Wednesday, September 9, 2026

karnataka tv

Hubli News: ಕರ್ನಾಟಕ ಬಂದ್‌ಗೆ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ, ಎಂದಿನಂತೆ ಜನ ಸಂಚಾರ

Hubli News: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ವಾಹನ ಸಂಚಾರವೂ ಎಂದಿನಂತೆ ಸಾಗಿದೆ. ಹಲವು ಸಂಘಟನೆಗಳು ಬಂದ್‌ನಿಂದ ದೂರ ಉಳಿದಿವೆ. ಮತ್ತೊಂದೆಡೆ ಆಟೋ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ನೀಡಿಲ್ಲ. ಹುಬ್ಬಳ್ಳಿಯಲ್ಲಿ ಬಂದ್...

ಮಕ್ಕಳ ಸಮ್ಮುಖದಲ್ಲಿ ಬಹುಕಾಲದ ಗೆಳತಿಯನ್ನು ವಿವಾಹವಾದ ಕ್ರಿಸ್ಟಿಯಾನೋ ರೋನಾಲ್ಡೊ

Sports News: ಹಲವು ವರ್ಷಗಳಿಂದ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿದ್ದು, ಮಕ್ಕಳು ಜನಿಸಿದ ಬಳಿಕ ಇದೀಗ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಬಹುಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರನ್ನು ವಿವಾಹವಾಗಿದ್ದಾರೆ. ಪೋರ್ಚುಗಲ್‌ನ ಕಾಸ್ಕೈಸ್ ಎಂಬಲ್ಲಿ ವಿವಾಹ ನೇರವೇರಿದ್ದು, ಸರಳವಾಗಿರುವ ವಿವಾಹದಲ್ಲಿ ದಂಪತಿಯ ಐವರು ಮಕ್ಕಳು ಮತ್ತು ಕೆಲ ಆಪ್ತ ಸಂಬಂಧಿಕರು ಮಾತ್ರ ಭಾಗವಹಿಸಿದ್ದರು. ಕಳೆದ ವರ್ಷ ಆ.11ರಂದು...

“ಭ್ರಷ್ಟಾಚಾರಿಗಳನ್ನು ಬಡಿದು ಹಾಕುವೆ!” – ಇದು ಶತಮಾನದ ಅತ್ಯಂತ ದೊಡ್ಡ ಜೋಕ್!: ಆರ್.ಅಶೋಕ್

Political News: ಸಿಎಂ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರಿಗಳನ್ನು ಬಡಿದು ಹಾಕುವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದು, ಈ ಹೇಳಿಕೆ ಜೋಕ್ ಎಂದಿದ್ದಾರೆ. ಒಂದೆಡೆ ಸಚಿವ ಸಂಪುಟದಲ್ಲಿ ಸಾಲು ಸಾಲು ಭ್ರಷ್ಟರು, ಕಳಂಕಿತರು, ಹಗರಣಗಳ ರೂವಾರಿಗಳನ್ನೇ ಕೂರಿಸಿಕೊಂಡು, ಇನ್ನೊಂದೆಡೆ "ಭ್ರಷ್ಟಾಚಾರ ಮಾಡುವವರನ್ನು ಬಡಿದು ಹಾಕುವೆ" ಎಂದು ಸಿಎಂ...

Just Asking ಎನ್ನುವ ಮುನ್ನ ಸತ್ಯ ಯಾವತ್ತಿದ್ದರೂ ಆಚೆ ಬರುತ್ತದೆ ಎನ್ನುವುದನ್ನು ಅರಿಯಲಿ: ಸಿ.ಟಿ.ರವಿ

Political News: ಓಟರ್ ಲೀಸ್ಟ್‌ನಿಂದ ನಟ ಪ್ರಕಾಶ್ ರಾಜ್ ಹೆಸರನ್ನು ತೆಗೆದು ಹಾಕಿದ್ದರ ಬಗ್ಗೆ ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿ, ನನ್ನ ಓಟ್ ಕಿತ್ಕೋಂಡ್ ಬಿಟ್ರು ಅಂತಾ ಹೇಳಿ, ವೀಡಿಯೋ ಕೂಡ ಮಾಡಿದ್ದರು. ಈ ಬಗ್ಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಿ.ಟಿ.ರವಿ ,'ಜಸ್ಟ್ ಆಸ್ಕಿಂಗ್' ಎನ್ನುತ್ತಲೇ ಪ್ರತಿದಿನವೂ ಹೊಸ ನಾಟಕಗಳನ್ನು ಮಾಡುತ್ತಾ ನಟ ಪ್ರಕಾಶ್...

Haveri News: ಅರಷಿನಗುಪ್ಪಿ ಅರಣ್ಯ ಪ್ರದೇಶದಲ್ಲಿ 500 ಹಣ್ಣಿನ ಗಿಡಗಳ ನಾಟಿ

Haveri News: ಹಾನಗಲ್ ತಾಲೂಕಿನ ಅರಷಿನಗುಪ್ಪಿ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾನಗಲ್, ಅರಣ್ಯ ಇಲಾಖೆ ಹಾನಗಲ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಷಿನಗುಪ್ಪಿ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಮಕರವಳ್ಳಿ ವಲಯದ *ಉಪ ವಲಯ ಅರಣ್ಯಾಧಿಕಾರಿ ಶಿಲ್ಪಾ ಗೋಂದಕರ* ಅವರು ಗಿಡಕ್ಕೆ...

