ್ ರವರ ನಿಧನಕ್ಕೆ...
ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ರಾಜಕೀಯ ಜಂಜಾಟ ಶುರುವಾಗಿದೆ. ಪ್ರಭಾವಿ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ರಾಜಿನಾಮೆ ಬಳಿಕ ಉತ್ತರಪ್ರದೇಶ ಬಿಜೆಪಿಯಲ್ಲಿ ರಾಜಿನಾಮೆ ಅಲೆ ಶುರುವಾಗಿದೆ. ನಂತರ ಧರಂ ಸಿಂಗ್ ಚೌಹಾಣ್ ರಾಜಿನಾಮೆಯನ್ನು ನೀಡಿದರು. ಪ್ರಮುಖವಾಗಿ ಗಮನಿಸುವ ಅಂಶವೆoದರೆ ಎಲ್ಲಾ ಸಚಿವರು ಮತ್ತು ಶಾಸಕರು ಒಂದೇ ರೀತಿಯ ರಾಜಿನಾಮೆ...
ಭಾರತದಲ್ಲಿ ಜನವರಿಯಿಂದ ತೀವ್ರ ಗತಿಯಲ್ಲಿ ಕೋವಿಡ್-19 ಏರಿಕೆಯಾಗುತ್ತಿದೆ. ಪ್ರಸ್ತುತ 2.64,202 ಕೊರೊನಾ ಪ್ರಕರಣಗಳು ಸಂಭವಿಸಿವೆ.ಇನ್ನು ಭಾರತದ ಪಾಸಿಟಿವಿಟಿ ದರವು 14.78% ರಷ್ಟಿದೆ. ಇನ್ನು ಒಮಿಕ್ರಾನ್ 5753 ಪ್ರಕರಣಗಳು ಸಂಭವಿಸಿವೆ. ಇದೆಲ್ಲವನ್ನು ಗಮನಿಸಿದರೆ ಪ್ರಮುಖವಾಗಿ ನೆನ್ನೆಗಿಂತ 4.83 ರಷ್ಟು ಕೋವಿಡ್-19 ಸಂಖ್ಯೆ ಹೆಚ್ಚಿದೆ. ಈಗಾಗಿ ಕೇಂದ್ರ ಆರೋಗ್ಯ ಇಲಾಖೆ ಮತ್ತು ತಜ್ಞರ ತಂಡವು ಚಿಂತನೆಯನ್ನು ನಡೆಸುತ್ತಿದೆ....
ದೆಹಲಿ : ದೇಶದಲ್ಲಿ ಇಂದು 2,64,202 ಕೊರೋನಾ ಪ್ರಕರಣಗಳು(Corona cases)ಪತ್ತೆಯಾಗಿದೆ.ಕಳೆದ 24 ಗಂಟೆಗಳಲ್ಲಿ 315 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ನಿನ್ನೆ ದೇಶದಲ್ಲಿ 2,47,417 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನದಲ್ಲಿ ಶೇಕಡ 6.7 ರಷ್ಟು ಏರಿಕೆಯಾಗಿದೆ. ಇನ್ನು ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 5, 753 ಏರಿದೆ. ಒಮಿಕ್ರಾನ್(Omicron)ಪ್ರಕರಣಗಳು ಅತಿ ಹೆಚ್ಚು ಮಹಾರಾಷ್ಟ್ರ(Maharashtra)ದಲ್ಲಿ 1,367...
ಬೆಂಗಳೂರು : ನಿನ್ನೆ ಸಂಜೆ ಕೋಣನಕುಂಟೆಯ ವಾಜರಹಳ್ಳಿ(Vajrahalli of Koonanakunte)ಯಲ್ಲಿ ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಕಲರ್ಸ್ ಕನ್ನಡದ ವಾಹಿನಿಯಲ್ಲಿ ಬರುವ ನನ್ನಮ್ಮ ಸೂಪರ್ ಸ್ಟಾರ್ (nannamma super star)ಸ್ಪರ್ಧಿ ಸಮನ್ವಿ (Samanvi)ಮೃತಪಟ್ಟಿದ್ದಾಳೆ. ನಿನ್ನೆ ಸಂಜೆ ಶಾಪಿಂಗ್(Shopping)ಗಾಗಿ ತಾಯಿ ಅಮೃತಾ ಹಾಗೂ ಸಮನ್ವಿ ತೆರಳುತ್ತಿದ್ದರು ಈ ವೇಳೆ ಟಿಪ್ಪರ್ ಚಾಲಕ ಮಂಚೇಗೌಡ ಆಟೋ...
ಕೊರೋನಾ ಮೂರನೇ ಅಲೆಯ(Corona Third wave)ಬಗ್ಗೆ ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚುತ್ತಿದೆ. ಆದರೆ ಇವತ್ತು ಆರೋಗ್ಯ ಸಚಿವರು ಕೊಟ್ಟ ಮಾಹಿತಿ ರಾಜ್ಯದ ಜನತೆಗೆ ನಿರಾಳವಾಗುವ ಭರವಸೆಯನ್ನಂತೂ ನೀಡುತ್ತಿದೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್(Health Minister K.Sudhakar) ಪತ್ರಿಕಾಗೋಷ್ಟಿಯಲ್ಲಿ ನೀಡಿದ ಸರ್ಕಾರದ ಸಿದ್ಧತೆ ಕೊರೋನಾ ಎದುರಿಸೋಕೆ ಹೇಗೆ ಸರ್ಕಾರ(Government) ಸಿದ್ಧವಾಗಿದೆ ಎನ್ನುವ ಸ್ಪಷ್ಟ...
ಬೆಂಗಳೂರು : ರಾಜ್ಯದಲ್ಲಿ ಇಂದು 25,005 ಕೊರೋನಾ ಪ್ರಕರಣಗಳು(Corona cases) ಪತ್ತೆಯಾಗಿದೆ. ಇನ್ನು ಅದರಲ್ಲಿ 18374 ಪ್ರಕರಣಗಳು ಬೆಂಗಳೂರುನಲ್ಲೇ (Bangalore)ಕಂಡುಬಂದಿದೆ. ಇನ್ನು ಪಾಸಿಟಿವಿಟಿ(Positivity) ದರ 12.39% ಇದೆ. ಇನ್ನು 2,363 ಜನರು ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 1,15,733 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ. ಅದರಲ್ಲಿ 91 ಸಾವಿರ ಪ್ರಕರಣಗಳು ಬೆಂಗಳೂರುನಲ್ಲೇ ಸಕ್ರಿಯಾವಾಗಿವೆ. ಇನ್ನು ರಾಜ್ಯದಲ್ಲಿ...