ಅಪಘಾತದ ಸಂತ್ರಸ್ತರಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸಾಂತ್ವನ: ಸರ್ಕಾರದಿಂದ ಪರಿಹಾರದ ಭರವಸೆ

Bidar News: ಬೀದರ್: ನೆರೆಯ ತೆಲಂಗಾಣದ ಜಹೀರಾಬಾದ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ರಾಜಗೀರಾ ಗ್ರಾಮದ ಆರು ಜನ ಮೃತಪಟ್ಟಿರುವ ಘಟನೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿದ ಅವರು, ಕುಟುಂಬದವರ ದುಃಖದಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದರು. ಒಂದೇ ಗ್ರಾಮದ...

Uttara Kannada: ಪಾಳಾ ಹೋಬಳಿ ಕೆರೆ ತುಂಬಿಸುವ ಯೋಜನೆ: ಶಾಸಕ ಶಿವರಾಮ್ ಹೆಬ್ಬಾರ್‌ಗೆ ರೈತರ ಧನ್ಯವಾದ

Mundagod News: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ್ ತಾಲೂಕಿನ ಪಾಳಾ ಹೋಬಳಿ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾಗಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಲ್ಲಾಪುರ-ಮುಂಡಗೋಡ್-ಬನವಾಸಿ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ಪಾಳಾ ಗ್ರಾಮದ ರೈತರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರುಗೌಡ . ಶಿವನಗೌಡ ಧನ್ಯವಾದ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ಮಳೆಯ ಪ್ರಮಾಣ...

Haveri News: ಶಾಲೆಯಲ್ಲಿ ಶಾಕ್ ಕೊಟ್ಟ ದೃಶ್ಯ… ಮಕ್ಕಳಿಗೆ ಕಾಮಗಾರಿ ಡ್ಯೂಟಿ.. ಸಾರ್ವಜನಿಕರ ಆಕ್ರೋಶ

Haveri News: ಹಾವೇರಿಯ ಶಾಲೆಯ``ಂದರಲ್ಲಿ ಶಾಕ್ ನೀಡುವ ದೃಶ್ಯ ಕಾಣಿಸಿದ್ದು, ಮಕ್ಕಳ ಕೈಯಲ್ಲಿ ಶಾಲೆ ಕೆಲಸಗಳನ್ನು ಮಾಡಿಸುತ್ತಿರುವ ಶಿಕ್ಷಕರ ವರ್ತನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ದೃಶ್ಯ ಕಂಡುಬಂದಿದ್ದು,  ಪಾಠ ಕಲಿಯಬೇಕಾದ ವಿದ್ಯಾರ್ಥಿಗಳಿಂದ ಕಟ್ಟಡ ಕಾಮಗಾರಿಗೆ ನೀರು ಹಾಕಿಸಲಾಗುತ್ತಿದೆ. ತರಗತಿ ನಡೆಯುತ್ತಿದ್ದ ವೇಳೆಯಲ್ಲೇ ಮಕ್ಕಳಿಂದ...

Political News: ಪಾದಯಾತ್ರೆಗೆ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದ ನಿಖಿಲ್ ಕುಮಾರ್

Political News: ಕಾವೇರಿ ಜಲ ವಿವಾದ ಮತ್ತು ಹಲವು ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪಾದಯಾತ್ರೆ ನಡೆಸಿದ್ದು, ಈ ಪಾದಯಾತ್ರೆಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಪಾದಯಾತ್ರೆ ಸಕ್ಸಸ್ ಆಗಿದ್ದಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಸಹಕರಿಸಿದ ಎಲ್ಲರಿಗೂ ಈ ರೀತಿಯಾಗಿ ಧನ್ಯವಾದ ತಿಳಿಸಿದ್ದಾರೆ. ಧನ್ಯವಾದಗಳು ಹಾಗೂ ಕೃತಜ್ಞತಾ ಪೂರ್ವಕ ನಮನಗಳು ಬೈರಮಂಗಲ...

Koppala: ರಾಜೀವ್ ಗಾಂಧಿ ಜ್ಯೋತಿ ಯಾತ್ರೆಗೆ ಅದ್ಧೂರಿ ಸ್ವಾಗತ: ಇಕ್ಬಾಲ್ ಅನ್ಸಾರಿ ಬೆಂಬಲಿಗರಿಂದ ಹೂಮಳೆ

Koppala News: ಗಂಗಾವತಿ: 35ನೇ ವರ್ಷದ ಅಖಿಲ ಭಾರತ ರಾಜೀವ್ ಗಾಂಧಿ ಜ್ಯೋತಿ ಯಾತ್ರೆ ಇಂದು ಗಂಗಾವತಿ ನಗರಕ್ಕೆ ಆಗಮಿಸಿದಾಗ ಮಾನ್ಯ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಯಾತ್ರೆ ನಗರಕ್ಕೆ ಆಗಮಿಸಿದಾಗ ಇಕ್ಬಾಲ್ ಅನ್ಸಾರಿ ಅವರ ಬೆಂಬಲಿಗರು ಹೂಮಳೆ ಸುರಿಸಿ, ಕಾಂಗ್ರೆಸ್ ಧ್ವಜಗಳನ್ನು ಹಿಡಿದು ಜೈಕಾರ ಕೂಗುವ...
- Advertisement -spot_img

Latest News

ಗೃಹಲಕ್ಷ್ಮೀ ಯೋಜನೆಗೆ 3 ವರ್ಷವೆಂದು ಕೋಟಿ ಖರ್ಚು ಮಾಡುವ ಬದಲು ಬಾಕಿ ನೀಡಬಹುದಿತ್ತಲ್ಲಾ..?: ಸಿ.ಟಿ.ರವಿ

Political News: ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಮಾರುಕಟ್ಟೆಗೆ ಭೇಟಿ ನೀಡಿದ್ದಾಗ, ಅಲ್ಲಿನ ಕೆಲ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬಂತಾ ಎಂದು ಕೇಳಿದಾಗ, ಇನ್ನೂ...
- Advertisement -spot_img